Followers

Tuesday, May 29, 2018

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 27&28) ಕಿರು ಪರೀಕ್ಷೆ

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 27&28) ಕಿರು ಪರೀಕ್ಷೆ 

  1. ಜೋನ್ ಬೀಲ್ ಮೇಳಕ್ಕೆ ಸಂಬಂಧಿಸಿದಂತೆ
    (1) ಪ್ರತಿವರ್ಷ ಅಸ್ಸಾಂನ ಜೋನ್ ಬೀಲ್ ಸರೋವರದ ಬಳಿ ನಡೆಯುತ್ತದೆ
    (2) ಅಲ್ಲಿನ ಥೀವಾ ಜನಾಂಗದವರು ಆಚರಿಸುತ್ತಾರೆ
    (3) ಜೋನ್ ಎಂದರೆ ಚಂದ್ರ ಮತ್ತು  ಬೀಲ್ ಎಂದರೆ ಸರೋವರ ಎಂದರ್ಥ
    ಸರಿಯಾದ ಹೇಳಿಕೆಗಳನ್ನು ಗುರುತಿಸಿ
  2. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  3.  INTCH ನವರು ಸುಮಾರು ೬೦೦ ಪುಟಗಳ ಸಂಬೋಥಾ  ಭಾಷೆಯ ಬುದ್ಧನ ಉಪದೇಶಗಳನ್ನು ಹೊಂದಿರುವ  ಜಿಯೊಟೊಗ್ಬಾ ವನ್ನು ಮ್ಯಾಕ್ ಡಂಗ್ ಅಥವಾ ಅಲುಬುರಿ ಎಂಬ ಮಠದಲ್ಲಿ ಪತ್ತೆಹಚ್ಚಿದ್ದಾರೆ. ಮ್ಯಾಕ್ ಡಂಗ್ ಇರುವುದು 
  4.  ಕರ್ನಾಟಕ
     ಪ. ಬಂಗಾಳ
     ಹಿಮಾಚಲ ಪ್ರದೇಶ
     ಉತ್ತರ್ ಖಂಡ್

  5.  ಕೆಳಗಿನವುಗಳಲ್ಲಿ  ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ಒಡಿಶಾ ರಾಜ್ಯಪಾಲರು  - ಗಣೇಶಿ ಲಾಲ್
    (2) ಮಿಝೋರಾಂ ರಾಜ್ಯಪಾಲರು - ಕುಮ್ಮನಮ್ ರಾಜಶೇಖರ್
    (3) ಕರ್ನಾಟಕ  ರಾಜ್ಯಪಾಲರು -  ವಜುಭಾಯ್ ವಾಲಾ  
  6. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  7. ದಕ್ಷಿಣ ಅಮೆರಿಕಾದ ಯಾವ ದೇಶವು NATO ದ  ಮೊದಲ ಗ್ಲೋಬಲ್ ಪಾರ್ಟ್ನರ್ ಆಗಲಿದೆ 
  8.  ಬ್ರೆಜಿಲ್
     ಅರ್ಜೆಂಟೈನಾ
     ಉರುಗ್ವೆ
     ಕೊಲಂಬಿಯಾ

  9.  ಬದುಳಿ ಕುರುಂಗ್  (Baduli kurung) ಎಂಬುದು ಬಾವುಲಿಗಳ ಗುಹೆ. ಇಲ್ಲಿ ಬದುಳಿತಾನ್ (Badulitaan) ಮೇಳ ನಡೆಯುತ್ತದೆ.  ಬದುಳಿ ಕುರುಂಗ್  (Baduli kurung) ಇರುವ ಸ್ಥಳ. 
  10.  ಅಸ್ಸಾಂ
     ಮೇಘಾಲಯ
     ಮಣಿಪುರ್
     ಸಿಕ್ಕಿಂ

  11. ಇತ್ತೀಚೆಗೆ ಯಾವ ರಾಷ್ಟ್ರವು ಗರ್ಭಪಾತ ಮಾಡಿಸಿಕೊಳ್ಳಬಾರದೆಂಬ ತನ್ನ ಸಂವಿಧಾನದ ೮ ನೇ ವಿಧಿಯನ್ನು ಬದಲಿಸಿಕೊಳ್ಳಲು ಜನಬ್ರಿಪ್ರಾಯವನ್ನು ಕೋರಿ, ಸಂವಿದಾನವನ್ನು ತಿದ್ದುಪಡಿ ಮಾಡುತ್ತಿದೆ. 
  12.  ಇಟಲಿ
     ಪಿನ್ಲ್ಯಾಂಡ್
     ಇಂಗ್ಲೆಂಡ್
     ಐರ್ಲೆಂಡ್

  13. ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ಮರವಂತೆ ಬೀಚ್ ಉಡುಪಿಯ ಕುಂದಾಪುರ ಬಳಿ ಇದೆ
    (2) ಏಶಿಯನ್ ಅಭಿವೃದ್ಧಿ ಬ್ಯಾಂಕ್ ಇಲ್ಲಿನ ರಾಷ್ಟೀಯ ಹದ್ದಾರಿ 66ನ್ನು ಸಾಗರಗಳ ಅಲೆಗಳಿಂದಾಗುವ ಸವೆತವನ್ನು ತಡೆಯಲು ಉತ್ತಮಪಡಿಸುತ್ತಿದೆ
    (3) ರಾಷ್ಟೀಯ ಹದ್ದಾರಿ 66 ಅರಬ್ಬೀ ಸಮುದ್ರದಿಂದ sourparnika(ಸೌರ್ಪರ್ಣಿಕ) ನದಿಯವರೆಗೆ ಹಾದುಹೋಗುತ್ತದೆ 
  14. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  15. ಮೊದಲ ವಿಶ್ವ ವಾಯು ಸಮ್ಮೇಳನ (Global Wind Summit) ನಡೆಯುತ್ತಿರುವುದು ?  
  16.  ಭಾರತ
     ಫ್ರಾನ್ಸ್
     ಜರ್ಮನಿ
     ಅಮೇರಿಕಾ

  17. ಈಸ್ಟರ್ನ್ ಪೆರಿಫೆರಲ್ ಹೈವೇ  (Eastern Peripheral Highway)  ಕುರಿತಂತೆ , ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
    (1) ಭಾರತದ ಪ್ರಧಾನಿಯವರು ದೆಹಲಿಯಲ್ಲಿ ಉದ್ಘಾಟಿಸಿದರು
    (2) ಭಾರತದಲ್ಲಿ ಮೊದಲಿಗೆ ಸೌರಶಕ್ತಿ ಮತ್ತು ಜಲ ಸಂರಕ್ಷಣೆ ವಿಧಾನವನ್ನು ಅಳವಡಿಸಿಕೊಂಡಿರುವ ಹೆದ್ದಾರಿಯಾಗಿದೆ
    (3) 135 ಕಿ.ಮೀ ಇರುವ ಹೆದ್ದಾರಿ ಗಾಜಿಯಾಬಾದ್ ನಿಂದ ಪಾಲ್ವಾಲ್ ವರೆಗೂ ಹಬ್ಬಿದೆ 
  18. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  19.   ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
    (1) ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ, ಸ್ವೀಡನ್ ನ ಭೂ ಖಾತೆ ವ್ಯವಸ್ಥೆಯಲ್ಲಿ ಬಳಕೆಯಾಗುತ್ತಿದ್ದ  ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ
    (2) ಈ ತಂತ್ರಜ್ಞಾನದ ಆಧಾರದಲ್ಲಿ ಇನ್ಫೋಸಿಸ್ ಸಂಸ್ಥೆಯವರು ಇಂಡಿಯಾ ಟ್ರೇಡ್ ಕನೆಕ್ಟ್ ವ್ಯವಸ್ಥೆಯಯನ್ನು ಅಭಿವೃದ್ಧಿಪಡಿಸಿದ್ದಾರೆ    
  20.  1 ಸರಿ
     2 ಸರಿ
     1 ಮತ್ತು 2 ಸರಿ
     1 ಮತ್ತು 2 ತಪ್ಪು 
    ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ FOLLOW ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು competitorsworld@gmail.com ಗೆ ಈ-ಮೇಲ್ ಮಾಡಿ. ಧನ್ಯವಾದಗಳು