Followers

Thursday, May 17, 2018

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 17)


ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 17)

  1. ರಾಷ್ಟ್ರೀಯ ಜೈವಿಕ ಅನಿಲ ನೀತಿ - 2018 ರ ಪ್ರಕಾರ
    (1) 1G ಜೈವಿಕ ಅನಿಲ - ಜೈವಿಕ ಎಥನಾಲ್ ಮತ್ತು ಬಯೋ ಡೀಸಲ್
    (2) 2G ಜೈವಿಕ ಅನಿಲ - ಎಥನಾಲ್ ಮತ್ತು ಘನ ತ್ಯಾಜ್ಯ ದೊಡ್ ಪಡೆದ ಅನಿಲ
    (3) 3G ಜೈವಿಕ ಅನಿಲ - ಬಯೋ CNG
    ಸರಿಯಾದ ಹೇಳಿಕೆಗಳನ್ನು ಗುರುತಿಸಿ

  2. 1 ಮತ್ತು 2 ಸರಿ
    2 ಮತ್ತು 3 ಸರಿ
    ಎಲ್ಲವು ಸರಿ
    1 ಮತ್ತು 3 ಸರಿ

  3. 3 ಲಕ್ಷದಿಂದ 10 ಲಕ್ಷದವರೆಗಿನ ಜನಸಂಖ್ಯೆಯನ್ನು ಹೊಂದಿರುವ ನಗರಗಳಲ್ಲಿ ಸ್ವಚ್ಛ ಸರ್ವೇಕ್ಷಣ್ 2018 ರ ಪ್ರಕಾರ ಘನ ತ್ಯಾಜ್ಯ ನಿರ್ವಹಣೆ ಅಲ್ಲಿ ಮೊದಲ ಸ್ಥಾನ ಪಡೆದಿರುವ ನಗರ

  4. ಮೈಸೂರು
    ಮಂಗಳೂರು
    ಬೆಂಗಳೂರು
    ಹುಬ್ಬಳ್ಳಿ

  5. ಮೊದಲ ಅಂತಾರಾಷ್ಟ್ರೀಯ ರೈಲ್ವೆ ಕೋಚ್ ಎಕ್ಸ್ಪೋ ನಡೆದ ನಗರ

  6. ಬೆಂಗಳೂರು
    ಬಾಂಬೆ
    ಹೈದರಾಬಾದ್
    ಚೆನ್ನೈ

  7. ಭಾರತದ ಕಾಮರ್ಸ್ ಮತ್ತು ಕೈಗಾರಿಕಾ ಸಚಿವಾಲಯವು ಬೌದ್ಧಿಕ ಆಸ್ತಿ(Intellectual property)ಗೆ ಸಂಬಂಧಿಸಿದಂತೆ ಯಾವ ಹೊಸ ಮ್ಯಾಸ್ಕಾಟ್ ನ್ನು ಬಿಡುಗಡೆ ಮಾಡಿದ್ದಾರೆ

  8. IP NANI
    IP DADDI
    IP AMMA
    IP Awareness

  9. ಭಾರತ ಸರ್ಕಾರ ಹೊಸದಾಗಿ ಮಾನಸಿಕ ಅರೋಗ್ಯ ಪುನರ್ವಸತಿ ಕೇಂದ್ರವನ್ನು ಎಲ್ಲಿ ಸ್ಥಾಪಿಸಲು ನಿರ್ಧಸಿದೆ

  10. ಲಕ್ನೋ
    ಭೋಪಾಲ್
    ಬೆಂಗಳೂರು
    ಡಿಸ್ಪುರ್

  11. ಮೈಕ್ರೊಹೈಲ ಕೊಡಿಯಾಲ್ - ( Mangalore narrow mouthed frog) ಭಾರತದ ಕಪ್ಪೆ ಜಾತಿಯ ಪ್ರಭೇದಕ್ಕೆ ಸೇರ್ಪಡೆಯಾದ ಹೊಸ ಜೀವಿ. ಇದು ಹೆಚ್ಚಾಗಿ ಕಂಡುಬರುವ ಪ್ರದೇಶಗಳು

  12. ಸಣ್ಣ ಕೈಗಾರಿಕಾ ಪ್ರದೇಶ ಮತ್ತು ಹಳೆಯ ಮರದ ದಿಮ್ಮಿಗಳು ಇರುವ ಪ್ರದೇಶ
    ತೀರಾ ಪ್ರದೇಶ
    ಶುದ್ಧ ಕುಡಿಯುವ ನೀರಿನ ಪ್ರದೇಶ
    ಕಸದ ಸಂಗ್ರಹಣಾ ಪ್ರದೇಶ

  13. ದೆಹಲಿ - ಮುಂಬೈ ಕಾರಿಡಾರ್ ಯೋಜನೆ ಅಡಿಯಲ್ಲಿ "ನಂಗಲ್ ಚೌದರಿ" ಎಂಬ ಹಳ್ಳಿಯನ್ನು ಸರುಕುಗಳ ಹಳ್ಳಿ (freight village )ಯಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗಿದೆ. "ನಂಗಲ್ ಚೌದರಿ" ಎಂಬ ಹಳ್ಳಿ ಇರುವ ರಾಜ್ಯ

  14. ಹರಿಯಾಣ
    ರಾಜಸ್ಥಾನ
    ಮಹರಾಷ್ಟ್ರ
    ಗುಜರಾತ್

  15. ಪ್ರಧಾನಮಂತ್ರಿ ಕೃಷಿ ಸಿಂಚಯ ಯೋಜನೆ ಅಡಿಯಲ್ಲಿ ಸಣ್ಣ ನೀರಾವರಿ ನಿಧಿಯನ್ನು ಈ ಕೆಳಗಿನ ಯಾವ ಸಂಸ್ಥೆ ಅಡಿಯಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ

  16. SIDBI
    ಜಿಲ್ಲಾ ಸಹಕಾರಿ ಬ್ಯಾಂಕ್
    ಕೃಷಿ ಸಹಕಾರಿ ಬ್ಯಾಂಕ್
    NABARD

  17. ವಿಶ್ವ ಅರೋಗ್ಯ ಸಂಸ್ಥೆಯು "ರಿಪ್ಲೇಸ್" ಎಂಬ ಪ್ರಚಾರ ವ್ಯವಸ್ಥೆಯೊಂದಿಗೆ ಯಾವ ವರ್ಷದ ಒಳಗಾಗಿ ಜಾಗತಿಕ ಆಹಾರ ಸರಬರಾಜು ವ್ಯವಸ್ಥೆಯಲ್ಲಿರುವ ಕೃತಕ ಕೊಬ್ಬು ನಿರೋಧಕಗಳನ್ನು ಹೋಗಲಾಡಿಸಲು ಯೋಜನೆ ರೂಪಿಸಿದೆ

  18. 2020
    2023
    2028
    2030

  19. ಪ್ರಧಾನಮಂತ್ರಿ ಸ್ವಾಸ್ತ್ಯ ಸುರಕ್ಷಾ ಯೋಜನೆ ಅಡಿಯಲ್ಲಿ ಹೊಸದಾಗಿ AIIMS ಕಾಲೇಜನ್ನು ಈ ರಾಜ್ಯದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ

  20. ಕರ್ನಾಟಕ
    ಜಾರ್ಖಂಡ್
    ಒಡಿಶಾ
    ಛತೀಸ್ಘರ್

1 comment:

  1. ನಿಮ್ಮ ಉತ್ತರಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಬರೆಯಬಹುದು
    Write your answers in comment box also

    ReplyDelete