Competitor's World
Followers
Tuesday, May 22, 2018
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 22) ಕಿರು ಪರೀಕ್ಷೆ
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 22) ಕಿರು ಪರೀಕ್ಷೆ
ಮಿಷನ್ ಇನ್ನೋವೇಶನ್ (Mission Innovation)
(1) ವಿಶ್ವದ 22 ರಾಷ್ಟ್ರಗಳು ಹಾಗು ಯೂರೋಪಿಯನ್ ಯೂನಿಯನ್ ಸೇರಿ ಮಾಲಿನ್ಯರಹಿತ ಶಕ್ತಿ ಉತ್ಪಾದನೆಯನ್ನು ಹೆಚ್ಚಿಸಲು ರೂಪಿಸಿರುವ ಒಕ್ಕೂಟ
(2) ಭಾರತವು ಇದರ ಸ್ಥಾಪಕ ಹಾಗು ಚುಕ್ಕಾಣಿ ಸಮಿತಿಯ ಸದಸ್ಯ ರಾಷ್ಟ್ರ
(3) ಮೂರನೇ ಮಿಷನ್ ಇನ್ನೋವೇಶನ್ ಮೆನೆಸ್ಟ್ರಿಯಾಲ್ ಮಾಲ್ಮಿ (ಸ್ವೀಡನ್)ನಲ್ಲಿ ಮತ್ತು ಒಂಬತ್ತನೇ ಕ್ಲೀನ್ ಎನರ್ಜಿ ಸಚಿವ ಸಭೆ ಕೋಪನ್ಹೇಗೆನ್ (ಡೆನ್ಮಾರ್ಕ್)ನಲ್ಲಿ ನಡೆಯಿತು
ಸರಿಯಾದ ಹೇಳಿಕೆಗಳನ್ನು ಗುರುತಿಸಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಭಾರತದ ಭೂ ಸೇನೆಯ ನೈರುತ್ಯ ಕಮ್ಯಾಂಡ್ ಚೇತಕ್ ಕಾರ್ಪ್, ಗಾಂಡೀವ ವಿಜಯ್ ಅಭ್ಯಾಸವನ್ನು ನಡೆಸಿದ ರಾಜ್ಯ
ಗೋವಾ
ರಾಜಸ್ತಾನ್
ಕರ್ನಾಟಕ
ಗುಜರಾತ್
ಛತ್ರಪತಿ ಶಿವಾಜಿ ಟರ್ಮಿನಲ್ ಕುರಿತಂತೆ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
(1) ವಿನ್ಯಾಸಕಾರ-ಫೆಡ್ರಿಕ್ ವಿಲಿಯಂ ಸ್ಟಿವೆನ್ಸ್
(2) ಇಟಲಿಯ ಗೋಥಿಕ್ ಶೈಲಿಯಲ್ಲಿದೆ
(3) ಪ್ರಸ್ತುತ ಭಾರತದ ಕೇಂದ್ರ ರೈಲ್ವೆಯ ಮುಖ್ಯ ಕಛೇರಿಯನ್ನು ಹೊಂದಿದೆ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ವರ್ಲ್ಡ್ ಹೆಲ್ತ್ ಅಸೆಂಬ್ಲಿಯ ಸಮಾವೇಶ (2018ರಲ್ಲಿ 71ನೇ)ಪ್ರತಿವರ್ಷ ನಡೆಯುವ ಸ್ಥಳ
ನ್ಯೂಯಾರ್ಕ್
ಲಂಡನ್
ಬ್ರಸೆಲ್ಸ್
ಜೆನೆವ
ಉಡಾನ್ ಯೋಜನೆಯಡಿಯಲ್ಲಿ ಅರುಣಾಚಲ ಪ್ರದೇಶದ ಮೊದಲ ವಾಣಿಜ್ಯ ವಿಮಾನ ಪಾಸಿಘಾಟ್ ಗೆ ತಲುಪಿದೆ. ಈ ವಿಮಾನದ ಕಾರ್ಯನಿರ್ವಾಹಕ ಸಂಸ್ಥೆ
ಅಲ್ಲಿಯನ್ಸ್ ಏರ್
ಸ್ಪೇಸ್ ಜೆಟ್
ಕಿಂಗ್ ಫಿಷರ್
ಏರ್ ಏಷಿಯಾ
ಯಾವ ಅರಬ್ ರಾಷ್ಟ್ರವು ಕೌಶಲ್ಯಯುಕ್ತ ಹಾಗು ಬಂಡವಾಳ ಹೂಡುವ ವ್ಯಕ್ತಿಗಳಿಗೆ ಹತ್ತು ವರ್ಷಗಳ ವೀಸಾ ಯೋಜನೆಯನ್ನು ಜಾರಿಗೆ ತಂದಿದೆ ?
ಸೌದಿ ಅರೇಬಿಯಾ
ಕುವೈತ್
ಕತಾರ್
ಯುಎಇ
ಅಷ್ಟಪಡಿಯಾಟ್ಟಂ
(1) ಜಯದೇವ ರಚಿಸಿರುವ ಗೀತಾ ಗೋವಿಂದ ಕೃತಿಯನ್ನು ನೃತ್ಯ-ನಾಟಕ ರೂಪದಲ್ಲಿ ಪ್ರದರ್ಶಿಸಲಾಗುತ್ತದೆ
(2) ಕೇರಳದ ಸಾಂಪ್ರದಾಯಿಕ ನೃತ್ಯ
(3) ಒಡಿಶಾದ ಜಗನ್ನಾಥ ದೇವಾಲಯದಲ್ಲಿ ಮೊದಲಿಗೆ ಮಹಾತೀಸ್ ತದನಂತರ ಗೌತಿಯಾಸ್ ಈ ನೃತ್ಯವನ್ನು ಪ್ರದರ್ಶಿಸುತ್ತಿದ್ದರು
ಸರಿಯಾದ ಹೇಳಿಕೆಗಳನ್ನು ಗುರುತಿಸಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಯಾವ ರಾಜ್ಯವು ರೈತರಿಗೆ ಅನುಕೂಲವಾಗುವಂತೆ ಸುಮಾರು 2000 ಸ್ವಯಂಚಾಲಿತ ಹವಾಮಾನ ಕೇಂದ್ರಗಳನ್ನು ಸ್ಥಾಪಿಸಿದೆ ?
ಕರ್ನಾಟಕ
ಅಂದ್ರ ಪ್ರದೇಶ
ಮಹಾರಾಷ್ಟ್ರ
ತಮಿಳು ನಾಡು
INS ತಾರಿಣಿ ಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ
(1) ವಿಶ್ವ ಪರ್ಯಟನೆ ಮಾಡಿದ ಭಾರತದ ಮೊದಲ ಸಂಪೂರ್ಣ ಮಹಿಳಾ ಸಿಬ್ಬಂದಿಯನ್ನು ಹೊಂದಿದ್ದ ಹಡುಗು
(2) ಈ ಯಾತ್ರೆಯ ಹೆಸರು ನಾವಿಕ್ ಸಾಗರ್ ಪರಿಕ್ರಮ್
(3) ಈ ಪರ್ಯಟನೆಯು 254 ದಿನಗಳ 2200 ನ್ಯಾಟಿಕಲ್ ಮೈಲುಗಳಷ್ಟು
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಅಂತಾರಾಷ್ಟ್ರೀಯ ಜೀವವೈವಿಧ್ಯತೆಯ ದಿನ ದ ಕುರಿತಂತೆ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
(1) ಪ್ರತಿವರ್ಷ ಮೇ 22ರಂದು ಆಚರಿಸಲಾಗುತ್ತದೆ
(2) Celebrating 25 years of Action for Biodiversity ಎಂಬುದು 2018 ರ ದ್ಯೇಯವಾಕ್ಯ
1 ಸರಿ
2 ಸರಿ
1 ಮತ್ತು 2 ಸರಿ
1 ಮತ್ತು 2 ತಪ್ಪು
ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ
FOLLOW
ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು
competitorsworld@gmail.com
ಗೆ ಈ-ಮೇಲ್ ಮಾಡಿ. ಧನ್ಯವಾದಗಳು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment