Competitor's World
Followers
Thursday, May 24, 2018
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 24) ಕಿರು ಪರೀಕ್ಷೆ
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 24) ಕಿರು ಪರೀಕ್ಷೆ
ಟ್ರಕೋಮಾ ರೋಗದ ಕುರಿತಂತೆ
(1) ಇದು ಕಣ್ಣಿಗೆ ತೊಂದರೆಯನ್ನುಂಟು ಮಾಡುತ್ತದೆ
(2) ಅತಿ ಹೆಚ್ಚು ಜನ ಕುರುಡರಾಗಲು ಕಾರಣವಾದ ಕಾಯಿಲೆ
(3) W.H.O ಪ್ರಕಾರ, ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ನೇಪಾಳ ಟ್ರಕೋಮಾ ದಿಂದ ಮುಕ್ತವಾಗಿದೆ
ಸರಿಯಾದ ಹೇಳಿಕೆಗಳನ್ನು ಗುರುತಿಸಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಸ್ಮಾರ್ಟ್ ಸಿಟೀಸ್ ಎಕ್ಸ್ಪೋ 2018 ನಡೆಯುವ ನಗರ
ಪುಣೆ
ದೆಹಲಿ
ಬೆಂಗಳೂರು
ಇಂದೋರ್
ಏಶಿಯನ್ - ಇಂಡಿಯಾ ಫಿಲಂ ಫೆಸ್ಟಿವಲ್ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ
(1) 2018 ರಲ್ಲಿ ಭಾರತದಲ್ಲಿ ನಡೆಯಲಿದೆ (25 ವರ್ಷಗಳ ಸಂಬಂಧವನ್ನು ಸೂಚಿಸಲು)
(2) ದ್ಯೇಯ ವಾಕ್ಯ Friendship through Films
(3) ASEAN ಎಂಬುದು ಹತ್ತು ಈಶಾನ್ಯ ಏಷ್ಯಾ ರಾಷ್ಟ್ರಗಳ ಒಕ್ಕೂಟ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಭಾರತ ಸರ್ಕಾರವು ಯಾವ ರಾಜ್ಯದಲ್ಲಿ ಮೊದಲ ರಾಷ್ಟೀಯ ಕ್ರೀಡಾ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ನಿರ್ಧರಿಸಿದೆ
ಕರ್ನಾಟಕ
ತೆಲಂಗಾಣ
ಮಿಜೋರಾಂ
ಮಣಿಪುರ್
HIV/AIDS ಕುರಿತಾದ ಸಂಶೋಧನೆಗಾಗಿ ಭಾರತ ಯಾವ ಎರಡು ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ?
ನೆಡೆರ್ಲ್ಯಾಂಡ್ ಮತ್ತು ಸ್ವೀಡನ್
ಬ್ರಿಟನ್ ಮತ್ತು ಅಮೇರಿಕಾ
ಜಪಾನ್ ಮತ್ತು ದಕ್ಷಿಣ ಕೊರಿಯಾ
ಚೀನಾ ಮತ್ತು ಪಾಕಿಸ್ತಾನ
ಎಡಪಂತೀಯ ಉಗ್ರಗಾಮಿತ್ವಕ್ಕೆ (LWE) ಸಂಬಂಧಿಸಿದಂತೆ ಭಾರತದ ಹತ್ತು ರಾಜ್ಯಗಳನ್ನು ಹೀಗೆಂದು ಕರೆಯಲಾಗಿದೆ
ಗ್ರೀನ್ ಕಾರಿಡಾರ್
ಬ್ಲಾಕ್ ಕಾರಿಡಾರ್
ವೈಟ್ ಕಾರಿಡಾರ್
ರೆಡ್ ಕಾರಿಡಾರ್
ಪ್ರಗತಿ(PRAGATI) ಎಂಬುದು ICT ಆಧಾರಿತ ಪ್ರೊ ಆಕ್ಟಿವ್ ಗವರ್ನೆನ್ಸ್ ಮತ್ತು ಟೈಂಮ್ಲಿ ಇಂಪ್ಲಿಮೆಂಟೇಷನ್, ಮಲ್ಟಿ ಮಾಡೆಲ್ ಪ್ಲಾಟ್ ಫಾರಂ. ಈ ವ್ಯವಸ್ಥೆಯು ಈ ಕೆಳಗಿನ ಯಾವ ತಂತ್ರಜ್ಞಾನವನ್ನು/ಗಳನ್ನೂ ಬಳಸಿಕೊಂಡು ಕಾರ್ಯನಿರ್ವಹಿಸುತ್ತಿದೆ.
(1) ಡಿಜಿಟಲ್ ದತ್ತಾಂಶ ನಿರ್ವಹಣೆ
(2) ವಿಡಿಯೋ ಕಾನ್ಫೆರನ್ಸ್
(3) ಜಿಯೋ-ಸ್ಪೇಶಿಯಲ್ ತಂತ್ರಜ್ಞಾನ
ಸರಿಯಾದ ಹೇಳಿಕೆಗಳನ್ನು ಗುರುತಿಸಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ನೀತಿ ಆಯೋಗವು ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಗೆ ಸಂಬಂಧಿಸಿದಂತೆ ಯಾವ ಸಂಸ್ಥೆಯೊಂದಿಗೆ ಸ್ಟೇಟ್ಮೆಂಟ್ ಆಫ್ ಇಂಟೆಂಟ್ ಒಪ್ಪಂದವನ್ನು ಮಾಡಿಕೊಂಡಿದೆ
ನಾಸಾ
ಇಸ್ರೋ
ABB ಇಂಡಿಯಾ
Samsung
ಮ್ಯಾನ್ ಬೂಕರ್ ಪ್ರಶಸ್ತಿ ಕುರಿತಂತೆ , ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
(1) 2018ರಿಂದ ಐರಿಷ್ ಲೇಖಕರಿಗೂ ನೀಡಲು ನಿರ್ಧರಿಸಲಾಗಿದೆ
(2) ಮೊದಲ ಮ್ಯಾನ್ ಬೂಕರ್ ಪ್ರಶಸ್ತಿನ್ನು ಪಿ.ಹೆಚ್ ನ್ಯೂಬೈ ರವರಿಗೆ ಸಮ್ ತಿಂಗ್ ಟು ಅನ್ಸರ್ ಫಾರ್ ಕೃತಿಗೆ 1969ರಲ್ಲಿ ನೀಡಲಾಗಿದೆ
(3) 2018ರ ಮ್ಯಾನ್ ಬೂಕರ್ ಪ್ರಶಸ್ತಿನ್ನು ಪೋಲೆಂಡ್ ನ ಒಳ್ಗ ಟೊಕಾರ್ ಕ್ರಾಜ್ಕ್ ರವರಿಗೆ ಭಾಷಾಂತರಿಸಿದ ಫ್ಲೈಟ್ಸ್ ಎಂಬ ಕೃತಿಗೆ ನೀಡಲಾಗಿದೆ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ರಾಷ್ಟೀಯ ಭಯೋತ್ಪಾದನೆ ವಿರೋಧಿ ದಿನಕ್ಕೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
(1) ಪ್ರತಿವರ್ಷ ಮೇ 21 ರಂದು ಆಚರಿಸಲಾಗುತ್ತದೆ
(2) 1991 ರಲ್ಲಿ ರಾಜೀವ್ ಗಾಂಧಿರವರನ್ನು ಮಾನವ ಬಾಂಬ್ ನಿಂದ ಕೊಂದ ದಿನ
1 ಸರಿ
2 ಸರಿ
1 ಮತ್ತು 2 ಸರಿ
1 ಮತ್ತು 2 ತಪ್ಪು
ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ
FOLLOW
ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು
competitorsworld@gmail.com
ಗೆ ಈ-ಮೇಲ್ ಮಾಡಿ. ಧನ್ಯವಾದಗಳು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment