Followers

Tuesday, May 29, 2018

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 27&28) ಕಿರು ಪರೀಕ್ಷೆ

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 27&28) ಕಿರು ಪರೀಕ್ಷೆ 

  1. ಜೋನ್ ಬೀಲ್ ಮೇಳಕ್ಕೆ ಸಂಬಂಧಿಸಿದಂತೆ
    (1) ಪ್ರತಿವರ್ಷ ಅಸ್ಸಾಂನ ಜೋನ್ ಬೀಲ್ ಸರೋವರದ ಬಳಿ ನಡೆಯುತ್ತದೆ
    (2) ಅಲ್ಲಿನ ಥೀವಾ ಜನಾಂಗದವರು ಆಚರಿಸುತ್ತಾರೆ
    (3) ಜೋನ್ ಎಂದರೆ ಚಂದ್ರ ಮತ್ತು  ಬೀಲ್ ಎಂದರೆ ಸರೋವರ ಎಂದರ್ಥ
    ಸರಿಯಾದ ಹೇಳಿಕೆಗಳನ್ನು ಗುರುತಿಸಿ
  2. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  3.  INTCH ನವರು ಸುಮಾರು ೬೦೦ ಪುಟಗಳ ಸಂಬೋಥಾ  ಭಾಷೆಯ ಬುದ್ಧನ ಉಪದೇಶಗಳನ್ನು ಹೊಂದಿರುವ  ಜಿಯೊಟೊಗ್ಬಾ ವನ್ನು ಮ್ಯಾಕ್ ಡಂಗ್ ಅಥವಾ ಅಲುಬುರಿ ಎಂಬ ಮಠದಲ್ಲಿ ಪತ್ತೆಹಚ್ಚಿದ್ದಾರೆ. ಮ್ಯಾಕ್ ಡಂಗ್ ಇರುವುದು 
  4.  ಕರ್ನಾಟಕ
     ಪ. ಬಂಗಾಳ
     ಹಿಮಾಚಲ ಪ್ರದೇಶ
     ಉತ್ತರ್ ಖಂಡ್

  5.  ಕೆಳಗಿನವುಗಳಲ್ಲಿ  ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ಒಡಿಶಾ ರಾಜ್ಯಪಾಲರು  - ಗಣೇಶಿ ಲಾಲ್
    (2) ಮಿಝೋರಾಂ ರಾಜ್ಯಪಾಲರು - ಕುಮ್ಮನಮ್ ರಾಜಶೇಖರ್
    (3) ಕರ್ನಾಟಕ  ರಾಜ್ಯಪಾಲರು -  ವಜುಭಾಯ್ ವಾಲಾ  
  6. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  7. ದಕ್ಷಿಣ ಅಮೆರಿಕಾದ ಯಾವ ದೇಶವು NATO ದ  ಮೊದಲ ಗ್ಲೋಬಲ್ ಪಾರ್ಟ್ನರ್ ಆಗಲಿದೆ 
  8.  ಬ್ರೆಜಿಲ್
     ಅರ್ಜೆಂಟೈನಾ
     ಉರುಗ್ವೆ
     ಕೊಲಂಬಿಯಾ

  9.  ಬದುಳಿ ಕುರುಂಗ್  (Baduli kurung) ಎಂಬುದು ಬಾವುಲಿಗಳ ಗುಹೆ. ಇಲ್ಲಿ ಬದುಳಿತಾನ್ (Badulitaan) ಮೇಳ ನಡೆಯುತ್ತದೆ.  ಬದುಳಿ ಕುರುಂಗ್  (Baduli kurung) ಇರುವ ಸ್ಥಳ. 
  10.  ಅಸ್ಸಾಂ
     ಮೇಘಾಲಯ
     ಮಣಿಪುರ್
     ಸಿಕ್ಕಿಂ

  11. ಇತ್ತೀಚೆಗೆ ಯಾವ ರಾಷ್ಟ್ರವು ಗರ್ಭಪಾತ ಮಾಡಿಸಿಕೊಳ್ಳಬಾರದೆಂಬ ತನ್ನ ಸಂವಿಧಾನದ ೮ ನೇ ವಿಧಿಯನ್ನು ಬದಲಿಸಿಕೊಳ್ಳಲು ಜನಬ್ರಿಪ್ರಾಯವನ್ನು ಕೋರಿ, ಸಂವಿದಾನವನ್ನು ತಿದ್ದುಪಡಿ ಮಾಡುತ್ತಿದೆ. 
  12.  ಇಟಲಿ
     ಪಿನ್ಲ್ಯಾಂಡ್
     ಇಂಗ್ಲೆಂಡ್
     ಐರ್ಲೆಂಡ್

  13. ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ಮರವಂತೆ ಬೀಚ್ ಉಡುಪಿಯ ಕುಂದಾಪುರ ಬಳಿ ಇದೆ
    (2) ಏಶಿಯನ್ ಅಭಿವೃದ್ಧಿ ಬ್ಯಾಂಕ್ ಇಲ್ಲಿನ ರಾಷ್ಟೀಯ ಹದ್ದಾರಿ 66ನ್ನು ಸಾಗರಗಳ ಅಲೆಗಳಿಂದಾಗುವ ಸವೆತವನ್ನು ತಡೆಯಲು ಉತ್ತಮಪಡಿಸುತ್ತಿದೆ
    (3) ರಾಷ್ಟೀಯ ಹದ್ದಾರಿ 66 ಅರಬ್ಬೀ ಸಮುದ್ರದಿಂದ sourparnika(ಸೌರ್ಪರ್ಣಿಕ) ನದಿಯವರೆಗೆ ಹಾದುಹೋಗುತ್ತದೆ 
  14. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  15. ಮೊದಲ ವಿಶ್ವ ವಾಯು ಸಮ್ಮೇಳನ (Global Wind Summit) ನಡೆಯುತ್ತಿರುವುದು ?  
  16.  ಭಾರತ
     ಫ್ರಾನ್ಸ್
     ಜರ್ಮನಿ
     ಅಮೇರಿಕಾ

  17. ಈಸ್ಟರ್ನ್ ಪೆರಿಫೆರಲ್ ಹೈವೇ  (Eastern Peripheral Highway)  ಕುರಿತಂತೆ , ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
    (1) ಭಾರತದ ಪ್ರಧಾನಿಯವರು ದೆಹಲಿಯಲ್ಲಿ ಉದ್ಘಾಟಿಸಿದರು
    (2) ಭಾರತದಲ್ಲಿ ಮೊದಲಿಗೆ ಸೌರಶಕ್ತಿ ಮತ್ತು ಜಲ ಸಂರಕ್ಷಣೆ ವಿಧಾನವನ್ನು ಅಳವಡಿಸಿಕೊಂಡಿರುವ ಹೆದ್ದಾರಿಯಾಗಿದೆ
    (3) 135 ಕಿ.ಮೀ ಇರುವ ಹೆದ್ದಾರಿ ಗಾಜಿಯಾಬಾದ್ ನಿಂದ ಪಾಲ್ವಾಲ್ ವರೆಗೂ ಹಬ್ಬಿದೆ 
  18. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  19.   ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
    (1) ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ, ಸ್ವೀಡನ್ ನ ಭೂ ಖಾತೆ ವ್ಯವಸ್ಥೆಯಲ್ಲಿ ಬಳಕೆಯಾಗುತ್ತಿದ್ದ  ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ
    (2) ಈ ತಂತ್ರಜ್ಞಾನದ ಆಧಾರದಲ್ಲಿ ಇನ್ಫೋಸಿಸ್ ಸಂಸ್ಥೆಯವರು ಇಂಡಿಯಾ ಟ್ರೇಡ್ ಕನೆಕ್ಟ್ ವ್ಯವಸ್ಥೆಯಯನ್ನು ಅಭಿವೃದ್ಧಿಪಡಿಸಿದ್ದಾರೆ    
  20.  1 ಸರಿ
     2 ಸರಿ
     1 ಮತ್ತು 2 ಸರಿ
     1 ಮತ್ತು 2 ತಪ್ಪು 
    ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ FOLLOW ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು competitorsworld@gmail.com ಗೆ ಈ-ಮೇಲ್ ಮಾಡಿ. ಧನ್ಯವಾದಗಳು 

Saturday, May 26, 2018

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 26) ಕಿರು ಪರೀಕ್ಷೆ

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 26) ಕಿರು ಪರೀಕ್ಷೆ 

  1. ಭಾರತದ ಸಂವಿಧಾನಕ್ಕೆ  ಸಂಬಂಧಿಸಿದಂತೆ
    (1) ವಿಧಿ 263 ಶಾಶ್ವತವಲ್ಲದ ಸಂವಿಧಾನಾತ್ಮಕ ಅಂತರ್ ರಾಜ್ಯ ಸಮಿತಿ ರಚನೆಗೆ ಅವಕಾಶ ನೀಡಿದೆ
    (2) ಮಾನ್ಯ ಗೃಹ ಸಚಿವರು ಅಂತರ್ ರಾಜ್ಯ ಸಮಿತಿಯ ಅಧ್ಯಕ್ಷರಾಗಿರುತ್ತಾರೆ
    (3) ಪಂಚ್ಚಿ(Puncchhi) ಸಮಿತಿಯು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧಗಳ ಅಧ್ಯಯನಕ್ಕೆ ರಚಿಸಲಾಗಿತ್ತು.
    ಸರಿಯಾದ ಹೇಳಿಕೆಗಳನ್ನು ಗುರುತಿಸಿ
  2. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  3.  ಮಹಿಳಾ ರಕ್ಷಣಾ ತುಕಡಿ (Women Safety Division)ಯನ್ನು ಭಾರತ ಸರ್ಕಾರದ ಯಾವ ಸಚಿವಾಲಯದ ಅಡಿಯಲ್ಲಿ ಸೃಷ್ಟಿಸಲಾಗುತ್ತಿದೆ ?
  4.  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
     ಗೃಹ ಸಚಿವಾಲಯ
     ಕಾನೂನು ಮತ್ತು ಸುವ್ಯವಸ್ಥೆ
     ನಗರಾಭಿವೃದ್ಧಿ ಸಚಿವಾಲಯ

  5.  ಕೆಳಗಿನವುಗಳಲ್ಲಿ  ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ಪ್ರಸ್ತುತ ಕ್ಯಾಬಿನೆಟ್ ಕಾರ್ಯದರ್ಶಿ - ಪ್ರದೀಪ್ ಕುಮಾರ್ ಸಿನ್ಹಾ
    (2) ಪ್ರಸ್ತುತ DRDO ಅಧ್ಯಕ್ಷರು - S ಕ್ರಿಸ್ಟೋಫರ್
    (3) ಪ್ರಸ್ತುತ ಇಸ್ರೋ ಮುಖ್ಯಸ್ಥರು - ಕೈಲಾಸವದಿವೂ ಶಿವನ್   
  6. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  7. ನಾಸಾ ದ ಕ್ಯೂರಿಯಾಸಿಟಿ ರೋವರ್ ಯಾವ ಗ್ರಹದ ಮೇಲಿನ ಕಲ್ಲಿನ ಮಾದರಿಯನ್ನು ದೂಳುತ್ (Duluth) ಎಂದು ಹೆಸರಿಸಲ್ಪಟ್ಟ ಪ್ರದೇಶದಿಂದ ಸಂಗ್ರಹಿಸುತ್ತಿದೆ ? 
  8.  ಭೂಮಿ
     ಯುರೇನಸ್
     ಚಂದ್ರ
     ಮಂಗಳ

  9.  ನೀತಿ ಆಯೋಗವು ಮಹಿಳಾ ಉದ್ಯಮಶೀಲತೆ ವೇದಿಕೆಗೆ ಸಂಬಂಧಿಸಿದಂತೆ ಇವರೊಂದಿಗೆ ಒಪ್ಪಂದ ಮಾಡಿಕೊಂಡಿದೆ  
  10.  ಸುಶಾಂತ್ ಸಿಂಗ್ ರಾಜಪುತ್
     ಅಭಿಷೇಕ್ ಬಚ್ಚನ್
     ಅಮಿತಾಬ್ ಬಚ್ಚನ್
     ಮಹೇಂದ್ರ ಸಿಂಗ್ ಧೋನಿ

  11. ಹೊಸದಾಗಿ NIC ರವರು ಭುವನೇಶ್ವರದಲ್ಲಿ ನಾಲ್ಕನೇ ರಾಷ್ಟೀಯ ದತ್ತಾಂಶ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಿದ್ದಾರೆ. ಇನ್ನುಳಿದ ಮೂರೂ ಕೇಂದ್ರಗಳಿರುವುದು 
  12.  ಬೆಂಗಳೂರು, ಹೈದರಾಬಾದ್,ಪುಣೆ
     ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿ
     ದೆಹಲಿ,ಪುಣೆ ಮತ್ತು ಬೆಂಗಳೂರು
     ದೆಹಲಿ,ಹೈದೆರಾಬಾದ್ ಮತ್ತು ಪುಣೆ

  13. ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ಮೊದಲ ಆಪ್ಟಿಕಲ್ ಲಿಂಕ್ಡ್ ರೇಡಿಯೋ ಟೆಲಿಸ್ಕೋಪ್ ನ್ನು ಕಣ್ಣು ಮತ್ತು ಕಿವಿಗಳ ಸಮ್ಮಿಲನ ಎಂದು ಬಣ್ಣಿಸಲಾಗಿದೆ
    (2) ಇದನ್ನು ಯೂನಿವೆರ್ಸನ ಸತ್ಯವನ್ನು ತಿಳಿದುಕೊಳ್ಳಲು ಅಭಿವೃದ್ಧಿಪಡಿಸಲಾಗಿದೆ
    (3)  ಸ್ಕ್ವೇರ್ ಕಿಲೋಮೀಟರ್ ಅರ್ರೆ (SKA) ಯೋಜನೆಯಡಿಯಲ್ಲಿ ಕಾರ್ರು ಮರುಭೂಮಿಯಲ್ಲಿ ದಕ್ಷಿಣ ಆಫ್ರಿಕಾ ಅಭಿವೃದ್ಧಿಪಡಿಸಿದೆ 
  14. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  15.   ಏಳು ಲಕ್ಷ ಕೋಟಿ ಎಂ -ಕ್ಯಾಪ್ ನ ಸಾಧನೆಯನ್ನು ಮಡಿದ ಭಾರತದ ಮೊದಲ ಸಾಫ್ಟ್ ವೆರ್  ಉದ್ಯಮ ಸಂಸ್ಥೆ  
  16.  ಇನ್ಫೋಸಿಸ್
     ವಿಪ್ರೊ
     T.C.S
     ಭಾರತ್ ಸಾಫ್ಟ್ವೇರ್ಸ್

  17. ಬುಗುನ್ ಲಿಮೊಸಿಚ್ಲ್ಯಾ (Bugun  Liocichla )  ಕುರಿತಂತೆ , ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
    (1) ಸೈನಚುನ್ ಬುಗುನ್ ಹಳ್ಳಿಯ ಸಮುದಾಯ ಈ ಪಕ್ಷಿಗಳನ್ನು ಸಂರಕ್ಷಿಸುತ್ತಿದ್ದಾರೆ
    (2) Critically Endangered (ಅಳಿವಿನಂಚಿನಲ್ಲಿರುವ) ಪಕ್ಷಿಗಳ ಗುಂಪಿಗೆ ಸೇರಿಸಲಾಗಿದೆ
    (3) ಈ ಸಮುದಾಯವು ಅರುಣಾಚಲ ಪ್ರದೇಶದಲ್ಲಿದೆ  
  18. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  19.   ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
    (1) ಹದಿಮೂರನೇ ISC ಸ್ಟ್ಯಾಂಡಿ೦ಗ್ ಸಮಿತಿಯ ಸಭೆ ನವ ದೆಹಲಿಯಲ್ಲಿ ನಡೆಯುತ್ತಿದೆ
    (2) ಗುಡುಗು-ಮಿಂಚಿನ ಪೂರ್ವ ಮಾಹಿತಿ ನೀಡಲು ಒಡಿಶಾ ಸರ್ಕಾರ ಮೊಬೈಲ್ ಅಪ್ ನ್ನು ಅಭಿವೃದ್ಧಿಪಡಿಸುತ್ತಿದೆ    
  20.  1 ಸರಿ
     2 ಸರಿ
     1 ಮತ್ತು 2 ಸರಿ
     1 ಮತ್ತು 2 ತಪ್ಪು 
    ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ FOLLOW ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು competitorsworld@gmail.com ಗೆ ಈ-ಮೇಲ್ ಮಾಡಿ. ಧನ್ಯವಾದಗಳು 

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 25) ಕಿರು ಪರೀಕ್ಷೆ

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 25) ಕಿರು ಪರೀಕ್ಷೆ 

  1. ಸಮಗ್ರ ಶಿಕ್ಷ ಯೋಜನೆ  ಕುರಿತಂತೆ
    (1) ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಜಾರಿಗೆತಂದಿದೆ
    (2) ವಿದ್ಯಾಭ್ಯಾಸದಲ್ಲಿ ತಂತ್ರಜ್ಞಾನ ಮತ್ತು ಶಿಕ್ಷಕರನ್ನು ಒಂದುಗೂಡಿಸುವ ಮುಖ್ಯ ಉದ್ದೇಶ
    (3) ಪ್ರಾಥಮಿಕ ಹಂತದಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ
    ಸರಿಯಾದ ಹೇಳಿಕೆಗಳನ್ನು ಗುರುತಿಸಿ
  2. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  3.  ಪತ್ರಾಟು ( patratu) ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ ಸ್ಥಾಪನೆಗೊಳ್ಳುತ್ತಿರುವುದು 
  4.  ಉತ್ತರ ಪ್ರದೇಶ
     ಝಾರ್ಖಂಡ್
     ಕರ್ನಾಟಕ
     ಹಿಮಾಚಲ್ ಪ್ರದೇಶ

  5.  ಕೆಳಗಿನವುಗಳಲ್ಲಿ  ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ರಾಷ್ಟೀಯ ಸಂಸ್ಕೃತಿ ಮಹೋತ್ಸವ 2018 ತೆಹ್ರಿ(ಉತ್ತರ್ಖಂಡ್) ಯಲ್ಲಿ ನಡೆಯಿತು
    (2) ಈ ಮಹೋತ್ಸವವನ್ನು ಸಾಂಸ್ಕೃತಿಕ ಸಚಿವಾಲಯ ನಡೆಸುತ್ತದೆ
    (3) ಪ್ರತಿವರ್ಷ ಏಕ್ ಭಾರತ್ ಶ್ರೇಷ್ಠ ಭಾರತ್ ಯೋಜನೆ ಅಡಿಯಲ್ಲಿ ನಡೆಸಗುತ್ತದೆ   
  6. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  7. ಕ್ಲೀನ್ ಏರ್ ಇಂಡಿಯಾ ಇನಿಶಿಯೇಟಿವ್ ನ್ನು ಉದ್ಘಾಟಿಸಿದವರು 
  8.  ಭಾರತದ ಪ್ರದಾನ ಮಂತ್ರಿ ರವರು
     ಭಾರತದ ಗೃಹ ಸಚಿವರು
     ನೆದರ್ಲ್ಯಾಂಡ್ಸ್ ನ ಗೃಹ ಸಚಿವರು
     ನೆದರ್ಲ್ಯಾಂಡ್ಸ್ ನ ಪ್ರದಾನ ಮಂತ್ರಿ ರವರು

  9.  ಕಾತ್ರ ಕಾಳ್ಗಿಚ್ಚು ಸಂಭವಿಸಿದ ತ್ರಿಕೂಟ ಬೆಟ್ಟಗಳು ಇರುವುದು 
  10.  ಜಮ್ಮು ಕಾಶ್ಮೀರ
     ಹಿಮಾಚಲಪ್ರದೇಶ
     ಅರುಣಾಚಲ ಪ್ರದೇಶ
     ಕರ್ನಾಟಕ

  11. IMD's ನ ಕಾಂಪಿಟಿಟಿವ್ ನೆಸ್ಸ್ ರಾಂಕಿಂಗ್ ನಲ್ಲಿ ಭಾರತದ ಸ್ಥಾನ 
  12.  45
     100
     104
     44

  13. ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) WHO-2018ರ ರಷ್ಯಾ ಫುಟ್ಬಾಲ್ ವರ್ಲ್ಡ್ ಕಪ್ ನಲ್ಲಿ ಅರೋಗ್ಯ ಪ್ರಚಾರ ಕಾರ್ಯಕ್ರಮ ನಡೆಸಲಿದೆ
    (2) UNICEF-ಡೇಟಾ ವಿಸುಯಾಲೈಜ್ಶ್ಡ್ ಅಪ್ಲಿಕೇಶನ್ ನ್ನು ಜಾರಿಗೆ ತಂದಿದೆ
    (3)  EU-ಹೊಸ ಡೇಟಾ ಪ್ರೊಟೆಕ್ಷನ್ ನೀತಿಯನ್ನು ಜಾರಿಗೆ ತಂದಿದೆ 
  14. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  15.   ಭಾರತ ಮತ್ತು ನೇಪಾಳದ ನಡುವೆ ನಡೆಯುವ ಸಮರಾಭ್ಯಾಸ ಸೂರ್ಯ ಕಿರಣ್ XIII- 2018ರಲ್ಲಿ ನಡೆಯಲಿರುವುದು 
  16.  ಪುಣೆ
     ಮಂಗಳೂರು
     ಪಿಥೋರ್ಗರ್
     ಖಟ್ಮಂಡು

  17. ಭಾರತ -CLMV ಬಿಸೆನೆಸ್ ಸಮಾವೇಶದ  ಕುರಿತಂತೆ , ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
    (1) 2018ರಲ್ಲಿ ಫೋನೋಮ್ ಪೆನ್ಹ್ (ಕ್ಯಾಂಬೋಡಿಯ)ನಲ್ಲಿ ನಡೆಯಿತು
    (2) CLMV ಅಂದರೆ ಕ್ಯಾಂಬೋಡಿಯ,ಲಾವೋಸ್, ಮಯನ್ಮಾರ್ ಮತ್ತು ವಿಯೆಟ್ನ್
    (3) CLMV ಭಾರತದೊಂದಿಗೆ ಸುಮಾರು  USD 10 ಬಿಲಿಯನ್ ಅಷ್ಟು ವ್ಯಾಪಾರ ಸಂಬಂಧವನ್ನು ಹೊಂದಿದೆ 
  18. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  19.   ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
    (1) ಪ್ರತಿವರ್ಷ ಮೇ 25 ರಂದು ವಿಶ್ವ ಥೈರಾಯ್ಡ್ ದಿನವನ್ನು ಆಚರಿಸಲಾಗುತ್ತದೆ
    (2) ಪ್ರತಿವರ್ಷ ಮೇ 23 ರಂದು ವಿಶ್ವ ಆಮೆಗಳ ದಿನವನ್ನು ಆಚರಿಸಲಾಗುತ್ತದೆ   
  20.  1 ಸರಿ
     2 ಸರಿ
     1 ಮತ್ತು 2 ಸರಿ
     1 ಮತ್ತು 2 ತಪ್ಪು 
    ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ FOLLOW ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು competitorsworld@gmail.com ಗೆ ಈ-ಮೇಲ್ ಮಾಡಿ. ಧನ್ಯವಾದಗಳು 

Friday, May 25, 2018

K.P.S.C ಮುಖ್ಯ ಪರೀಕ್ಷೆ ಸಾಮಾನ್ಯ ಅಧ್ಯಯನ 3(ಭಾಗ 2) ರ ಪಠ್ಯಕ್ರಮ (Mind Map)

K.P.S.C ಮುಖ್ಯ ಪರೀಕ್ಷೆ ಸಾಮಾನ್ಯ ಅಧ್ಯಯನ 3(ಭಾಗ 1) ರ ಪಠ್ಯಕ್ರಮ (Mind Map) 

Competitor's World

Enjoy the Learning -Share the Knowledge


Thursday, May 24, 2018

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 24) ಕಿರು ಪರೀಕ್ಷೆ

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 24) ಕಿರು ಪರೀಕ್ಷೆ 

  1. ಟ್ರಕೋಮಾ ರೋಗದ ಕುರಿತಂತೆ
    (1) ಇದು ಕಣ್ಣಿಗೆ ತೊಂದರೆಯನ್ನುಂಟು ಮಾಡುತ್ತದೆ
    (2) ಅತಿ ಹೆಚ್ಚು ಜನ ಕುರುಡರಾಗಲು ಕಾರಣವಾದ ಕಾಯಿಲೆ
    (3) W.H.O ಪ್ರಕಾರ, ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ನೇಪಾಳ ಟ್ರಕೋಮಾ ದಿಂದ ಮುಕ್ತವಾಗಿದೆ
    ಸರಿಯಾದ ಹೇಳಿಕೆಗಳನ್ನು ಗುರುತಿಸಿ
  2. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  3.  ಸ್ಮಾರ್ಟ್ ಸಿಟೀಸ್ ಎಕ್ಸ್ಪೋ 2018 ನಡೆಯುವ ನಗರ 
  4.  ಪುಣೆ
     ದೆಹಲಿ
     ಬೆಂಗಳೂರು
     ಇಂದೋರ್

  5.  ಏಶಿಯನ್ - ಇಂಡಿಯಾ ಫಿಲಂ ಫೆಸ್ಟಿವಲ್ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) 2018 ರಲ್ಲಿ ಭಾರತದಲ್ಲಿ ನಡೆಯಲಿದೆ (25 ವರ್ಷಗಳ ಸಂಬಂಧವನ್ನು ಸೂಚಿಸಲು)
    (2) ದ್ಯೇಯ ವಾಕ್ಯ Friendship through Films
    (3) ASEAN ಎಂಬುದು ಹತ್ತು ಈಶಾನ್ಯ ಏಷ್ಯಾ ರಾಷ್ಟ್ರಗಳ ಒಕ್ಕೂಟ  
  6. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  7. ಭಾರತ ಸರ್ಕಾರವು ಯಾವ ರಾಜ್ಯದಲ್ಲಿ ಮೊದಲ ರಾಷ್ಟೀಯ ಕ್ರೀಡಾ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ನಿರ್ಧರಿಸಿದೆ  
  8.  ಕರ್ನಾಟಕ
     ತೆಲಂಗಾಣ
     ಮಿಜೋರಾಂ
     ಮಣಿಪುರ್

  9.  HIV/AIDS ಕುರಿತಾದ ಸಂಶೋಧನೆಗಾಗಿ ಭಾರತ ಯಾವ ಎರಡು ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ? 
  10.  ನೆಡೆರ್ಲ್ಯಾಂಡ್ ಮತ್ತು ಸ್ವೀಡನ್
     ಬ್ರಿಟನ್ ಮತ್ತು ಅಮೇರಿಕಾ
     ಜಪಾನ್ ಮತ್ತು ದಕ್ಷಿಣ ಕೊರಿಯಾ
     ಚೀನಾ ಮತ್ತು ಪಾಕಿಸ್ತಾನ

  11. ಎಡಪಂತೀಯ ಉಗ್ರಗಾಮಿತ್ವಕ್ಕೆ (LWE) ಸಂಬಂಧಿಸಿದಂತೆ ಭಾರತದ ಹತ್ತು ರಾಜ್ಯಗಳನ್ನು ಹೀಗೆಂದು ಕರೆಯಲಾಗಿದೆ 
  12.  ಗ್ರೀನ್ ಕಾರಿಡಾರ್
     ಬ್ಲಾಕ್ ಕಾರಿಡಾರ್
     ವೈಟ್ ಕಾರಿಡಾರ್
     ರೆಡ್ ಕಾರಿಡಾರ್

  13.  ಪ್ರಗತಿ(PRAGATI) ಎಂಬುದು ICT ಆಧಾರಿತ ಪ್ರೊ ಆಕ್ಟಿವ್ ಗವರ್ನೆನ್ಸ್ ಮತ್ತು ಟೈಂಮ್ಲಿ ಇಂಪ್ಲಿಮೆಂಟೇಷನ್, ಮಲ್ಟಿ ಮಾಡೆಲ್  ಪ್ಲಾಟ್ ಫಾರಂ. ಈ ವ್ಯವಸ್ಥೆಯು ಈ ಕೆಳಗಿನ ಯಾವ ತಂತ್ರಜ್ಞಾನವನ್ನು/ಗಳನ್ನೂ ಬಳಸಿಕೊಂಡು ಕಾರ್ಯನಿರ್ವಹಿಸುತ್ತಿದೆ. 
    (1) ಡಿಜಿಟಲ್ ದತ್ತಾಂಶ ನಿರ್ವಹಣೆ
    (2) ವಿಡಿಯೋ ಕಾನ್ಫೆರನ್ಸ್
    (3) ಜಿಯೋ-ಸ್ಪೇಶಿಯಲ್ ತಂತ್ರಜ್ಞಾನ
    ಸರಿಯಾದ ಹೇಳಿಕೆಗಳನ್ನು ಗುರುತಿಸಿ 
  14. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  15.   ನೀತಿ ಆಯೋಗವು ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಗೆ ಸಂಬಂಧಿಸಿದಂತೆ ಯಾವ ಸಂಸ್ಥೆಯೊಂದಿಗೆ ಸ್ಟೇಟ್ಮೆಂಟ್ ಆಫ್ ಇಂಟೆಂಟ್ ಒಪ್ಪಂದವನ್ನು ಮಾಡಿಕೊಂಡಿದೆ 
  16.  ನಾಸಾ
     ಇಸ್ರೋ
     ABB ಇಂಡಿಯಾ
     Samsung

  17. ಮ್ಯಾನ್ ಬೂಕರ್ ಪ್ರಶಸ್ತಿ  ಕುರಿತಂತೆ , ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
    (1) 2018ರಿಂದ ಐರಿಷ್ ಲೇಖಕರಿಗೂ ನೀಡಲು ನಿರ್ಧರಿಸಲಾಗಿದೆ
    (2) ಮೊದಲ ಮ್ಯಾನ್ ಬೂಕರ್ ಪ್ರಶಸ್ತಿನ್ನು  ಪಿ.ಹೆಚ್ ನ್ಯೂಬೈ ರವರಿಗೆ ಸಮ್ ತಿಂಗ್  ಟು ಅನ್ಸರ್ ಫಾರ್ ಕೃತಿಗೆ  1969ರಲ್ಲಿ ನೀಡಲಾಗಿದೆ
    (3) 2018ರ ಮ್ಯಾನ್ ಬೂಕರ್ ಪ್ರಶಸ್ತಿನ್ನು ಪೋಲೆಂಡ್ ನ ಒಳ್ಗ ಟೊಕಾರ್ ಕ್ರಾಜ್ಕ್ ರವರಿಗೆ ಭಾಷಾಂತರಿಸಿದ ಫ್ಲೈಟ್ಸ್ ಎಂಬ ಕೃತಿಗೆ ನೀಡಲಾಗಿದೆ 
  18. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  19. ರಾಷ್ಟೀಯ ಭಯೋತ್ಪಾದನೆ ವಿರೋಧಿ ದಿನಕ್ಕೆ ಸಂಬಂಧಿಸಿದಂತೆ  ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
    (1) ಪ್ರತಿವರ್ಷ ಮೇ 21 ರಂದು ಆಚರಿಸಲಾಗುತ್ತದೆ
    (2) 1991 ರಲ್ಲಿ ರಾಜೀವ್ ಗಾಂಧಿರವರನ್ನು ಮಾನವ ಬಾಂಬ್ ನಿಂದ ಕೊಂದ ದಿನ  
  20.  1 ಸರಿ
     2 ಸರಿ
     1 ಮತ್ತು 2 ಸರಿ
     1 ಮತ್ತು 2 ತಪ್ಪು 
    ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ FOLLOW ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು competitorsworld@gmail.com ಗೆ ಈ-ಮೇಲ್ ಮಾಡಿ. ಧನ್ಯವಾದಗಳು 

K.P.S.C ಮುಖ್ಯ ಪರೀಕ್ಷೆ ಸಾಮಾನ್ಯ ಅಧ್ಯಯನ 3(ಭಾಗ 1) ರ ಪಠ್ಯಕ್ರಮ (Mind Map)

K.P.S.C ಮುಖ್ಯ ಪರೀಕ್ಷೆಯ ಸಾಮಾನ್ಯ ಅಧ್ಯಯನ 3(ಭಾಗ 1) ರ ಪಠ್ಯಕ್ರಮ (Mind Map) 


Wednesday, May 23, 2018

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 23) ಕಿರು ಪರೀಕ್ಷೆ

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 23) ಕಿರು ಪರೀಕ್ಷೆ 

  1. ರೀಜನಲ್ anti ಟೆರ್ರರಿಸಂ ಸ್ಟ್ರಕ್ಚರ್ (RATs) ನ ಕುರಿತಂತೆ
    (1) RATs ಎಂಬುದು SCOನ ಎಂದು ಅಂಗ ಸಂಸ್ಥೆ 
    (2) ಕೇಂದ್ರ ಕಚೇರಿ ತಾಷ್ಕೆಂಟ್ (ಉಜ್ಬೇಕಿಸ್ತಾನ್) ನಲ್ಲಿದೆ
    (3) SCO-RATs ನ ಸಮಾವೇಶ 2018ರಲ್ಲಿ ಇಸ್ಲಾಮಾಬಾದ್ ನಲ್ಲಿ ನಡೆಯಲಿದೆ
    ಸರಿಯಾದ ಹೇಳಿಕೆಗಳನ್ನು ಗುರುತಿಸಿ
  2. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  3. ಸಭ್ಯತಾ ದ್ವಾರ್, 32 ಮಿಟರ್ ಉದ್ದದ ಗೇಟ್ ವೇ ಅನ್ನು ಅನಾವರಣ ಗೊಳಿಸಿದ ರಾಜ್ಯ
  4.  ಗೋವಾ
     ಬಿಹಾರ್
     ಕರ್ನಾಟಕ
     ಗುಜರಾತ್

  5. ಪಂಡಿತ್ ಮದನ್ ಮೋಹನ್ ಮಾಳವಿಯ ನ್ಯಾಷನಲ್ ಮಿಷನ್ ಆನ್ ಟೀಚರ್ಸ್ ಮತ್ತು ಟ್ರೇನಿಂಗ್ (PMMMNMTT) ಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) MHRD ಈ ಯೋಜನೆಯನ್ನು ಜಾರಿಗೆ ತಂದಿದೆ
    (2) ಎಲ್ಲಾ ಹಂತಗಳಲ್ಲೂ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ
    (3) ಈ ಯೋಜನೆಯಡಿಯಲ್ಲಿ  NIEPAಯು, ರಾಷ್ಟೀಯ ಸಂಪನ್ಮೂಲ ಕೇಂದ್ರವನ್ನು ಸ್ಥಾಪಿಸುತ್ತಿದೆ 
  6. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  7. ರಾಷ್ಟೀಯ ವಿಪತ್ತು ನಿರ್ವಹಣಾ ಕೇಂದ್ರದ ದಕ್ಷಿಣದ ಕ್ಯಾಂಪಸ್ ನಿರ್ಮಾಣಕ್ಕಾಗಿ ಭಾರತದ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ರವರು ಗೋಂನವರಂ ಎಂಬಲ್ಲಿ ಅಡಿಪಾಯ ಪೂಜೆ ಸಲ್ಲಿಸಿದ್ದಾರೆ. ಗೋಂನವರಂ ಇರುವುದು  
  8.  ಕರ್ನಾಟಕ
     ತೆಲಂಗಾಣ
     ತಮಿಳುನಾಡು
     ಅಂದ್ರ ಪ್ರದೇಶ

  9.   ನಮ್ಮ ಸೌರಮಂಡಲಕ್ಕೆ ಸೇರಿರದ ಒಂದು ಹೊಸ ಕ್ಷುದ್ರಗ್ರಹ oumuamua 2015 B2509 (514107) ಎಂಬುದು, ಸೌರಮಂಡಲ ಪ್ರವೇಶಿಸಿ ಈ ಗ್ರಹದ ಸುತ್ತಾ ಸುತ್ತುತ್ತಿದೆ 
  10.  ಗುರು
     ಮಂಗಳ
     ಭೂಮಿ
     ನೆಪ್ಟ್ಯೂನ್

  11. ಗುಡ್ ಹಾರ್ಟ್ಸ್ ನೀತಿ (Goodhart's law) ಇದಕ್ಕೆ ಸಂಬಂಧಿಸಿದೆ 
  12.  ಕಾನೂನು ಪಾಲನೆ
     ವಿಜ್ಞಾನ ಮತ್ತು ತಂತ್ರಜ್ಞಾನ
     ಪರಿಸರ ಅಧ್ಯಯನ
     ಆರ್ಥಿಕ ವ್ಯವಸ್ಥೆ

  13.  GRACE FO ಕುರಿತಂತೆ
    (1) ಗ್ರಾವಿಟಿ ರಿಕಾವೇರಿ ಮತ್ತು ಕ್ಲೇಮೇಟ್ ಎಕ್ಸ್ಪರಿಮೆಂಟ್ ಎಂಬುದು ವಿಸ್ತೃತ ರೂಪ
    (2) ನಾಸಾದ ಬಾಹ್ಯಾಕಾಶ ನೌಕೆ
    (3) ಮುಖ್ಯವಾಗಿ ಭೂಮಿಯ ಮೇಲಿನ ನೀರಿನ ಮಟ್ಟದ ವೀಕ್ಷಣೆಗಾಗಿ ಇದನ್ನು ಸಿದ್ದಪಡಿಸಲಾಗಿದೆ
    ಸರಿಯಾದ ಹೇಳಿಕೆಗಳನ್ನು ಗುರುತಿಸಿ 
  14. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  15.   Startup link ನ್ನು ಈ ಎರಡು ದೇಶಗಳ ನಡುವಿನ Startup ಮಾರುಕಟ್ಟೆ ಅಭಿವೃದ್ಧಿ ಮತ್ತು ಸಹಕಾರಕ್ಕಾಗಿ ಅಭಿವೃದ್ದಿಪಡಿಸಲಾಗಿದೆ 
  16.  ಭಾರತ ಮತ್ತು ಬ್ರಿಟನ್
     ಭಾರತ ಮತ್ತು ಅಮೇರಿಕಾ
     ಭಾರತ ಮತ್ತು ನೆದರ್ಲ್ಯಾಂಡ್
     ಭಾರತ ಮತ್ತು ಚೀನಾ

  17. ಲ್ಯಾನ್ ಸೆಂಟ್  ಸ್ಟಡಿ ಯವರ ವರದಿಯ ಪ್ರಕಾರ, ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
    (1) ಅರೋಗ್ಯ ವ್ಯವಸ್ಥೆ ದೊರೆಯುವಿಕೆ ಮತ್ತು ಗುಣಮಟ್ಟದ ವರಿದಿಯಲ್ಲಿ ಭಾರತಕ್ಕೆ 195 ರಾಷ್ಟ್ರಗಳ ಪೈಕಿ 145ನೇ  ಸ್ಥಾನದೊರೆತಿದೆ
    (2) ಗೋವಾ ಮತ್ತು ಕೇರಳ ರಾಜ್ಯಗಳು 60 ಪಾಯಿಂಟ್ಗಳೊಂದಿಗೆ ಮೊದಲ ಸ್ಥಾನದಲ್ಲಿವೆ
    (3) ಅಸ್ಸಾಂ ಮತ್ತು ಉತ್ತರ ಪ್ರದೇಶ ರಾಜ್ಯಗಳು 40 ಪಾಯಿಂಟ್ಗಳೊಂದಿಗೆ ಕಡೆಯ ಸ್ಥಾನದಲ್ಲಿವೆ  
  18. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  19. ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
    (1) 2018 ರ ಯುರೋಪಿಯನ್ ಗೋಲ್ಡನ್ ಶೂ ಬಹುಮಾನ ಪಬೇಡ ಆಟಗಾರ ಲಿಯೋನಾಲ್ ಮೆಸ್ಸಿ
    (2) ಐದನೇ ಮಹಿಳಾ ಏಶಿಯನ್ ಹಾಕಿ ಚಾಂಪಿಯನ್ ಶಿಪ್ ಗೆದ್ದ ರಾಷ್ಟ್ರ ದಕ್ಷಿಣ ಕೊರಿಯಾ 
  20.  1 ಸರಿ
     2 ಸರಿ
     1 ಮತ್ತು 2 ಸರಿ
     1 ಮತ್ತು 2 ತಪ್ಪು 
    ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ FOLLOW ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು competitorsworld@gmail.com ಗೆ ಈ-ಮೇಲ್ ಮಾಡಿ. ಧನ್ಯವಾದಗಳು 

K.P.S.C ಮುಖ್ಯ ಪರೀಕ್ಷೆ ಸಾಮಾನ್ಯ ಅಧ್ಯಯನ 2(ಭಾಗ 3) ರ ಪಠ್ಯಕ್ರಮ (Mind Map)

ಕೆ.ಪಿ.ಎಸ್.ಸಿ  ಮುಖ್ಯ ಪರೀಕ್ಷೆ ಸಾಮಾನ್ಯ ಅಧ್ಯಯನ 2(ಭಾಗ 3) ರ ಪಠ್ಯಕ್ರಮ (Mind Map)

Competitor's WorldEnjoy the Learning - Share the Knowledge


Tuesday, May 22, 2018

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 22) ಕಿರು ಪರೀಕ್ಷೆ

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 22) ಕಿರು ಪರೀಕ್ಷೆ 

  1. ಮಿಷನ್ ಇನ್ನೋವೇಶನ್ (Mission Innovation)
    (1) ವಿಶ್ವದ 22 ರಾಷ್ಟ್ರಗಳು ಹಾಗು ಯೂರೋಪಿಯನ್ ಯೂನಿಯನ್ ಸೇರಿ ಮಾಲಿನ್ಯರಹಿತ ಶಕ್ತಿ ಉತ್ಪಾದನೆಯನ್ನು ಹೆಚ್ಚಿಸಲು ರೂಪಿಸಿರುವ ಒಕ್ಕೂಟ  
    (2) ಭಾರತವು ಇದರ ಸ್ಥಾಪಕ  ಹಾಗು ಚುಕ್ಕಾಣಿ ಸಮಿತಿಯ ಸದಸ್ಯ  ರಾಷ್ಟ್ರ
    (3) ಮೂರನೇ ಮಿಷನ್ ಇನ್ನೋವೇಶನ್ ಮೆನೆಸ್ಟ್ರಿಯಾಲ್ ಮಾಲ್ಮಿ (ಸ್ವೀಡನ್)ನಲ್ಲಿ ಮತ್ತು ಒಂಬತ್ತನೇ ಕ್ಲೀನ್ ಎನರ್ಜಿ ಸಚಿವ ಸಭೆ ಕೋಪನ್ಹೇಗೆನ್ (ಡೆನ್ಮಾರ್ಕ್)ನಲ್ಲಿ ನಡೆಯಿತು
    ಸರಿಯಾದ ಹೇಳಿಕೆಗಳನ್ನು ಗುರುತಿಸಿ
  2. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  3. ಭಾರತದ ಭೂ ಸೇನೆಯ ನೈರುತ್ಯ ಕಮ್ಯಾಂಡ್ ಚೇತಕ್ ಕಾರ್ಪ್, ಗಾಂಡೀವ ವಿಜಯ್ ಅಭ್ಯಾಸವನ್ನು ನಡೆಸಿದ ರಾಜ್ಯ
  4.  ಗೋವಾ
     ರಾಜಸ್ತಾನ್
     ಕರ್ನಾಟಕ
     ಗುಜರಾತ್

  5. ಛತ್ರಪತಿ ಶಿವಾಜಿ ಟರ್ಮಿನಲ್ ಕುರಿತಂತೆ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ 
    (1) ವಿನ್ಯಾಸಕಾರ-ಫೆಡ್ರಿಕ್ ವಿಲಿಯಂ ಸ್ಟಿವೆನ್ಸ್ 
    (2) ಇಟಲಿಯ ಗೋಥಿಕ್ ಶೈಲಿಯಲ್ಲಿದೆ
    (3) ಪ್ರಸ್ತುತ ಭಾರತದ ಕೇಂದ್ರ ರೈಲ್ವೆಯ ಮುಖ್ಯ ಕಛೇರಿಯನ್ನು ಹೊಂದಿದೆ 
  6. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  7. ವರ್ಲ್ಡ್ ಹೆಲ್ತ್ ಅಸೆಂಬ್ಲಿಯ ಸಮಾವೇಶ (2018ರಲ್ಲಿ 71ನೇ)ಪ್ರತಿವರ್ಷ ನಡೆಯುವ ಸ್ಥಳ   
  8.  ನ್ಯೂಯಾರ್ಕ್
     ಲಂಡನ್
     ಬ್ರಸೆಲ್ಸ್
     ಜೆನೆವ

  9.   ಉಡಾನ್ ಯೋಜನೆಯಡಿಯಲ್ಲಿ ಅರುಣಾಚಲ ಪ್ರದೇಶದ ಮೊದಲ ವಾಣಿಜ್ಯ ವಿಮಾನ ಪಾಸಿಘಾಟ್ ಗೆ ತಲುಪಿದೆ. ಈ ವಿಮಾನದ ಕಾರ್ಯನಿರ್ವಾಹಕ ಸಂಸ್ಥೆ
  10.  ಅಲ್ಲಿಯನ್ಸ್ ಏರ್
     ಸ್ಪೇಸ್ ಜೆಟ್
     ಕಿಂಗ್ ಫಿಷರ್
     ಏರ್ ಏಷಿಯಾ

  11. ಯಾವ ಅರಬ್ ರಾಷ್ಟ್ರವು ಕೌಶಲ್ಯಯುಕ್ತ ಹಾಗು ಬಂಡವಾಳ ಹೂಡುವ ವ್ಯಕ್ತಿಗಳಿಗೆ ಹತ್ತು ವರ್ಷಗಳ ವೀಸಾ ಯೋಜನೆಯನ್ನು ಜಾರಿಗೆ ತಂದಿದೆ ?
  12.  ಸೌದಿ ಅರೇಬಿಯಾ
     ಕುವೈತ್
     ಕತಾರ್
     ಯುಎಇ

  13.  ಅಷ್ಟಪಡಿಯಾಟ್ಟಂ
    (1) ಜಯದೇವ ರಚಿಸಿರುವ ಗೀತಾ ಗೋವಿಂದ ಕೃತಿಯನ್ನು ನೃತ್ಯ-ನಾಟಕ ರೂಪದಲ್ಲಿ ಪ್ರದರ್ಶಿಸಲಾಗುತ್ತದೆ
    (2) ಕೇರಳದ ಸಾಂಪ್ರದಾಯಿಕ ನೃತ್ಯ
    (3) ಒಡಿಶಾದ ಜಗನ್ನಾಥ ದೇವಾಲಯದಲ್ಲಿ ಮೊದಲಿಗೆ ಮಹಾತೀಸ್ ತದನಂತರ ಗೌತಿಯಾಸ್ ಈ ನೃತ್ಯವನ್ನು ಪ್ರದರ್ಶಿಸುತ್ತಿದ್ದರು 
    ಸರಿಯಾದ ಹೇಳಿಕೆಗಳನ್ನು ಗುರುತಿಸಿ 
  14. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  15.   ಯಾವ ರಾಜ್ಯವು  ರೈತರಿಗೆ ಅನುಕೂಲವಾಗುವಂತೆ ಸುಮಾರು 2000 ಸ್ವಯಂಚಾಲಿತ ಹವಾಮಾನ ಕೇಂದ್ರಗಳನ್ನು ಸ್ಥಾಪಿಸಿದೆ ?
  16.  ಕರ್ನಾಟಕ
     ಅಂದ್ರ ಪ್ರದೇಶ
     ಮಹಾರಾಷ್ಟ್ರ
     ತಮಿಳು ನಾಡು

  17. INS  ತಾರಿಣಿ ಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ವಿಶ್ವ ಪರ್ಯಟನೆ ಮಾಡಿದ ಭಾರತದ ಮೊದಲ ಸಂಪೂರ್ಣ ಮಹಿಳಾ ಸಿಬ್ಬಂದಿಯನ್ನು ಹೊಂದಿದ್ದ ಹಡುಗು 
    (2) ಈ ಯಾತ್ರೆಯ ಹೆಸರು ನಾವಿಕ್ ಸಾಗರ್ ಪರಿಕ್ರಮ್
    (3) ಈ ಪರ್ಯಟನೆಯು  254 ದಿನಗಳ  2200 ನ್ಯಾಟಿಕಲ್ ಮೈಲುಗಳಷ್ಟು 
  18. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  19. ಅಂತಾರಾಷ್ಟ್ರೀಯ ಜೀವವೈವಿಧ್ಯತೆಯ ದಿನ ದ ಕುರಿತಂತೆ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
    (1) ಪ್ರತಿವರ್ಷ ಮೇ 22ರಂದು ಆಚರಿಸಲಾಗುತ್ತದೆ
    (2)  Celebrating 25 years of Action for Biodiversity ಎಂಬುದು 2018 ರ ದ್ಯೇಯವಾಕ್ಯ 
  20.  1 ಸರಿ
     2 ಸರಿ
     1 ಮತ್ತು 2 ಸರಿ
     1 ಮತ್ತು 2 ತಪ್ಪು 
    ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ FOLLOW ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು competitorsworld@gmail.com ಗೆ ಈ-ಮೇಲ್ ಮಾಡಿ. ಧನ್ಯವಾದಗಳು 

ಕೆ.ಪಿ.ಎಸ್.ಸಿ ಮುಖ್ಯ ಪರೀಕ್ಷೆ ಸಾಮಾನ್ಯ ಅಧ್ಯಯನ 2(ಭಾಗ 2) ರ ಪಠ್ಯಕ್ರಮ (Mind Map)

ಕೆ.ಪಿ.ಎಸ್.ಸಿ  ಮುಖ್ಯ ಪರೀಕ್ಷೆ ಸಾಮಾನ್ಯ ಅಧ್ಯಯನ 2(ಭಾಗ 2) ರ ಪಠ್ಯಕ್ರಮ (Mind Map)



Monday, May 21, 2018

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 21) ಕಿರು ಪರೀಕ್ಷೆ

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 21) ಕಿರು ಪರೀಕ್ಷೆ 


  1. ನಿಪಾಹ್ (Nipah) ವೈರಸ್ ಅಥವಾ NiV ಗೆ ಸಂಬಂಧಿಸದಂತೆ
    (1) ಮನುಷ್ಯರಲ್ಲಿ  ಮತ್ತು ಪ್ರಾಣಿಗಳಲ್ಲಿ ಸೋಂಕನ್ನುಂಟು  ಮಾಡುತ್ತದೆ, ಇದರ ಸ್ವಾಭಾವಿಕ ಹೋಸ್ಟ್  ಹಣ್ಣು ಬಾವಲಿ.
    (2) ಇತ್ತೀಚೆಗೆ ಭಾರತದ ಕೇರಳ ರಾಜ್ಯದಲ್ಲಿ ಪತ್ತೆಯಾಗಿದೆ. 
    (3) ಮೊದಲಿಗೆ 1998 ರಲ್ಲಿ ಪತ್ತೆಯಾಗಿದ್ದು ಮಲೇಶಿಯಾದ ಕುಪುಣ್ಗ್ ಸಂಗೈ ನಿಪಾಹ್ ಹಳ್ಳಿಯಲ್ಲಿ.
    ಸರಿಯಾದ ಹೇಳಿಕೆಗಳನ್ನು ಗುರುತಿಸಿ
  2. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  3. ಕಿಶಾನ್ ಗಂಗಾ ಜಲವಿದ್ಯುತ್ ಸ್ಥಾವರ ಭಾರತದ ಜಮ್ಮು ಕಾಶ್ಮೀರ ರಾಜ್ಯದಲ್ಲಿದೆ. ಕಿಶಾನ್ ಗಂಗಾ ಯಾವ ನದಿಯ ಉಪನದಿ ಯಾಗಿದೆ ?
  4.  ಚಿನಾಬ್
     ಜೀಲಂ
     ಸಿಂಧೂ
     ಸುಟ್ಲೆಜ್

  5. ಸಾಧಾರಣ್ ಬ್ರಹ್ಮ ಸಮಾಜ್
    (1) ಅಂದಿನ ಬಂಗಾಳದಲ್ಲಿ ಮೇ 1878ರಲ್ಲಿ ಸ್ಥಾಪಿಸಲಾಯಿತು
    (2) ದೇವೇಂದ್ರನಾಥ್ ಠಾಗೂರ್ ರವರು ಆ ಸಂಸ್ಥೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು
    (3) ದೇವರ ಮತ್ತು ಮನುಕುಲದ ನಡುವಿನ ಸಂಬಂಧಕ್ಕೆ ಯಾರ ಅವಶ್ಯಕತೆಯೂ ಇಲ್ಲ ಎಂಬುದರಲ್ಲಿ ನಂಬಿಕೆಯನ್ನಿಟ್ಟಿದ್ದರು  
  6. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  7. ಹಿಮಾಲಯ ಪರ್ವತವನ್ನು ಏರುವವರಿಗೆ ಗೈಡ್ ಗಳಂತೆ ಸಹಕರಿಸುವ ಮತ್ತು ಎತ್ತರದ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಹೀಗೆಂದು ಕರೆಯುತ್ತಾರೆ   
  8.  ಗದ್ದಿಸ್
     ಲೆಹೀಸ್
     ಕುರ್ಬಾಸ್
     ಶಾರ್ಪ್ಸ್

  9.   S.R ಬೊಮ್ಮಾಯಿ  v/s ಯುನಿಯನ್  ಅಪ್ ಇಂಡಿಯಾ ಮೊಕದ್ದಮೆ, ಭಾರತದ ಸಂವಿಧಾನದ ಯಾವ ವಿಧಿಗೆ ಸಂಬಂಧಿಸಿದೆ ? 
  10.  ವಿಧಿ 356
     ವಿಧಿ 360
     ವಿಧಿ 352
     ವಿಧಿ 358

  11. ಬೆಂಗಳೂರಿನ ಸಂಸ್ಥೆಯೊಂದು  ಟೋನ್ ಟ್ಯಾಗ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನ  ಇದಕ್ಕೆ ಸಂಬಂಧಿಸಿದೆ 
  12.  ಅರೋಗ್ಯ ಮತ್ತು ಕ್ಯಾನ್ಸೆರ್ ಚಿಕಿತ್ಸೆ
     ನ್ಯಾನೊಟೆಕ್ನಾಲಾಜಿ ರೇಡಾರ್
     ವಾಯು ಮಾಲಿನ್ಯ ಪತ್ತೆಹಚ್ಚಲು
     ಶಬ್ದ ತರಂಗಗಳ ಮೂಲಕ ಸಂಪರ್ಕ

  13.  ಶಾಶ್ವತ ನಿವಾಸಿ ಯೋಜನೆ (permanent residency status scheme)ಗೆ ಕುರಿತಂಟೆ
    (1) ಭಾರತಲ್ಲಿ ಕನಿಷ್ಠ ಹತ್ತು ಕೋಟಿ ವಿದೇಶಿ ನೇರ ಬಂಡವಾಳ ಹೂಡಿದವರು ಅರ್ಹರು
    (2) ಯೋಜನೆಯ ಮುಖ್ಯ ಉದ್ದೇಶ, ಮೇಕ್ ಇನ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡುವುದು
    (3) PRS ಕಾರ್ಡ್ ಹೊಂದಿರುವವರು ಭಾರತದಲ್ಲಿ ವಸತಿಗಾಗಿ ಆಸ್ತಿಯನ್ನು ಕೊಳ್ಳುಲು ಅರ್ಹರಾಗುತ್ತಾರೆ
    ಸರಿಯಾದ ಹೇಳಿಕೆಗಳನ್ನು ಗುರುತಿಸಿ 
  14. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  15.   UNFAO ಮತ್ತು EU ಒಟ್ಟುಗೂಡಿ ಗ್ಲೋಬಲ್ ಆಕ್ಷನ್ ಫಾರ್ ಬೀಸ್ (ಜೇನು ನೊಣಗಳ ರಕ್ಷಣೆಗಾಗಿ ) ನ್ನು ವಿಶ್ವ ಜೇನು ನೊಣಗಳ ದಿನದಂದು ಜಾರಿಗೆ ತಂದಿದ್ದಾರೆ. ವಿಶ್ವ ಜೇನು ನೊಣಗಳ ದಿನ
  16.  ಮೇ  21
     ಏಪ್ರಿಲ್  22
     ಮೇ  20
     ಏಪ್ರಿಲ್ 20

  17. ಸಾಮಾನ್ಯ ಸೇವಾ ಕೇಂದ್ರಗಳಿಗೆ (ಕಾಮನ್ ಸರ್ವಿಸ್ ಸೆಂಟರ್ಸ್) ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ
    (1) ಇವುಗಳನ್ನು ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಸ್ಥಾಪಿಸಲಾಗುತ್ತಿದೆ
    (2) ಗ್ರಾಮೀಣ ಪ್ರದೇಶಗಲ್ಲಿ ಡಿಜಿಟಲ್ ಸೇವೆಗಳನ್ನು ಒದಗಿಸುವುದು ಇವುಗಳ ಮುಖ್ಯ ಉದ್ದೇಶ
    (3) ಬ್ಯಾಂಕಿಂಗ್, ಅರೋಗ್ಯ ಮತ್ತು ಸಾಕ್ಷರತೆ ಗೆ ಸಂಬಂದಿಸಿದ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತವೆ. 
  18. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  19. ಅಪ್ರ ಏಷಿಯಾ ಬ್ಯಾಂಕ್ ಗ್ಲೋಬಲ್ ವೆಲ್ತ್ ಮೈಗ್ರೇಷನ್ ರಿವ್ಯೂ ಪ್ರಕಾರ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
    (1) ಪ್ರಪಂಚದಲ್ಲಿ ಅತೀ ಹೆಚ್ಚು ಸಂಪತ್ತನ್ನು ಹೊಂದಿರುವ ರಾಷ್ಟ್ರ USA, ಎರಡನೇ ಸ್ಥಾನ ಚೀನಾ
    (2) ಈ ಪಟ್ಟಿಯಲ್ಲಿ ಭಾರತವು ಆರನೇ ಸ್ಥಾನದಲ್ಲಿದೆ   
  20.  1 ಸರಿ
     2 ಸರಿ
     1 ಮತ್ತು 2 ಸರಿ
     1 ಮತ್ತು 2 ತಪ್ಪು 
    ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ FOLLOW ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು competitorsworld@gmail.com ಗೆ ಈ-ಮೇಲ್ ಮಾಡಿ. ಧನ್ಯವಾದಗಳು 

ಕೆ.ಪಿ.ಎಸ್.ಸಿ ಮುಖ್ಯ ಪರೀಕ್ಷೆ ಸಾಮಾನ್ಯ ಅಧ್ಯಯನ 2(ಭಾಗ 1) ರ ಪಠ್ಯಕ್ರಮ (Mind Map)

ಕೆ.ಪಿ.ಎಸ್.ಸಿ  ಮುಖ್ಯ ಪರೀಕ್ಷೆ ಸಾಮಾನ್ಯ ಅಧ್ಯಯನ 2(ಭಾಗ 1) ರ ಪಠ್ಯಕ್ರಮ (Mind Map)

Sunday, May 20, 2018

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 20) ಕಿರು ಪರೀಕ್ಷೆ





ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 20) ಕಿರು ಪರೀಕ್ಷೆ 


  1. ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆ (CIIL) ಕುರಿತಂತೆ
    (1) ಕೇಂದ್ರ ಕಛೆರಿ ಮೈಸೂರಿನಲ್ಲಿದೆ
    (2) 1969ರಲ್ಲಿ ಸ್ಥಾಪಿಸಲಾಯಿತು
    (3) ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ
    ಸರಿಯಾದ ಹೇಳಿಕೆಗಳನ್ನು ಗುರುತಿಸಿ
  2. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  3. ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿಯನ್ನು ವಿಶ್ವ ದರ್ಜೆಯಲ್ಲಿ ನಿರ್ಮಾಣಮಾಡಲು  ಸು. 2000 ಕೋಟಿ ಬೆಲೆಯ ಅಮರಾವತಿ ಬಾಂಡ್ ಗಳನ್ನು ಪರಿಚಯಿಸಲಿದೆ. ಇದಕ್ಕೆ ಯಾವ ಸಂಸ್ಥೆಯ ವಿದ್ಯಾರ್ಥಿಗಳು ಸಹಕರಿಸಲಿದ್ದಾರೆ ?
  4.  ಭಾರತೀಯ ವಿಜ್ಞಾನ ಸಂಸ್ಥೆ - ಬೆಂಗಳೂರು
     ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್
     ಆಕ್ಸ್ಫರ್ಡ್ ಯೂನಿವರ್ಸಿಟಿ
     ಉಸ್ಮಾನಿಯಾ ಯೂನಿವರ್ಸಿಟಿ

  5. ಪ್ರಾಜೆಕ್ಟ್ ಅಸಿಟಾ (Project Asita) ಎಂಬುದು ಯಮುನಾ ನದಿಯ ಮುಖಜ ಭೂಮಿಯನ್ನು ಅಭಿವೃದ್ಧಿ ಪಡಿಸುವ ಯೊಜನೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ಈ ಕಾರ್ಯಕ್ರಮವನ್ನು ಕೈಗೊಳ್ಳುತ್ತಿರುವವರು DDA
    (2) ಅಸಿಟಾ - ಯಮುನಾ ನದಿಯ ಮತ್ತೊಂದು ಹೆಸರು
    (3) ನದಿಯ ದಡಗಳಲ್ಲಿ ಕನಿಷ್ಠ  300ಮೀ ಗಳವರೆಗೆ ಜಲಪರಿಸರಕ್ಕೆ ಸಂಬಂದಿಸಿದ ಜಿವಿಗಳನ್ನು ಬೆಳೆಸುವುದು 
  6. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  7. ಐಚಿ ಜೀವವೈವಿಧ್ಯತೆಯ ಗುರಿಗಳು - 11 ರ ಮುಖ್ಯ ಉದ್ದೇಶ  
  8.  ಪರಿಸರ ಮಾಲಿನ್ಯವನ್ನು ತಡೆಯುವುದು
     ಅಂತಾರಾಷ್ಟ್ರೀಯ  ಮಟ್ಟದಲ್ಲಿ ಕನಿಷ್ಠ 17% ಭೂಮಿಯನ್ನು ಸಂರಕ್ಷಿತ ತಾಣವನ್ನಾಗಿ ಮಾಡುವುದು
     ಒಂದು ದೇಶದ ಭೂ ಪ್ರದೇಶದಲ್ಲಿ ಕನಿಷ್ಟ 17% ಭೂಮಿಯನ್ನು 2030ಸಂರಕ್ಷಿತ ತಾಣವನ್ನಾಗಿ ಮಾಡುವುದು
     ಒಂದು ದೇಶದ ಭೂ ಪ್ರದೇಶದಲ್ಲಿ ಕನಿಷ್ಟ 17% ಭೂಮಿಯನ್ನು 2020 ಸಂರಕ್ಷಿತ ತಾಣವನ್ನಾಗಿ ಮಾಡುವುದು

  9. ನಿಕ್ಕಿ ಏಷಿಯಾ ಅವಾರ್ಡ್-2018(Nikkei Asia Award) ನ್ನು ಪಡೆದ ಭಾರತೀಯ   
  10.  ಬಿಂದೇಶ್ವರ್ ಪಾಠಕ್
     ಹರ್ಗೋವಿಂದ ಕುರಾನ
     ಕೈಲಾಶ್ ಸತ್ಯಾರ್ಥಿ
     ಕಿರಣ್ ಬೇಡಿ

  11.  RBI ಇತ್ತೀಚೆಗೆ ಯಾವ ಬ್ಯಾಂಕ್ ಗೆ ಯಾವುದೇ ರೀತಿಯ ಹೊಸ ಸಾಲಗಳನ್ನು ನೀಡಬಾರದೆಂದು ಸೂಚಿಸಿದೆ  
  12.  ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್
     ಕೆನರಾ ಬ್ಯಾಂಕ್
     ಕರ್ನಾಟಕ ಬ್ಯಾಂಕ್
     ದೇನಾ ಬ್ಯಾಂಕ್

  13.  ಕೇಂದ್ರಿಯ ಕುರಿ ಮತ್ತು ಉಣ್ಣೆ ಸಂಶೋಧನಾ ಸಂಸ್ಥೆ
    (1) ಅವಿಕನಗರ್ (ಮಾಲ್ಪುರ್ ) ರಾಜಸ್ತಾನ ದಲ್ಲಿದೆ
    (2)  1962 ರಲ್ಲಿ  ICAR ನ ಅಡಿಯಲ್ಲಿ ಸ್ಥಾಪಿಸಲಾಯಿತು
    (3) ಅವಿಕಾಲಿನ್ ಎಂಬ್ ಉಣ್ಣೆಯನ್ನು ಮತ್ತು ಭಾರತ್ ಮರಿನೋ ಎಂಬ ಕುರಿಯ ಜಾತಿಯನ್ನು ಅಭಿವೃದ್ಧಿಪಡಿಸಿದೆ 
    ಸರಿಯಾದ ಹೇಳಿಕೆಗಳನ್ನು ಗುರುತಿಸಿ 
  14. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  15. ಭಾರತವು ಯಾವ ದೇಶದೊಟ್ಟಿಗೆ ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ ವಿಧಿಸಿರುವ ಆಮದು ಸುಂಕ ಕುರಿತು ಚರ್ಚಿಸಲು W.T.O ಮೊರೆಹೋಗಿದೆ 
  16.  ಸ್ಪೇನ್
     ಫ್ರಾನ್ಸ್
     ಅಮೇರಿಕಾ ಸಂಯುಕ್ತ ಸಂಸ್ಥಾನ
     ಜರ್ಮನಿ

  17. ಅಕಾಡೆಮಿಕ ಲೋಮೋನೋಸೋವ್ ಎಂಬುದು
    (1) ವಿಶ್ವದ ಮೊದಲ ತೇಲುವ ನ್ಯೂಕ್ಲಿಯರ್ ಪವರ್ ಪ್ಲಾಂಟ್ ರಷ್ಯಾ ದೇಶದಲ್ಲಿದೆ
    (2) ಇದನ್ನು ನ್ಯೂಕ್ಲಿಯರ್ ಟೈಟಾನಿಕ್ ಎಂತಲೂ ಕರೆಯುತ್ತಾರೆ
    (3) ಮಿಖೈಲ್ ಲೋಮೋನೋಸೋವ್ ರಷ್ಯಾದ ಶಿಕ್ಷಣತಜ್ಞ 
  18. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  19. ಭಾರತದ ಮೊದಲ ಶಕ್ತಿ ಸಂಬಂದಿತ ಸಲಹಾ ಕೇಂದ್ರ ಅಥವಾ ಶಕ್ತಿ ನಿಯಂತ್ರಣ ಕೇಂದ್ರವನ್ನು
    (1) IIT - ಕಾನ್ಪುರ ದಲ್ಲಿ ಸ್ಥಾಪಿಸಲಾಗುತ್ತಿದೆ
    (2) DFID - U.K ಸಹಯೋಗದೊಂದಿಗೆ 
  20.  1 ಸರಿ
     2 ಸರಿ
     1 ಮತ್ತು 2 ಸರಿ
     1 ಮತ್ತು 2 ತಪ್ಪು 
    ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ FOLLOW ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು competitorsworld@gmail.com ಗೆ ಈ-ಮೇಲ್ ಮಾಡಿ. ಧನ್ಯವಾದಗಳು 

ಕೆ.ಪಿ.ಎಸ್.ಸಿ ಮುಖ್ಯ ಪರೀಕ್ಷೆ ಸಾಮಾನ್ಯ ಅಧ್ಯಯನ 1(ಭಾಗ 3) ರ ಪಠ್ಯಕ್ರಮ (Mind Map)

ಕೆ.ಪಿ.ಎಸ್.ಸಿ  ಮುಖ್ಯ ಪರೀಕ್ಷೆ ಸಾಮಾನ್ಯ ಅಧ್ಯಯನ 1(ಭಾಗ 3) ರ ಪಠ್ಯಕ್ರಮ (Mind Map)

Follow us by clicking above Follow iconCompetitors WorldEnjoy the Learning - Share the Knowledge


Saturday, May 19, 2018

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 19)




ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 19)


  1. ಪಾರ್ಸಲ್ ಕಾರ್ಗೋ ಎಕ್ಸ್ ಪ್ರೆಸ್ ರೈಲು
    (1) ಈಶಾನ್ಯ ರಾಜ್ಯಗಳು ಮತ್ತು ಪಶ್ಚಿಮ ಕರಾವಳಿಯ ನಡುವಿನ ಸಂಪರ್ಕ ಹೆಚ್ಚಿಸಲು
    (2) ಈಶಾನ್ಯ ರಾಜ್ಯಗಳ ಸ್ಥಳೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಸಹಕಾರಿ
    (3) ಹದಿನೈದು ದಿನಕೊಮ್ಮೊ ಸಂಚರಿಸುತ್ತದೆ
    ಸರಿಯಾದ ಹೇಳಿಕೆಗಳನ್ನು ಗುರುತಿಸಿ
  2. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  3. ಆಯುಷ್ (AYUSH)ನ ವಿಸ್ತೃತ ರೂಪ&nbsp
  4.  ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ
     ಆಯುರ್ವೇದ, ಯೋಗ ಮತ್ತು ನ್ಯೂರೀಯೋಪಥಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ
     ಆಯುರ್ವೇದ, ಯೋಗ ಮತ್ತು ನ್ಯೂರೀಯೋಪಥಿ, ಸಿದ್ಧ ಮತ್ತು ಹೋಮಿಯೋಪಥಿ
     ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ

  5. ಶಾಂಗೈ ಕೋಪರೇಷನ್ ಆರ್ಗನೈಸೇಷನ್ (SCO) ನ  15ನೇ ಸಾಂಸ್ಕೃತಿಕ ಮ೦ತ್ರಿಗಳ ಸಮಾವೇಶ, ಚೀನಾದ       " ಸನ್ಯಾ " ನಗರದಲ್ಲಿ ನಡೆಯಿತು.  SCO ಕುರಿತಂತೆ
    (1) SCO ನ ಸದಸ್ಯ ರಾಷ್ಟ್ರಗಳ ಸಂಖ್ಯೆ ಪ್ರಸ್ತುತ 8
    (2) ಭಾರತ ಮತ್ತು ಪಾಕಿಸ್ತಾನಗಳು  ಒಮ್ಮೆಲೇ ಪೂರ್ಣ ಪ್ರಮಾಣದ ಸದಸ್ಯತ್ವವನ್ನು ಪಡೆದುಕೊಂಡವು
    (3) SCO ಸದಸ್ಯ ರಾಷ್ಟ್ರಗಳು  ಪ್ರಪಂಚದ ಜನಸಂಖ್ಯೆಯ ಪ್ರತಿಶತ 42 ರಷ್ಟು ಜನಸಂಖ್ಯೆಯನ್ನು ಹೊಂದಿವೆ 
  6. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  7. ಗ್ರೀನ್ ಗುಡ್ ಡೀಡ್ಸ್ ಈ ಒಕ್ಕೂಟಕ್ಕೆ ಸಂಬಂಧಿಸಿದೆ 
  8.  SCO
     AU
     EU
     BRICS

  9. ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ವಿಭಾಗದಲ್ಲಿ, S & P ಗ್ಲೋಬಲ್ ಪ್ಲಾಟ್ಸ್, ಗ್ಲೋಬಲ್ ಮೆಟಲ್ ಅವಾರ್ಡ್-2018 ನ್ನು ಪಡೆದ ಸಂಸ್ಥೆ 
  10.  ನ್ಯಾಷನಲ್ ಮಿನರಲ್ ಡವಲಪಮೆಂಟ್ ಕಂಪನಿ ಲಿಮಿಟೆಡ್
     ಹಿಂದುಸ್ಥಾನ್ ಮಿಷನ್ ಟೂಲ್ಸ್
     ಹಿಂದೂಸ್ತಾನ್ ಐರೋನೋಟಿಕಲ್ ಲಿಮಿಟೆಡ್
     ಭಾರತ್ ಹೆವಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್

  11.  ಈ ಕೆಳಗಿನ ಯಾವ ನದಿಯ ಡೆಲ್ಟಾ ವನ್ನು ಗಾರ್ಡನ್ ಆಫ್ ಸೌತ್ ಇಂಡಿಯಾ  ಎಂದು ಕರೆಯುತ್ತಾರೆ ?
  12.  ಗೋದಾವರಿ
     ಕೃಷ್ಣಾ
     ಪೆನ್ನಾರ್
     ಕಾವೇರಿ

  13.  ವೆಂಚರ್ ಕ್ಯಾಪಿಟಲ್  ಸೇಂಪೋಸಿಯಂ 2018
    (1) ಭಾರತ ಮತ್ತು ವಿಷನ್ ಇಂಡಿಯಾ ಪೌಡೇಷನ್ ಒಟ್ಟುಗೂಡಿ ನಡೆಸಿತು
    (2) ಭಾರತ ಮತ್ತು ಫ್ರಾನ್ಸ್ ನಡುವಿನ ಆರ್ಥಿಕ ಸಂಬಂದವನ್ನು ಉತ್ತಮಪಡಿಸಲು
    (3) ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಗೆ ಸಹಕಾರಿಯಾಗಲಿದೆ
    ಸರಿಯಾದ ಹೇಳಿಕೆಗಳನ್ನು ಗುರುತಿಸಿ 
  14. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  15. ಭಾರತದ ಮೊದಲ ಸಂಪೂರ್ಣ ಸೋಲಾರ್ ಪವರ್ಡ್ ರೈಲ್ವೆ ನಿಲ್ದಾಣ  
  16.  ಬೆಂಗಳೂರು
     ಪುಣೆ
     ಗೌಹಾಟಿ
     ಗೋರಕ್ ಪುರ್

  17. W.H.O ನ ವರ್ಲ್ಡ್ ಹೆಲ್ತ್ ಸ್ಟ್ಯಾಟಿಸ್ಟಿಕ್ಸ್ 2018 ಪ್ರಕಾರ
    (1) ಭಾರತದಲ್ಲಿ TB ರೋಗಿಗಳ ಸಂಖ್ಯೆ ಲಕ್ಷಕ್ಕೆ 211
    (2) MMR -- 174
    (3) ಆರೋಗ್ಯಕ್ಕಾಗಿ ಭಾರತದಲ್ಲಿ ತಲಾದಾಯ ವೆಚ್ಚ US $ 63
  18. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  19. ಅಂತಾರಾಷ್ಟ್ರೀಯ ಸಂಗ್ರಹಾಲಯಗಳ  ದಿನಕ್ಕೆ ಸಂಬಂಧಿಸಿದಂತೆ
    (1) ಪ್ರತಿವರ್ಷ ಮೇ 18 ರಂದು ಆಚರಿಸಲಾಗುತ್ತದೆ
    (2)Musiums and Hyper Communication - New approaces and New public   ಎಂಬುದು 2018ರ ದ್ಯೇಯವಾಕ್ಯ 
  20.  1 ಸರಿ
     2 ಸರಿ
     1 ಮತ್ತು 2 ಸರಿ
     1 ಮತ್ತು 2 ತಪ್ಪು 

ಕೆ.ಪಿ.ಎಸ್.ಸಿ ಮುಖ್ಯ ಪರೀಕ್ಷೆ ಸಾಮಾನ್ಯ ಅಧ್ಯಯನ 1(ಭಾಗ 2) ರ ಪಠ್ಯಕ್ರಮ (Mind Map)

ಕೆ.ಪಿ.ಎಸ್.ಸಿ  ಮುಖ್ಯ ಪರೀಕ್ಷೆ ಸಾಮಾನ್ಯ ಅಧ್ಯಯನ 1(ಭಾಗ 2) ರ ಪಠ್ಯಕ್ರಮ (Mind Map)

Competitor's World
 Enjoy the Learning - Share the Knowledge


Friday, May 18, 2018

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 18)



ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 18)


  1. ಇತ್ತೀಚೆಗೆ ಭಾರತದ ಬುಡಕಟ್ಟು ಜನಾಂಗದ ವಿದ್ಯಮಾನಗಳ ರಾಜ್ಯ ಸಚಿವರು 'ಸಮೋವಾ' ರಾಷ್ಟ್ರಕ್ಕೆ ಭೇಟಿನೀಡಿದ್ದರು
    (1) ಸಮೋವಾ ದೇಶವು ಪೆಸಿಫಿಕ್ ಸಾಗರದಲ್ಲಿನ ಒಂದು ದ್ವೀಪ ಸಮೂಹ
    (2) ಡಚ್ ನಾವಿಕ ಜಾಕಬ್ ರೋಜಾವಿನ್ ಈ ಪ್ರದೇಶವನ್ನು ಪ್ರಪಂಚಕ್ಕೆ ಪರಿಚಯಿಸಿದ್ದಾನೆ  
    (3) 1961ರವರೆಗೆ ನ್ಯೂಜಿಲ್ಯಾಂಡ್ ಆಡಳಿತದಲ್ಲಿತ್ತು
    ಸರಿಯಾದ ಹೇಳಿಕೆಗಳನ್ನು ಗುರುತಿಸಿ
  2. 1 ಮತ್ತು 2 ಸರಿ
    2 ಮತ್ತು 3 ಸರಿ
    ಎಲ್ಲವು ಸರಿ
    1 ಮತ್ತು 3 ಸರಿ

  3. ಸರ್ವೋಚ್ಚ ನ್ಯಾಯಾಲಯಾವು, ಯಾವ ನದಿಯ ನಿರ್ವಹಣೆಗೆ ಕೇಂದ್ರ ಸರ್ಕಾರ ನೀಡಿದ್ದ ಡ್ರಾಫ್ಫ್ ಗೆ ಒಪ್ಪಿಗೆ ನೀಡಿದೆ 
  4.  ನರ್ಮದಾ
     ಗಂಗಾ
     ಕಾವೇರಿ
     ಯಮುನಾ

  5. ಭಾರತದ ಹವಾಮಾನ ಇಲಾಖೆ ಈ ಕೆಳಗಿನ ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ, 'ಸಾಗರ್ '  ಚಂಡಮಾರುತದ ಮುನ್ಸೂಚನೆಯನ್ನು ನೀಡಿದೆ. 
  6.  ತಮಿಳುನಾಡು, ಒಡಿಶಾ, ಅಂದ್ರ, ಬಂಗಾಲ, ಅಂಡಮಾನ್ ಮತ್ತು ನಿಕೋಬಾರ್ 
     ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಲಕ್ಷದ್ವೀಪ
     ತಮಿಳುನಾಡು, ಕೇರಳ, ಕರ್ನಾಟಕ, ಗೋವಾ, ಲಕ್ಷದ್ವೀಪ
     ಅಂಡಮಾನ್, ಲಕ್ಷದ್ವೀಪ, ತಮಿಳುನಾಡು, ಕೇರಳ

  7. ವ್ಯಾಪಾರಗಳ ವಿವಾದಗಳನ್ನು ಬಗೆಹರಿಸಲು Director General Trade Disputes ನ್ನು ಸ್ಥಾಪಿಸುತ್ತಿರುವ ಸಚಿವಾಲಯ 
  8.  ಭಾರತದ ಕಾಮರ್ಸ್ ಮತ್ತು ಕೈಗಾರಿಕಾ ಸಚಿವಾಲಯ
     ಮಾನವನ ಅಭಿವೃದ್ಧಿ ಸಚಿವಾಲಯ
     ವಿತ್ತ ಸಚಿವಾಲಯ
     ವಿದೇಶಾಂಗ ಸಚಿವಾಲಯ

  9. ಮಾರ್ಕೋ ಕ್ಯುಬ್ ಸ್ಯಾಟ್ (Marco cubesat) ಎಂದರೆ 
  10.  ಭಾರತ ಮಂಗಳ ಗ್ರಹದ ಅಧ್ಯಯನಕ್ಕಾಗಿ ಸಿದ್ಧಪಡಿಸಿರುವ ಉಪಗ್ರಹ
     ನಾಸಾ ಮಂಗಳ ಗ್ರಹದ ಅಧ್ಯಯನಕ್ಕಾಗಿ ಸಿದ್ಧಪಡಿಸಿರುವ ಉಪಗ್ರಹ
     ಸಂಪರ್ಕ ವ್ಯವಸ್ಥೆಗಾಗಿ ನಾಸಾ ಸಿದ್ಧಪಡಿಸಿರುವ ಸಣ್ಣ ಉಪಗ್ರಹ
     ಸಮುದ್ರದ ಅಳವನ್ನು ಅಳೆಯುವ  ಸಾಧನ

  11.  CIA ನ ಮೊದಲ ಮಹಿಳಾ ಮುಖ್ಯಸ್ಥೆ 
  12.  ಸಾರಾ ಸ್ಯಾಂಡರ್ಸ್
     ಇವಾಂಕ ಟ್ರ೦ಪ್
     ನಿಕ್ಕ ಹ್ಯಾಲೆ
     ಗೀನಾ ಹಾಸ್ಸಲ್

  13.  USA ಯಾವ ರಾಷ್ಟ್ರದ ವಿರುದ್ಧವಾಗಿ ಗ್ಲೋಬಲ್ ಏಕತೆಯನ್ನು ಕೋರಿದೆ 
  14.  ಇರಾನ್
     ಪ್ಯಾಲಸ್ತೇನ್
     ಉತ್ತರ ಕೊರಿಯಾ 
     ರಷ್ಯಾ

  15. IISER - ಪುಣೆ , ನೀರಿನಲ್ಲಿನ ಯಾವ ಕಶ್ಮಲವನ್ನು ಶುದ್ಧಗೊಳಿಸಲು ಸೆನ್ಸಾರ್ ವ್ಯವಸ್ಥೆಯನ್ನು ಸಿದ್ಧಪಡಿಸಿದೆ 
  16.  ಪಾದರಸ
     ಆರ್ಸೆನಿಕ್
     ಯುರೇನಿಯಂ
     ಫ್ಲೋರೈಡ್

  17. W.H.O ಯಾವ ದೇಶಕ್ಕೆ ಎಬೋಲಾ ದಿಂದ ತೊದರೆಗೊಳಪಡುವ ಹೆಚ್ಚು ಸಾಧ್ಯತೆಗಳಿವೆ ಎಂದು ಹೇಳಿದೆ 
  18.  ಸಿರಿಯಾ
     ಕಂಗೋ ಗಣರಾಜ್ಯ
     ಸೂಡಾನ್
     ಈಕ್ವೆಡಾರ್

  19. ವಿಶ್ವ ಪರಿಸರ ದಿನಕ್ಕೆ ಸಂಬಂಧಿಸಿದಂತೆ (1) 2018ರಲ್ಲಿ UNನ ಅತೀ ದೊಡ್ಡ ಪರಿಸರ ಸಮಾರಂಭದ ಆಚರಣೆಯ ನಾಯಕತ್ವವನ್ನು ಭಾರತ ವಹಿಸಿಕೊಳ್ಳಲಿದೆ. (2)  Beat plastic pollution ಎಂಬುದು 2018ರ ದ್ಯೇಯವಾಕ್ಯ 
  20.  1 ಸರಿ
     2 ಸರಿ
     1 ಮತ್ತು 2 ಸರಿ
     1 ಮತ್ತು 2 ತಪ್ಪು 

ಕೆ.ಪಿ.ಎಸ್.ಸಿ ಪತ್ರಿಕೆ 2 (ಸಾಮಾನ್ಯ ಅಧ್ಯಯನ 1) ಪಠ್ಯಕ್ರಮ (Mind Map)

ಕೆ.ಪಿ.ಎಸ್.ಸಿ  ಪತ್ರಿಕೆ 2 (ಸಾಮಾನ್ಯ ಅಧ್ಯಯನ 1)ರ  ಪಠ್ಯಕ್ರಮ 

 Competitors World
 Enjoy the learning - Share the Knowledge


Thursday, May 17, 2018

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 17)


ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 17)

  1. ರಾಷ್ಟ್ರೀಯ ಜೈವಿಕ ಅನಿಲ ನೀತಿ - 2018 ರ ಪ್ರಕಾರ
    (1) 1G ಜೈವಿಕ ಅನಿಲ - ಜೈವಿಕ ಎಥನಾಲ್ ಮತ್ತು ಬಯೋ ಡೀಸಲ್
    (2) 2G ಜೈವಿಕ ಅನಿಲ - ಎಥನಾಲ್ ಮತ್ತು ಘನ ತ್ಯಾಜ್ಯ ದೊಡ್ ಪಡೆದ ಅನಿಲ
    (3) 3G ಜೈವಿಕ ಅನಿಲ - ಬಯೋ CNG
    ಸರಿಯಾದ ಹೇಳಿಕೆಗಳನ್ನು ಗುರುತಿಸಿ

  2. 1 ಮತ್ತು 2 ಸರಿ
    2 ಮತ್ತು 3 ಸರಿ
    ಎಲ್ಲವು ಸರಿ
    1 ಮತ್ತು 3 ಸರಿ

  3. 3 ಲಕ್ಷದಿಂದ 10 ಲಕ್ಷದವರೆಗಿನ ಜನಸಂಖ್ಯೆಯನ್ನು ಹೊಂದಿರುವ ನಗರಗಳಲ್ಲಿ ಸ್ವಚ್ಛ ಸರ್ವೇಕ್ಷಣ್ 2018 ರ ಪ್ರಕಾರ ಘನ ತ್ಯಾಜ್ಯ ನಿರ್ವಹಣೆ ಅಲ್ಲಿ ಮೊದಲ ಸ್ಥಾನ ಪಡೆದಿರುವ ನಗರ

  4. ಮೈಸೂರು
    ಮಂಗಳೂರು
    ಬೆಂಗಳೂರು
    ಹುಬ್ಬಳ್ಳಿ

  5. ಮೊದಲ ಅಂತಾರಾಷ್ಟ್ರೀಯ ರೈಲ್ವೆ ಕೋಚ್ ಎಕ್ಸ್ಪೋ ನಡೆದ ನಗರ

  6. ಬೆಂಗಳೂರು
    ಬಾಂಬೆ
    ಹೈದರಾಬಾದ್
    ಚೆನ್ನೈ

  7. ಭಾರತದ ಕಾಮರ್ಸ್ ಮತ್ತು ಕೈಗಾರಿಕಾ ಸಚಿವಾಲಯವು ಬೌದ್ಧಿಕ ಆಸ್ತಿ(Intellectual property)ಗೆ ಸಂಬಂಧಿಸಿದಂತೆ ಯಾವ ಹೊಸ ಮ್ಯಾಸ್ಕಾಟ್ ನ್ನು ಬಿಡುಗಡೆ ಮಾಡಿದ್ದಾರೆ

  8. IP NANI
    IP DADDI
    IP AMMA
    IP Awareness

  9. ಭಾರತ ಸರ್ಕಾರ ಹೊಸದಾಗಿ ಮಾನಸಿಕ ಅರೋಗ್ಯ ಪುನರ್ವಸತಿ ಕೇಂದ್ರವನ್ನು ಎಲ್ಲಿ ಸ್ಥಾಪಿಸಲು ನಿರ್ಧಸಿದೆ

  10. ಲಕ್ನೋ
    ಭೋಪಾಲ್
    ಬೆಂಗಳೂರು
    ಡಿಸ್ಪುರ್

  11. ಮೈಕ್ರೊಹೈಲ ಕೊಡಿಯಾಲ್ - ( Mangalore narrow mouthed frog) ಭಾರತದ ಕಪ್ಪೆ ಜಾತಿಯ ಪ್ರಭೇದಕ್ಕೆ ಸೇರ್ಪಡೆಯಾದ ಹೊಸ ಜೀವಿ. ಇದು ಹೆಚ್ಚಾಗಿ ಕಂಡುಬರುವ ಪ್ರದೇಶಗಳು

  12. ಸಣ್ಣ ಕೈಗಾರಿಕಾ ಪ್ರದೇಶ ಮತ್ತು ಹಳೆಯ ಮರದ ದಿಮ್ಮಿಗಳು ಇರುವ ಪ್ರದೇಶ
    ತೀರಾ ಪ್ರದೇಶ
    ಶುದ್ಧ ಕುಡಿಯುವ ನೀರಿನ ಪ್ರದೇಶ
    ಕಸದ ಸಂಗ್ರಹಣಾ ಪ್ರದೇಶ

  13. ದೆಹಲಿ - ಮುಂಬೈ ಕಾರಿಡಾರ್ ಯೋಜನೆ ಅಡಿಯಲ್ಲಿ "ನಂಗಲ್ ಚೌದರಿ" ಎಂಬ ಹಳ್ಳಿಯನ್ನು ಸರುಕುಗಳ ಹಳ್ಳಿ (freight village )ಯಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗಿದೆ. "ನಂಗಲ್ ಚೌದರಿ" ಎಂಬ ಹಳ್ಳಿ ಇರುವ ರಾಜ್ಯ

  14. ಹರಿಯಾಣ
    ರಾಜಸ್ಥಾನ
    ಮಹರಾಷ್ಟ್ರ
    ಗುಜರಾತ್

  15. ಪ್ರಧಾನಮಂತ್ರಿ ಕೃಷಿ ಸಿಂಚಯ ಯೋಜನೆ ಅಡಿಯಲ್ಲಿ ಸಣ್ಣ ನೀರಾವರಿ ನಿಧಿಯನ್ನು ಈ ಕೆಳಗಿನ ಯಾವ ಸಂಸ್ಥೆ ಅಡಿಯಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ

  16. SIDBI
    ಜಿಲ್ಲಾ ಸಹಕಾರಿ ಬ್ಯಾಂಕ್
    ಕೃಷಿ ಸಹಕಾರಿ ಬ್ಯಾಂಕ್
    NABARD

  17. ವಿಶ್ವ ಅರೋಗ್ಯ ಸಂಸ್ಥೆಯು "ರಿಪ್ಲೇಸ್" ಎಂಬ ಪ್ರಚಾರ ವ್ಯವಸ್ಥೆಯೊಂದಿಗೆ ಯಾವ ವರ್ಷದ ಒಳಗಾಗಿ ಜಾಗತಿಕ ಆಹಾರ ಸರಬರಾಜು ವ್ಯವಸ್ಥೆಯಲ್ಲಿರುವ ಕೃತಕ ಕೊಬ್ಬು ನಿರೋಧಕಗಳನ್ನು ಹೋಗಲಾಡಿಸಲು ಯೋಜನೆ ರೂಪಿಸಿದೆ

  18. 2020
    2023
    2028
    2030

  19. ಪ್ರಧಾನಮಂತ್ರಿ ಸ್ವಾಸ್ತ್ಯ ಸುರಕ್ಷಾ ಯೋಜನೆ ಅಡಿಯಲ್ಲಿ ಹೊಸದಾಗಿ AIIMS ಕಾಲೇಜನ್ನು ಈ ರಾಜ್ಯದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ

  20. ಕರ್ನಾಟಕ
    ಜಾರ್ಖಂಡ್
    ಒಡಿಶಾ
    ಛತೀಸ್ಘರ್

K.P.S.C ಮುಖ್ಯ ಪರೀಕ್ಷೆ ಪಠ್ಯಕ್ರಮ (Mind Map)

K.P.S.C ಮುಖ್ಯ ಪರೀಕ್ಷೆ ಪಠ್ಯಕ್ರಮ (ಮೈಂಡ್ ಮ್ಯಾಪ್ )

Competitor's World
Enjoy the Learning - Share the Knowledge.. 


ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 16)

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 16)

By:Competitors World 

೧. ಕೆಳಗಿನವುಗಳಲ್ಲಿ ಸರಿಯಾದ ಜೋಡಣೆಯನ್ನು ಆಯ್ಕೆಮಾಡಿ . 
    (೧). ಪೆಲಿಕಾನ್ ಹಬ್ಬ - ಕೊಲ್ಲೇರು ಸರೋವರ - ಆಟಪಾಕ ಪಕ್ಷಿಧಾಮ 
    (೨). ಫ್ಲೆಮಿಂಗೋ ಹಬ್ಬ - ಪುಲಿಕಾಟ್ ಸರೋವರ - ನೆಳಪಟ್ಟು ಪಕ್ಷಿಧಾಮ 
ಅ . ೧ ಸರಿ          ಆ . ೨ ಸರಿ         ಇ . ೧ ಮತ್ತು  ೨ ಸರಿ         ಈ . ೧ ಮತ್ತು ೨ ತಪ್ಪು   

೨. ಸೌರ ಶಕ್ತಿ ಬಳಕೆ ಮಾರುಕಟ್ಟೆಯ ಆದರದಲ್ಲಿ ಕೆಳಗಿನ  ದೇಶಗಳನ್ನು ಏರಿಕೆ ಕ್ರಮದಲ್ಲಿ ಜೋಡಿಸಿ 
    (೧). ಚೀನಾ   (೨). ಯು.ಎಸ್.ಎ   (೩). ಭಾರತ 
ಅ. ೧-೨-೩       ಆ. ೨-೩-೧      ಇ. ೩-೧-೨       ಈ. ೩- ೨-೧

೩. ಹೊಂದಿಸಿ  ಬರೆಯಿರಿ . (ಬರೆದಿದೆ)
     (೧). ಗ್ರೇಟ್  ಇಂಡಿಯನ್ ಬಸ್ಟರ್ಡ್ ಅಭಯಾರಣ್ಯ            (ಅ). ಮಹಾರಾಷ್ತ್ರ 
     (೨). ಡೆಸರ್ಟ್ ರಾಷ್ತ್ರೀಯ ಉದ್ಯಾನವನ                          (ಆ). ರಾಜಸ್ತಾನ 
     (೩). ಕಛ್ ಬಸ್ಟರ್ಡ್ ಅಭಯಾರಣ್ಯ                                 (ಇ). ಗುಜರಾತ್ 
     (೪). ಕರೆರ ಅಭಯಾರಣ್ಯ                                            (ಈ). ಮಧ್ಯಪ್ರದೇಶ

೪. ಮೆಮ್ ಜೈಮ್ (Memzyme)  ಎಂದರೆ 
ಅ . ಜಿವಕೋಶಗಳನ್ನು ಕಾರ್ಬನ್ ಡೈ ಆಕ್ಸೈಡ್ ತೊಂದರೆಗಳಿಂದ ರಕ್ಷಿಸುವ ಜೈವಿಕ ಕವಚ
ಆ. ವಾತಾವರಣದ  ಕಾರ್ಬನ್ ಡೈ ಆಕ್ಸೈಡ್ ನ್ನು ಹೀರಿಕೊಳ್ಳುತ್ತದೆ 
ಇ. ವಾತಾವರಣದ  ಆಕ್ಸಿಜನ್ ನ್ನು ಹೆಚ್ಚಿಸುತ್ತದೆ 
ಈ. ಜೀವಕೋಶಗಳಿಗೆ ಆಕ್ಸಿಜನ್ ನ್ನು ಒಡಗಿಸುತ್ತದೆ  

೫. ಭೂಮಿಯ ಅಪರೂಪದ ಲೋಹಗಳು (Rare Earth Metals) ಗಳ  ಕುರಿತಂತೆ 
  (೧).  ಚೀನಾ  ಅತೀ  ಹೆಚ್ಚಾಗಿ ಉತ್ಪಾದಿಸುತ್ತದೆ 
  (೨). ಜಪಾನ್  ಎರಡನೇ ಸ್ಥಾನದಲ್ಲಿದೆ 
  (೩). ಮೊಬೈಲ್ ಫೋನ್, ರೇಡಾರ್, ಹೈಬ್ರಿಡ್ ವಾಹನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ 
ಅ. ೧ ಮತ್ತು ೨ ಸರಿ         ಆ. ೨ ಮತ್ತು ೩ ಸರಿ         ಇ. ೩ ಸರಿ       ಈ. ಎಲ್ಲವೂ ಸರಿ 

೬. ಅಟಲ್ ಪಿಂಚಣಿ ಯೋಜನೆ 
    (೧). ೨೦೧೫ ರಲ್ಲಿ ಜಾರಿಗೆ ತರಲಾಯಿತು 
    (೨). ೧೮-೪೦ ವರ್ಷದೊಳಗಿನವರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು 
    (೩). ೧೦೦೦-೫೦೦೦ದವರೆಗೆ ಪಿಂಚಣಿಯನ್ನು ೬೦ ವರ್ಷಗಳ ನಂತರ ಪಡೆದುಕೊಳ್ಳಬಹುದು 
ಅ. ೧ ಮತ್ತು ೨ ಸರಿ      ಆ. ೧ ಮತ್ತು ೩ ಸರಿ     ಇ . ೨ ಮತ್ತು ೩ ಸರಿ       ಈ. ಎಲ್ಲವೂ ಸರಿ   
  
೭. ಭಾರತ್ ಇನ್ಕ್ಲ್ಯೂಷನ್ ಇನಿಶಿಯೇಟಿವ್ ನ್ನು ಸಿಐಐಈ ಯವರು  ಜಾರಿಗೆ ತಂದಿದ್ದಾರೆ.   ಸಿಐಐಈ ಇರುವುದು 
ಅ, IISC -Bangalore         ಆ. IIM- Ahemadabad       ಇ.  IIT- Bambay     ಈ. AIIMS- Delhi

೮. ಭಾರತದ ಮೊದಲ ಮಹಿಳಾ ಪಾಸ್ಪೊರ್ಟ್ ಸೇವಾ ಅಂಚೆ ಕಚೇರಿ ಪಗ್ವಾರ್ ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಪಗ್ವಾರ್ ಇರುವುದು 
ಅ . ಬಿಹಾರ        ಆ. ಹರಿಯಾಣ            ಇ. ಪಂಜಾಬ್         ಈ. ಗೋವಾ    

೯. ಮೌಂಟ್ ಭಾಗೀರಥಿ ೨ ಇರುವುದು 
ಅ. ಗಂಗೋತ್ರಿ ರಾಷ್ಟ್ರೀಯ ಉದ್ಯಾನವನ 
ಆ. ಕಾರ್ಬೆಟ್  ರಾಷ್ಟ್ರೀಯ ಉದ್ಯಾನವನ 
ಇ. ಕಂಚನಜುಂಗಾ ರಾಷ್ಟ್ರೀಯ ಉದ್ಯಾನವನ 
ಈ. ಅಂಶಿ ರಷ್ಟ್ರೀಯ ಉದ್ಯಾನವನ 

೧೦. ರಾಷ್ಟೀಯ ಡೆಂಗ್ಯೂ ದಿನ 
ಅ. ಮೇ ೧೧        ಆ. ಮೇ ೧೫       ಇ. ಮೇ  ೧೬        ಈ. ಮೇ ೨೦  

Wednesday, May 16, 2018

ರೈಲ್ವೆ ಗ್ರೂಫ್ ಸಿ ಮತ್ತು ಗ್ರೂಪ್ ಡಿ ಪಠ್ಯಕ್ರಮ (Mind Map)

ರೈಲ್ವೆ ಗ್ರೂಫ್ ಸಿ ಮತ್ತು ಗ್ರೂಪ್ ಡಿ ಪಠ್ಯಕ್ರಮ (Mind Map)

Competitor's World
Enjoy the Learning- Share the Knowledge

ಕೆ.ಪಿ.ಎಸ್.ಸಿ ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮ ( Mind Map )

ಕೆ.ಪಿ.ಎಸ್. ಸಿ  ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮ  --- Mind Map

Competitor's World
Enjoy the Learning - Share the Knowledge


ನಮ್ಮ Competitor's World ನ ಉದ್ದೇಶ

ನಮ್ಮ Competitor's World ನ ಉದ್ದೇಶ     

We believe in sharing is caring...
                         ಕರ್ನಾಟಕದ ಪ್ರತಿಯೊಬ್ಬ ಸ್ಪರ್ಧಾರ್ಥಿಗೂ  ಅನೂಕೂಲವಾಗುವಂತೆ ಉಚಿತವಾಗಿ ಕನ್ನಡ ಮಾದ್ಯಮದಲ್ಲಿ ಪರೀಕ್ಷಾ  ಸಂಬಂಧಿತ  ಮಾಹಿತಿಯನ್ನು ಒದಗಿಸುವುದು . 

             ನಮ್ಮ ಬ್ಲಾಗ್ ನಲ್ಲಿ ,
                               ( ಕೆ.ಪಿ.ಎಸ್.ಸಿ  ಪೂರ್ವಭಾವಿ ಪರೀಕ್ಷೆಗೆ ಉಪಯುಕ್ತವಾಗುವಂತೆ ) 
  • ಪ್ರತಿದಿನ ಆ ದಿನಕ್ಕೆ ಸಂಬಂದಿಸಿದ ಪ್ರಚಲಿತ ಘಟನೆಗಳ ಆಧಾರಿತ ಹತ್ತು ಪ್ರಶ್ನೆಗಳನ್ನು ಪೋಸ್ಟ್ ಮಾಡಲಾಗುವುದು . 
                               ( ಕೆ.ಪಿ.ಎಸ್.ಸಿ  ಮುಖ್ಯ  ಪರೀಕ್ಷೆಗೆ ಉಪಯುಕ್ತವಾಗುವಂತೆ ) 
  •     ಪ್ರತಿದಿನ ಕೆ.ಪಿ.ಎಸ್.ಸಿ  ಮುಖ್ಯ  ಪರೀಕ್ಷೆಯ ಪಠ್ಯ ಆಧಾರಿತ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡ ಮಾದ್ಯಮದಲ್ಲಿ ಒಂದು ಅಂಕಣವನ್ನು ಪೋಸ್ಟ್ ಮಾಡಲಾಗುವುದು .  
    Enjoy the Learning - Share the Knowledge...