Competitor's World
Followers
Friday, May 18, 2018
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 18)
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 18)
ಇತ್ತೀಚೆಗೆ ಭಾರತದ ಬುಡಕಟ್ಟು ಜನಾಂಗದ ವಿದ್ಯಮಾನಗಳ ರಾಜ್ಯ ಸಚಿವರು 'ಸಮೋವಾ' ರಾಷ್ಟ್ರಕ್ಕೆ ಭೇಟಿನೀಡಿದ್ದರು
(1) ಸಮೋವಾ ದೇಶವು ಪೆಸಿಫಿಕ್ ಸಾಗರದಲ್ಲಿನ ಒಂದು ದ್ವೀಪ ಸಮೂಹ
(2) ಡಚ್ ನಾವಿಕ ಜಾಕಬ್ ರೋಜಾವಿನ್ ಈ ಪ್ರದೇಶವನ್ನು ಪ್ರಪಂಚಕ್ಕೆ ಪರಿಚಯಿಸಿದ್ದಾನೆ
(3) 1961ರವರೆಗೆ ನ್ಯೂಜಿಲ್ಯಾಂಡ್ ಆಡಳಿತದಲ್ಲಿತ್ತು
ಸರಿಯಾದ ಹೇಳಿಕೆಗಳನ್ನು ಗುರುತಿಸಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಸರ್ವೋಚ್ಚ ನ್ಯಾಯಾಲಯಾವು, ಯಾವ ನದಿಯ ನಿರ್ವಹಣೆಗೆ ಕೇಂದ್ರ ಸರ್ಕಾರ ನೀಡಿದ್ದ ಡ್ರಾಫ್ಫ್ ಗೆ ಒಪ್ಪಿಗೆ ನೀಡಿದೆ
ನರ್ಮದಾ
ಗಂಗಾ
ಕಾವೇರಿ
ಯಮುನಾ
ಭಾರತದ ಹವಾಮಾನ ಇಲಾಖೆ ಈ ಕೆಳಗಿನ ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ, 'ಸಾಗರ್ ' ಚಂಡಮಾರುತದ ಮುನ್ಸೂಚನೆಯನ್ನು ನೀಡಿದೆ.
ತಮಿಳುನಾಡು, ಒಡಿಶಾ, ಅಂದ್ರ, ಬಂಗಾಲ, ಅಂಡಮಾನ್ ಮತ್ತು ನಿಕೋಬಾರ್
ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಲಕ್ಷದ್ವೀಪ
ತಮಿಳುನಾಡು, ಕೇರಳ, ಕರ್ನಾಟಕ, ಗೋವಾ, ಲಕ್ಷದ್ವೀಪ
ಅಂಡಮಾನ್, ಲಕ್ಷದ್ವೀಪ, ತಮಿಳುನಾಡು, ಕೇರಳ
ವ್ಯಾಪಾರಗಳ ವಿವಾದಗಳನ್ನು ಬಗೆಹರಿಸಲು Director General Trade Disputes ನ್ನು ಸ್ಥಾಪಿಸುತ್ತಿರುವ ಸಚಿವಾಲಯ
ಭಾರತದ ಕಾಮರ್ಸ್ ಮತ್ತು ಕೈಗಾರಿಕಾ ಸಚಿವಾಲಯ
ಮಾನವನ ಅಭಿವೃದ್ಧಿ ಸಚಿವಾಲಯ
ವಿತ್ತ ಸಚಿವಾಲಯ
ವಿದೇಶಾಂಗ ಸಚಿವಾಲಯ
ಮಾರ್ಕೋ ಕ್ಯುಬ್ ಸ್ಯಾಟ್ (Marco cubesat) ಎಂದರೆ
ಭಾರತ ಮಂಗಳ ಗ್ರಹದ ಅಧ್ಯಯನಕ್ಕಾಗಿ ಸಿದ್ಧಪಡಿಸಿರುವ ಉಪಗ್ರಹ
ನಾಸಾ ಮಂಗಳ ಗ್ರಹದ ಅಧ್ಯಯನಕ್ಕಾಗಿ ಸಿದ್ಧಪಡಿಸಿರುವ ಉಪಗ್ರಹ
ಸಂಪರ್ಕ ವ್ಯವಸ್ಥೆಗಾಗಿ ನಾಸಾ ಸಿದ್ಧಪಡಿಸಿರುವ ಸಣ್ಣ ಉಪಗ್ರಹ
ಸಮುದ್ರದ ಅಳವನ್ನು ಅಳೆಯುವ ಸಾಧನ
CIA ನ ಮೊದಲ ಮಹಿಳಾ ಮುಖ್ಯಸ್ಥೆ
ಸಾರಾ ಸ್ಯಾಂಡರ್ಸ್
ಇವಾಂಕ ಟ್ರ೦ಪ್
ನಿಕ್ಕ ಹ್ಯಾಲೆ
ಗೀನಾ ಹಾಸ್ಸಲ್
USA ಯಾವ ರಾಷ್ಟ್ರದ ವಿರುದ್ಧವಾಗಿ ಗ್ಲೋಬಲ್ ಏಕತೆಯನ್ನು ಕೋರಿದೆ
ಇರಾನ್
ಪ್ಯಾಲಸ್ತೇನ್
ಉತ್ತರ ಕೊರಿಯಾ
ರಷ್ಯಾ
IISER - ಪುಣೆ , ನೀರಿನಲ್ಲಿನ ಯಾವ ಕಶ್ಮಲವನ್ನು ಶುದ್ಧಗೊಳಿಸಲು ಸೆನ್ಸಾರ್ ವ್ಯವಸ್ಥೆಯನ್ನು ಸಿದ್ಧಪಡಿಸಿದೆ
ಪಾದರಸ
ಆರ್ಸೆನಿಕ್
ಯುರೇನಿಯಂ
ಫ್ಲೋರೈಡ್
W.H.O ಯಾವ ದೇಶಕ್ಕೆ ಎಬೋಲಾ ದಿಂದ ತೊದರೆಗೊಳಪಡುವ ಹೆಚ್ಚು ಸಾಧ್ಯತೆಗಳಿವೆ ಎಂದು ಹೇಳಿದೆ
ಸಿರಿಯಾ
ಕಂಗೋ ಗಣರಾಜ್ಯ
ಸೂಡಾನ್
ಈಕ್ವೆಡಾರ್
ವಿಶ್ವ ಪರಿಸರ ದಿನಕ್ಕೆ ಸಂಬಂಧಿಸಿದಂತೆ (1) 2018ರಲ್ಲಿ UNನ ಅತೀ ದೊಡ್ಡ ಪರಿಸರ ಸಮಾರಂಭದ ಆಚರಣೆಯ ನಾಯಕತ್ವವನ್ನು ಭಾರತ ವಹಿಸಿಕೊಳ್ಳಲಿದೆ. (2) Beat plastic pollution ಎಂಬುದು 2018ರ ದ್ಯೇಯವಾಕ್ಯ
1 ಸರಿ
2 ಸರಿ
1 ಮತ್ತು 2 ಸರಿ
1 ಮತ್ತು 2 ತಪ್ಪು
ಕೆ.ಪಿ.ಎಸ್.ಸಿ ಪತ್ರಿಕೆ 2 (ಸಾಮಾನ್ಯ ಅಧ್ಯಯನ 1) ಪಠ್ಯಕ್ರಮ (Mind Map)
ಕೆ.ಪಿ.ಎಸ್.ಸಿ ಪತ್ರಿಕೆ 2 (ಸಾಮಾನ್ಯ ಅಧ್ಯಯನ 1)ರ ಪಠ್ಯಕ್ರಮ
Competitors World
Enjoy the learning - Share the Knowledge
Newer Posts
Older Posts
Home
Subscribe to:
Comments (Atom)