Followers

Saturday, May 26, 2018

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 26) ಕಿರು ಪರೀಕ್ಷೆ

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 26) ಕಿರು ಪರೀಕ್ಷೆ 

  1. ಭಾರತದ ಸಂವಿಧಾನಕ್ಕೆ  ಸಂಬಂಧಿಸಿದಂತೆ
    (1) ವಿಧಿ 263 ಶಾಶ್ವತವಲ್ಲದ ಸಂವಿಧಾನಾತ್ಮಕ ಅಂತರ್ ರಾಜ್ಯ ಸಮಿತಿ ರಚನೆಗೆ ಅವಕಾಶ ನೀಡಿದೆ
    (2) ಮಾನ್ಯ ಗೃಹ ಸಚಿವರು ಅಂತರ್ ರಾಜ್ಯ ಸಮಿತಿಯ ಅಧ್ಯಕ್ಷರಾಗಿರುತ್ತಾರೆ
    (3) ಪಂಚ್ಚಿ(Puncchhi) ಸಮಿತಿಯು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧಗಳ ಅಧ್ಯಯನಕ್ಕೆ ರಚಿಸಲಾಗಿತ್ತು.
    ಸರಿಯಾದ ಹೇಳಿಕೆಗಳನ್ನು ಗುರುತಿಸಿ
  2. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  3.  ಮಹಿಳಾ ರಕ್ಷಣಾ ತುಕಡಿ (Women Safety Division)ಯನ್ನು ಭಾರತ ಸರ್ಕಾರದ ಯಾವ ಸಚಿವಾಲಯದ ಅಡಿಯಲ್ಲಿ ಸೃಷ್ಟಿಸಲಾಗುತ್ತಿದೆ ?
  4.  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
     ಗೃಹ ಸಚಿವಾಲಯ
     ಕಾನೂನು ಮತ್ತು ಸುವ್ಯವಸ್ಥೆ
     ನಗರಾಭಿವೃದ್ಧಿ ಸಚಿವಾಲಯ

  5.  ಕೆಳಗಿನವುಗಳಲ್ಲಿ  ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ಪ್ರಸ್ತುತ ಕ್ಯಾಬಿನೆಟ್ ಕಾರ್ಯದರ್ಶಿ - ಪ್ರದೀಪ್ ಕುಮಾರ್ ಸಿನ್ಹಾ
    (2) ಪ್ರಸ್ತುತ DRDO ಅಧ್ಯಕ್ಷರು - S ಕ್ರಿಸ್ಟೋಫರ್
    (3) ಪ್ರಸ್ತುತ ಇಸ್ರೋ ಮುಖ್ಯಸ್ಥರು - ಕೈಲಾಸವದಿವೂ ಶಿವನ್   
  6. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  7. ನಾಸಾ ದ ಕ್ಯೂರಿಯಾಸಿಟಿ ರೋವರ್ ಯಾವ ಗ್ರಹದ ಮೇಲಿನ ಕಲ್ಲಿನ ಮಾದರಿಯನ್ನು ದೂಳುತ್ (Duluth) ಎಂದು ಹೆಸರಿಸಲ್ಪಟ್ಟ ಪ್ರದೇಶದಿಂದ ಸಂಗ್ರಹಿಸುತ್ತಿದೆ ? 
  8.  ಭೂಮಿ
     ಯುರೇನಸ್
     ಚಂದ್ರ
     ಮಂಗಳ

  9.  ನೀತಿ ಆಯೋಗವು ಮಹಿಳಾ ಉದ್ಯಮಶೀಲತೆ ವೇದಿಕೆಗೆ ಸಂಬಂಧಿಸಿದಂತೆ ಇವರೊಂದಿಗೆ ಒಪ್ಪಂದ ಮಾಡಿಕೊಂಡಿದೆ  
  10.  ಸುಶಾಂತ್ ಸಿಂಗ್ ರಾಜಪುತ್
     ಅಭಿಷೇಕ್ ಬಚ್ಚನ್
     ಅಮಿತಾಬ್ ಬಚ್ಚನ್
     ಮಹೇಂದ್ರ ಸಿಂಗ್ ಧೋನಿ

  11. ಹೊಸದಾಗಿ NIC ರವರು ಭುವನೇಶ್ವರದಲ್ಲಿ ನಾಲ್ಕನೇ ರಾಷ್ಟೀಯ ದತ್ತಾಂಶ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಿದ್ದಾರೆ. ಇನ್ನುಳಿದ ಮೂರೂ ಕೇಂದ್ರಗಳಿರುವುದು 
  12.  ಬೆಂಗಳೂರು, ಹೈದರಾಬಾದ್,ಪುಣೆ
     ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿ
     ದೆಹಲಿ,ಪುಣೆ ಮತ್ತು ಬೆಂಗಳೂರು
     ದೆಹಲಿ,ಹೈದೆರಾಬಾದ್ ಮತ್ತು ಪುಣೆ

  13. ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ಮೊದಲ ಆಪ್ಟಿಕಲ್ ಲಿಂಕ್ಡ್ ರೇಡಿಯೋ ಟೆಲಿಸ್ಕೋಪ್ ನ್ನು ಕಣ್ಣು ಮತ್ತು ಕಿವಿಗಳ ಸಮ್ಮಿಲನ ಎಂದು ಬಣ್ಣಿಸಲಾಗಿದೆ
    (2) ಇದನ್ನು ಯೂನಿವೆರ್ಸನ ಸತ್ಯವನ್ನು ತಿಳಿದುಕೊಳ್ಳಲು ಅಭಿವೃದ್ಧಿಪಡಿಸಲಾಗಿದೆ
    (3)  ಸ್ಕ್ವೇರ್ ಕಿಲೋಮೀಟರ್ ಅರ್ರೆ (SKA) ಯೋಜನೆಯಡಿಯಲ್ಲಿ ಕಾರ್ರು ಮರುಭೂಮಿಯಲ್ಲಿ ದಕ್ಷಿಣ ಆಫ್ರಿಕಾ ಅಭಿವೃದ್ಧಿಪಡಿಸಿದೆ 
  14. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  15.   ಏಳು ಲಕ್ಷ ಕೋಟಿ ಎಂ -ಕ್ಯಾಪ್ ನ ಸಾಧನೆಯನ್ನು ಮಡಿದ ಭಾರತದ ಮೊದಲ ಸಾಫ್ಟ್ ವೆರ್  ಉದ್ಯಮ ಸಂಸ್ಥೆ  
  16.  ಇನ್ಫೋಸಿಸ್
     ವಿಪ್ರೊ
     T.C.S
     ಭಾರತ್ ಸಾಫ್ಟ್ವೇರ್ಸ್

  17. ಬುಗುನ್ ಲಿಮೊಸಿಚ್ಲ್ಯಾ (Bugun  Liocichla )  ಕುರಿತಂತೆ , ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
    (1) ಸೈನಚುನ್ ಬುಗುನ್ ಹಳ್ಳಿಯ ಸಮುದಾಯ ಈ ಪಕ್ಷಿಗಳನ್ನು ಸಂರಕ್ಷಿಸುತ್ತಿದ್ದಾರೆ
    (2) Critically Endangered (ಅಳಿವಿನಂಚಿನಲ್ಲಿರುವ) ಪಕ್ಷಿಗಳ ಗುಂಪಿಗೆ ಸೇರಿಸಲಾಗಿದೆ
    (3) ಈ ಸಮುದಾಯವು ಅರುಣಾಚಲ ಪ್ರದೇಶದಲ್ಲಿದೆ  
  18. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  19.   ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
    (1) ಹದಿಮೂರನೇ ISC ಸ್ಟ್ಯಾಂಡಿ೦ಗ್ ಸಮಿತಿಯ ಸಭೆ ನವ ದೆಹಲಿಯಲ್ಲಿ ನಡೆಯುತ್ತಿದೆ
    (2) ಗುಡುಗು-ಮಿಂಚಿನ ಪೂರ್ವ ಮಾಹಿತಿ ನೀಡಲು ಒಡಿಶಾ ಸರ್ಕಾರ ಮೊಬೈಲ್ ಅಪ್ ನ್ನು ಅಭಿವೃದ್ಧಿಪಡಿಸುತ್ತಿದೆ    
  20.  1 ಸರಿ
     2 ಸರಿ
     1 ಮತ್ತು 2 ಸರಿ
     1 ಮತ್ತು 2 ತಪ್ಪು 
    ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ FOLLOW ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು competitorsworld@gmail.com ಗೆ ಈ-ಮೇಲ್ ಮಾಡಿ. ಧನ್ಯವಾದಗಳು 

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 25) ಕಿರು ಪರೀಕ್ಷೆ

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 25) ಕಿರು ಪರೀಕ್ಷೆ 

  1. ಸಮಗ್ರ ಶಿಕ್ಷ ಯೋಜನೆ  ಕುರಿತಂತೆ
    (1) ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಜಾರಿಗೆತಂದಿದೆ
    (2) ವಿದ್ಯಾಭ್ಯಾಸದಲ್ಲಿ ತಂತ್ರಜ್ಞಾನ ಮತ್ತು ಶಿಕ್ಷಕರನ್ನು ಒಂದುಗೂಡಿಸುವ ಮುಖ್ಯ ಉದ್ದೇಶ
    (3) ಪ್ರಾಥಮಿಕ ಹಂತದಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ
    ಸರಿಯಾದ ಹೇಳಿಕೆಗಳನ್ನು ಗುರುತಿಸಿ
  2. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  3.  ಪತ್ರಾಟು ( patratu) ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ ಸ್ಥಾಪನೆಗೊಳ್ಳುತ್ತಿರುವುದು 
  4.  ಉತ್ತರ ಪ್ರದೇಶ
     ಝಾರ್ಖಂಡ್
     ಕರ್ನಾಟಕ
     ಹಿಮಾಚಲ್ ಪ್ರದೇಶ

  5.  ಕೆಳಗಿನವುಗಳಲ್ಲಿ  ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ರಾಷ್ಟೀಯ ಸಂಸ್ಕೃತಿ ಮಹೋತ್ಸವ 2018 ತೆಹ್ರಿ(ಉತ್ತರ್ಖಂಡ್) ಯಲ್ಲಿ ನಡೆಯಿತು
    (2) ಈ ಮಹೋತ್ಸವವನ್ನು ಸಾಂಸ್ಕೃತಿಕ ಸಚಿವಾಲಯ ನಡೆಸುತ್ತದೆ
    (3) ಪ್ರತಿವರ್ಷ ಏಕ್ ಭಾರತ್ ಶ್ರೇಷ್ಠ ಭಾರತ್ ಯೋಜನೆ ಅಡಿಯಲ್ಲಿ ನಡೆಸಗುತ್ತದೆ   
  6. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  7. ಕ್ಲೀನ್ ಏರ್ ಇಂಡಿಯಾ ಇನಿಶಿಯೇಟಿವ್ ನ್ನು ಉದ್ಘಾಟಿಸಿದವರು 
  8.  ಭಾರತದ ಪ್ರದಾನ ಮಂತ್ರಿ ರವರು
     ಭಾರತದ ಗೃಹ ಸಚಿವರು
     ನೆದರ್ಲ್ಯಾಂಡ್ಸ್ ನ ಗೃಹ ಸಚಿವರು
     ನೆದರ್ಲ್ಯಾಂಡ್ಸ್ ನ ಪ್ರದಾನ ಮಂತ್ರಿ ರವರು

  9.  ಕಾತ್ರ ಕಾಳ್ಗಿಚ್ಚು ಸಂಭವಿಸಿದ ತ್ರಿಕೂಟ ಬೆಟ್ಟಗಳು ಇರುವುದು 
  10.  ಜಮ್ಮು ಕಾಶ್ಮೀರ
     ಹಿಮಾಚಲಪ್ರದೇಶ
     ಅರುಣಾಚಲ ಪ್ರದೇಶ
     ಕರ್ನಾಟಕ

  11. IMD's ನ ಕಾಂಪಿಟಿಟಿವ್ ನೆಸ್ಸ್ ರಾಂಕಿಂಗ್ ನಲ್ಲಿ ಭಾರತದ ಸ್ಥಾನ 
  12.  45
     100
     104
     44

  13. ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) WHO-2018ರ ರಷ್ಯಾ ಫುಟ್ಬಾಲ್ ವರ್ಲ್ಡ್ ಕಪ್ ನಲ್ಲಿ ಅರೋಗ್ಯ ಪ್ರಚಾರ ಕಾರ್ಯಕ್ರಮ ನಡೆಸಲಿದೆ
    (2) UNICEF-ಡೇಟಾ ವಿಸುಯಾಲೈಜ್ಶ್ಡ್ ಅಪ್ಲಿಕೇಶನ್ ನ್ನು ಜಾರಿಗೆ ತಂದಿದೆ
    (3)  EU-ಹೊಸ ಡೇಟಾ ಪ್ರೊಟೆಕ್ಷನ್ ನೀತಿಯನ್ನು ಜಾರಿಗೆ ತಂದಿದೆ 
  14. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  15.   ಭಾರತ ಮತ್ತು ನೇಪಾಳದ ನಡುವೆ ನಡೆಯುವ ಸಮರಾಭ್ಯಾಸ ಸೂರ್ಯ ಕಿರಣ್ XIII- 2018ರಲ್ಲಿ ನಡೆಯಲಿರುವುದು 
  16.  ಪುಣೆ
     ಮಂಗಳೂರು
     ಪಿಥೋರ್ಗರ್
     ಖಟ್ಮಂಡು

  17. ಭಾರತ -CLMV ಬಿಸೆನೆಸ್ ಸಮಾವೇಶದ  ಕುರಿತಂತೆ , ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
    (1) 2018ರಲ್ಲಿ ಫೋನೋಮ್ ಪೆನ್ಹ್ (ಕ್ಯಾಂಬೋಡಿಯ)ನಲ್ಲಿ ನಡೆಯಿತು
    (2) CLMV ಅಂದರೆ ಕ್ಯಾಂಬೋಡಿಯ,ಲಾವೋಸ್, ಮಯನ್ಮಾರ್ ಮತ್ತು ವಿಯೆಟ್ನ್
    (3) CLMV ಭಾರತದೊಂದಿಗೆ ಸುಮಾರು  USD 10 ಬಿಲಿಯನ್ ಅಷ್ಟು ವ್ಯಾಪಾರ ಸಂಬಂಧವನ್ನು ಹೊಂದಿದೆ 
  18. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  19.   ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
    (1) ಪ್ರತಿವರ್ಷ ಮೇ 25 ರಂದು ವಿಶ್ವ ಥೈರಾಯ್ಡ್ ದಿನವನ್ನು ಆಚರಿಸಲಾಗುತ್ತದೆ
    (2) ಪ್ರತಿವರ್ಷ ಮೇ 23 ರಂದು ವಿಶ್ವ ಆಮೆಗಳ ದಿನವನ್ನು ಆಚರಿಸಲಾಗುತ್ತದೆ   
  20.  1 ಸರಿ
     2 ಸರಿ
     1 ಮತ್ತು 2 ಸರಿ
     1 ಮತ್ತು 2 ತಪ್ಪು 
    ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ FOLLOW ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು competitorsworld@gmail.com ಗೆ ಈ-ಮೇಲ್ ಮಾಡಿ. ಧನ್ಯವಾದಗಳು