Competitor's World
Followers
Saturday, May 19, 2018
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 19)
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 19)
ಪಾರ್ಸಲ್ ಕಾರ್ಗೋ ಎಕ್ಸ್ ಪ್ರೆಸ್ ರೈಲು
(1) ಈಶಾನ್ಯ ರಾಜ್ಯಗಳು ಮತ್ತು ಪಶ್ಚಿಮ ಕರಾವಳಿಯ ನಡುವಿನ ಸಂಪರ್ಕ ಹೆಚ್ಚಿಸಲು
(2) ಈಶಾನ್ಯ ರಾಜ್ಯಗಳ ಸ್ಥಳೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಸಹಕಾರಿ
(3) ಹದಿನೈದು ದಿನಕೊಮ್ಮೊ ಸಂಚರಿಸುತ್ತದೆ
ಸರಿಯಾದ ಹೇಳಿಕೆಗಳನ್ನು ಗುರುತಿಸಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಆಯುಷ್ (AYUSH)ನ ವಿಸ್ತೃತ ರೂಪ 
ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ
ಆಯುರ್ವೇದ, ಯೋಗ ಮತ್ತು ನ್ಯೂರೀಯೋಪಥಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ
ಆಯುರ್ವೇದ, ಯೋಗ ಮತ್ತು ನ್ಯೂರೀಯೋಪಥಿ, ಸಿದ್ಧ ಮತ್ತು ಹೋಮಿಯೋಪಥಿ
ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ
ಶಾಂಗೈ ಕೋಪರೇಷನ್ ಆರ್ಗನೈಸೇಷನ್ (SCO) ನ 15ನೇ ಸಾಂಸ್ಕೃತಿಕ ಮ೦ತ್ರಿಗಳ ಸಮಾವೇಶ, ಚೀನಾದ " ಸನ್ಯಾ " ನಗರದಲ್ಲಿ ನಡೆಯಿತು. SCO ಕುರಿತಂತೆ
(1) SCO ನ ಸದಸ್ಯ ರಾಷ್ಟ್ರಗಳ ಸಂಖ್ಯೆ ಪ್ರಸ್ತುತ 8
(2) ಭಾರತ ಮತ್ತು ಪಾಕಿಸ್ತಾನಗಳು ಒಮ್ಮೆಲೇ ಪೂರ್ಣ ಪ್ರಮಾಣದ ಸದಸ್ಯತ್ವವನ್ನು ಪಡೆದುಕೊಂಡವು
(3) SCO ಸದಸ್ಯ ರಾಷ್ಟ್ರಗಳು ಪ್ರಪಂಚದ ಜನಸಂಖ್ಯೆಯ ಪ್ರತಿಶತ 42 ರಷ್ಟು ಜನಸಂಖ್ಯೆಯನ್ನು ಹೊಂದಿವೆ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಗ್ರೀನ್ ಗುಡ್ ಡೀಡ್ಸ್ ಈ ಒಕ್ಕೂಟಕ್ಕೆ ಸಂಬಂಧಿಸಿದೆ
SCO
AU
EU
BRICS
ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ವಿಭಾಗದಲ್ಲಿ, S & P ಗ್ಲೋಬಲ್ ಪ್ಲಾಟ್ಸ್, ಗ್ಲೋಬಲ್ ಮೆಟಲ್ ಅವಾರ್ಡ್-2018 ನ್ನು ಪಡೆದ ಸಂಸ್ಥೆ
ನ್ಯಾಷನಲ್ ಮಿನರಲ್ ಡವಲಪಮೆಂಟ್ ಕಂಪನಿ ಲಿಮಿಟೆಡ್
ಹಿಂದುಸ್ಥಾನ್ ಮಿಷನ್ ಟೂಲ್ಸ್
ಹಿಂದೂಸ್ತಾನ್ ಐರೋನೋಟಿಕಲ್ ಲಿಮಿಟೆಡ್
ಭಾರತ್ ಹೆವಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
ಈ ಕೆಳಗಿನ ಯಾವ ನದಿಯ ಡೆಲ್ಟಾ ವನ್ನು ಗಾರ್ಡನ್ ಆಫ್ ಸೌತ್ ಇಂಡಿಯಾ ಎಂದು ಕರೆಯುತ್ತಾರೆ ?
ಗೋದಾವರಿ
ಕೃಷ್ಣಾ
ಪೆನ್ನಾರ್
ಕಾವೇರಿ
ವೆಂಚರ್ ಕ್ಯಾಪಿಟಲ್ ಸೇಂಪೋಸಿಯಂ 2018
(1) ಭಾರತ ಮತ್ತು ವಿಷನ್ ಇಂಡಿಯಾ ಪೌಡೇಷನ್ ಒಟ್ಟುಗೂಡಿ ನಡೆಸಿತು
(2) ಭಾರತ ಮತ್ತು ಫ್ರಾನ್ಸ್ ನಡುವಿನ ಆರ್ಥಿಕ ಸಂಬಂದವನ್ನು ಉತ್ತಮಪಡಿಸಲು
(3) ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಗೆ ಸಹಕಾರಿಯಾಗಲಿದೆ
ಸರಿಯಾದ ಹೇಳಿಕೆಗಳನ್ನು ಗುರುತಿಸಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಭಾರತದ ಮೊದಲ ಸಂಪೂರ್ಣ ಸೋಲಾರ್ ಪವರ್ಡ್ ರೈಲ್ವೆ ನಿಲ್ದಾಣ
ಬೆಂಗಳೂರು
ಪುಣೆ
ಗೌಹಾಟಿ
ಗೋರಕ್ ಪುರ್
W.H.O ನ ವರ್ಲ್ಡ್ ಹೆಲ್ತ್ ಸ್ಟ್ಯಾಟಿಸ್ಟಿಕ್ಸ್ 2018 ಪ್ರಕಾರ
(1) ಭಾರತದಲ್ಲಿ TB ರೋಗಿಗಳ ಸಂಖ್ಯೆ ಲಕ್ಷಕ್ಕೆ 211
(2) MMR -- 174
(3) ಆರೋಗ್ಯಕ್ಕಾಗಿ ಭಾರತದಲ್ಲಿ ತಲಾದಾಯ ವೆಚ್ಚ US $ 63
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಅಂತಾರಾಷ್ಟ್ರೀಯ ಸಂಗ್ರಹಾಲಯಗಳ ದಿನಕ್ಕೆ ಸಂಬಂಧಿಸಿದಂತೆ
(1) ಪ್ರತಿವರ್ಷ ಮೇ 18 ರಂದು ಆಚರಿಸಲಾಗುತ್ತದೆ
(2)Musiums and Hyper Communication - New approaces and New public ಎಂಬುದು 2018ರ ದ್ಯೇಯವಾಕ್ಯ
1 ಸರಿ
2 ಸರಿ
1 ಮತ್ತು 2 ಸರಿ
1 ಮತ್ತು 2 ತಪ್ಪು
ಕೆ.ಪಿ.ಎಸ್.ಸಿ ಮುಖ್ಯ ಪರೀಕ್ಷೆ ಸಾಮಾನ್ಯ ಅಧ್ಯಯನ 1(ಭಾಗ 2) ರ ಪಠ್ಯಕ್ರಮ (Mind Map)
ಕೆ.ಪಿ.ಎಸ್.ಸಿ ಮುಖ್ಯ ಪರೀಕ್ಷೆ ಸಾಮಾನ್ಯ ಅಧ್ಯಯನ 1(ಭಾಗ 2) ರ ಪಠ್ಯಕ್ರಮ (Mind Map)
Competitor's World
Enjoy the Learning - Share the Knowledge
Newer Posts
Older Posts
Home
Subscribe to:
Comments (Atom)