Competitor's World
Followers
Friday, June 1, 2018
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 30) ಕಿರು ಪರೀಕ್ಷೆ
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 30) ಕಿರು ಪರೀಕ್ಷೆ
ಮಿಷನ್ ರಾಫ್ ಥಾರ್ (Mission Raftaar) ಗೆ ಸಂಬಂಧಿಸಿದಂತೆ
(1) ರೈಲ್ವೆ ಸಚಿವಾಲಯವು ಇದನ್ನು ಹಮ್ಮಿಕೊಂಡಿತ್ತು
(2) ರೈಲಿನ ವೇಗಕ್ಕೆ ಸಂಬಂದಿಸಿದ ಒಂದು ದಿನದ ಕಾರ್ಯಗಾರ
(3) ನವದೆಹಲಿಯಲ್ಲಿ ನಡೆಯಿತು
ಸರಿಯಾದ ಹೇಳಿಕೆಗಳನ್ನು ಗುರುತಿಸಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಯುಷ್ ಸಚಿವಾಲಯ ಯಾವ ನಗರದಲ್ಲಿ ನಡೆಸಲು ನಿರ್ಧರಿಸಿದೆ
ಬೆಂಗಳೂರು
ಡೆಹ್ರಾಡೂನ್
ಸಿಮ್ಲಾ
ಪಣಜಿ
ಕೆಳಗಿನ ಕಲೆಗಳು ಪಶ್ಚಿಮ ಬಂಗಾಳಕ್ಕೆ ಸೇರಿವೆ. ಇವುಗಳಲ್ಲಿ ಇತ್ತೀಚೆಗೆ ಭೌಗೋಳಿಕ ಸೂಚಕಗಳ (Geographical Indicators) ಪಟ್ಟಿಯನ್ನು ಸೇರಿದ ಕಲೆ/ಕಲೆಗಳು ಯಾವುವು ?
(1) ಚಾಉ ಮುಖವಾಡ (Chau Mask)
(2) ಮರದ ಮುಖವಾಡ (Wooden Mask)
(3) ಡಾಕ್ರಾಸ್ (Dokras)
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಭಾರತದ ಚುನಾವಣಾ ಆಯೋಗವು ಮೊದಲ ಭಾರಿಗೆ ಬ್ರೈಲಿ(Braili) ಲಿಪಿಯನ್ನು ಹೊಂದಿರುವ ಮತದಾನದ ಯಂತ್ರಗಳನ್ನು ಮಹೇಸ್ಥಳ ಉಪಚುನಾವಣೆಯಲ್ಲಿ ಬಳಸುತ್ತಿದೆ. ಮಹೇಸ್ಥಳ ಇರುವುದು ?
ಕರ್ನಾಟಕ
ಗೋವಾ
ರಾಜಸ್ತಾನ್
ಪಶ್ಚಿಮ ಬಂಗಾಳ
ಪ್ರಾಪ್ತಿ ಅಪ್(PRAPTI App) ನ್ನು ಜಾರಿಗೆ ತಂದಿರುವವರು
ವಿದ್ಯುತ್ ಇಲಾಖೆ
ನೈಸರ್ಗಿಕ ಸಂಪಂನ್ಮೂಲಗಳ ಸಚಿವಾಲಯ
ವಿತ್ತ ಸಚಿವಾಲಯ
ಕಾರ್ಮಿಕ ಇಲಾಖೆ
ಸ್ವಿಜರ್ಲ್ಯಾಂಡ್ ನ ಜಿನಿವಾದಲ್ಲಿ ನಡೆದ 71ನೇ ವಿಶ್ವ ಅರೋಗ್ಯ ಅಸೆಂಬ್ಲಿಯಲ್ಲಿ ಯಾವ ದೇಶ ಮಂಡಿಸಿದ ಡಿಜಿಟಲ್ ಹೆಲ್ತ್ (Digital Health) ಯೋಜನೆಯನ್ನು ಅಸೆಂಬ್ಲಿ ಒಪ್ಪಿದೆ ?
ಚೀನಾ
ಅಮೇರಿಕಾ
ರಷ್ಯಾ
ಭಾರತ
ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
(1) ನೇಪಾಳದಲ್ಲಿ ರಸ್ತೆಗಳ ಅಭಿವೃದ್ದಿಗಾಗಿ ಭಾರತ ಸರ್ಕಾರವು 32.10 ಕೋಟಿ ಧನ ಸಹಾಯ ನೀಡಿದೆ.
(2) ಆಪಲ್(Apple) ಸಂಸ್ಥೆಯು ವಿಶ್ವದ ಅತ್ಯಂತ ಬೆಲೆಬಾಳುವ(Valuable Firm) ಸಂಸ್ಥೆಯಾಗಿ ಹೊರಹೊಮ್ಮಿದೆ.
(3) ಇಬ್ರಾಹಿಂ ಕಾಸ್ಸೋರಿ ಫೊಫಾನ (Ibrahima kassory Fofana) ಗಿನಿಯಾದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಇತ್ತೀಚೆಗೆ ಯಾವ ರಾಜ್ಯವು ವಿಶೇಷ ಸ್ಥಾನಮಾನಕ್ಕಾಗಿ ಕೇಂದ್ರದ ಮೊರೆ ಹೋಗಿದೆ ?
ಕರ್ನಾಟಕ
ಉತ್ತರ ಪ್ರದೇಶ
ಬಿಹಾರ
ಆಂಧ್ರ ಪ್ರದೇಶ
ಮಲಬಾರ್ ಸಮರಾಭ್ಯಾಸಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
(1) ಭಾರತ, ಜಪಾನ್ ಮತ್ತು U.S.A ಒಟ್ಟುಗೂಡಿ ನಡೆಸುವ ಸಮರಾಭ್ಯಾಸ
(2) 2018ರ 22ನೇ ಮಲಬಾರ್ ಸಮರಾಭ್ಯಾಸ U.S.A ನ ಗುಯಾಮ್ ದ್ವೀಪದಲ್ಲಿ ನಡೆಯುತ್ತದೆ
(3) ಗುಯಾಮ್ ದ್ವೀಪವು ಪೆಸಿಫಿಕ್ ಸಮುದ್ರದ ಮೈಕ್ರೋನೇಷ್ಯಾ ದ್ವೀಪ ಸಮೂಹಕ್ಕೆ ಸೇರಿದೆ.
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
(1) ಮೇ 30, 1987ರಲ್ಲಿ ಗೋವಾ ರಾಜ್ಯ ರಚನೆಯಾಯಿತು.
(2) ಪ್ರಕೃತಿ ಖೇತೀ ಖುಶಾಲ್ ಕಿಸಾನ್ ಯೋಜನೆಯನ್ನು ಹಿಮಾಚಲ ಪ್ರದೇಶವು ಜಾರಿಗೆ ತಂದಿದೆ
1 ಸರಿ
2 ಸರಿ
1 ಮತ್ತು 2 ಸರಿ
1 ಮತ್ತು 2 ತಪ್ಪು
ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ
FOLLOW
ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು
competitorsworld@gmail.com
ಗೆ ಈ-ಮೇಲ್ ಮಾಡಿ. ಧನ್ಯವಾದಗಳು
To Register for the RRB, PSI and PC class in Chickballapur, pls go trough the image
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 29) ಕಿರು ಪರೀಕ್ಷೆ
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 29) ಕಿರು ಪರೀಕ್ಷೆ
ಗಜ ಯಾತ್ರೆಗೆ ಸಂಬಂಧಿಸಿದಂತೆ
(1) ಅರಣ್ಯ ಸಚಿವಾಲಯ ಮತ್ತು ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾ ರವರು ಒಟ್ಟುಗೂಡಿ ನಡೆಸುತ್ತಿದ್ದಾರೆ.
(2) ತುರ (Tura) ಎಂಬಲ್ಲಿ ಆಚರಿಸಲಾಗುತ್ತಿದೆ.
(3) ತುರ ಎಂಬ ಪ್ರದೇಶವು ಮೇಘಾಲಯದ ಘಾರೋ ಬೆಟ್ಟಗಳಲ್ಲಿದೆ.
ಸರಿಯಾದ ಹೇಳಿಕೆಗಳನ್ನು ಗುರುತಿಸಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
RBI ನ ಮೊದಲ ಮುಖ್ಯ ಹಣಕಾಸು ಅಧಿಕಾರಿ (Chief Financial Officer)ಯಾಗಿ ಆಯ್ಕೆಯಾದವರು
ಮಾಧವನ್
ಸುಧಾ ಬಾಲಕೃಷ್ಣನ್
ರಘುರಾಮ್ ರಾಜನ್
ಉರ್ಜಿತ್ ಪಟೇಲ್
ಕೆಳಗಿನವುಗಳಲ್ಲಿ ಕೊಠಡಿಯ ತಾಪಮಾನದಲ್ಲಿ ಅಯಸ್ಕಾಂತತೆಯನ್ನು ಹೊಂದಿರುವ ವಸ್ತುಗಳನ್ನು ಗುರುತಿಸಿ
(1) ಕಬ್ಬಿಣ
(2) ಕೋಬಾಲ್ಟ್
(3) ನಿಕ್ಕಲ್ ಹಾಗೂ ರುಥೇನಿಯಂ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಛತ್ತೀಸ್ ಘರ್ ನ ನಕ್ಸಲ್ ಪೀಡಿತ ಎಂಟು ಜಿಲ್ಲೆಗಳಲ್ಲಿ ಟ್ರಾನ್ಸ್ ಫಾರ್ಮೇಶನ್ ಆಫ್ ಆಸ್ಪಿರೇಷನ್ (Transformation of Aspiration)ಯೋಜನೆಯ ಸಾಕಾರಕ್ಕೆ ಭಾರತ ಸರ್ಕಾರದೊಂದಿಗೆ ಕೈ ಜೋಡಿಸಿರುವ ಸಂಸ್ಥೆ
ಇನ್ಫೋಸಿಸ್
ವಿಪ್ರೊ
ಯಂಗ್ ಇಂಡಿಯಾ
ಟಾಟಾ ಟ್ರಸ್ಟ್
ಸ್ವದೇಶಿ ಸಮೃದ್ಧಿ ಸಿಮ್ ಕಾರ್ಡ್ ನೀಡಲು ದೇಶಿಯ ಆಯುರ್ವೇದ ಸಂಸ್ಥೆ ಪತಾಂಜಲಿ ಯಾವ ಟೆಲಿಕಾಂ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ
BSNL
Airtel
Idea
Jio
ಇತ್ತೀಚಿಗೆ ಯಾವ ದೇಶದ ಗಡಿ ಭದ್ರತಾ ಪಡೆಯೊಂದಿಗೆ ಭಾರತದ ಗಡಿ ಭದ್ರತಾ ಪಡೆಯವರು ನವ ದೆಹಲಿಯಲ್ಲಿ ಮಾತುಕತೆ ನಡೆಸಿದರು ?
ಚೀನಾ
ನೇಪಾಳ
ಬಾಂಗ್ಲಾದೇಶ
ಪಾಕಿಸ್ತಾನ
ಕೆಳಗಿನವುಗಳಲ್ಲಿ ಇನ್ನರ್ ಲೈನ್ ಪರ್ಮಿಟ್ (Inner Line Permit) ಚಾಲ್ತಿಯಲ್ಲಿರುವ ರಾಜ್ಯಗನ್ನು ಗುರುತಿಸಿ
(1) ಅರುಣಾಚಲ ಪ್ರದೇಶ
(2) ಮಿಜೋರಾಂ
(3) ನಾಗಾಲ್ಯಾಂಡ್
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ರಾಷ್ಟೀಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು, ವೃಂದಾವನದ ಸುರಕ್ಷಾ ಬಂಗಾರ್ ನಲ್ಲಿರುವ ವಿಧವೆಯರ ಸಂರಕ್ಷಣೆಗಾಗಿ ಯಾವ ರಾಜ್ಯದೊಂದಿಗೆ ಒಪ್ಪಂದ ಮಾಡಿಕೊಂಡಿದೆ ?
ಕರ್ನಾಟಕ
ಬಿಹಾರ
ಉತ್ತರ ಪ್ರದೇಶ
ಆಂಧ್ರ ಪ್ರದೇಶ
ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
(1) NCDRCಯ ಪ್ರಸ್ತುತ ಅಧ್ಯಕ್ಷರು R.K ಅಗರ್ವಾಲ್
(2) ಪಾಕಿಸ್ತಾನದ ಉಸ್ತುವಾರಿ ಪ್ರಧಾನಿಯಾಗಿ ಆಯ್ಕೆಯಾಗಿರುವವರು ನಾಸೀರ್ ಉಲ್ ಮುಲ್ಕ್
(3) CEAT ರೇಟಿಂಗ್ಸ್ ನ ಪ್ರಕಾರ ಅಂತಾರಾಷ್ಟ್ರೀಯ ವರ್ಷದ ಕ್ರಿಕೆಟಿಗ ವಿರಾಟ್ ಕೊಹ್ಲಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
(1) ತನ್ನ 53ನೇ ವಯ್ಯಸ್ಸಿನಲ್ಲಿ ಹಿಮಾಲಯವನ್ನು ಏರಿದ ಭಾರತೀಯ ಮಹಿಳೆ ಸಂಗೀತ ಬಹ್ಲ್
(2) ಆಗಸ್ಟ್ ಹದಿನೈದರೊಳಗಾಗಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳನ್ನೂ ಸಂಪೂರ್ಣವಾಗಿ ತನ್ನ ರಾಜ್ಯದಲ್ಲಿ ಬಳಸದಂತೆ ಮಾಡಲು ತ್ರಿಪುರ ರಾಜ್ಯ ನಿರ್ಧರಿಸಿದೆ
1 ಸರಿ
2 ಸರಿ
1 ಮತ್ತು 2 ಸರಿ
1 ಮತ್ತು 2 ತಪ್ಪು
ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ
FOLLOW
ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು
competitorsworld@gmail.com
ಗೆ ಈ-ಮೇಲ್ ಮಾಡಿ. ಧನ್ಯವಾದಗಳು
Newer Posts
Older Posts
Home
Subscribe to:
Comments (Atom)