Competitor's World
Followers
Tuesday, June 5, 2018
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June 2 ಮತ್ತು 3) ಕಿರು ಪರೀಕ್ಷೆ
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June 2 ಮತ್ತು 3)ರ ಕಿರು ಪರೀಕ್ಷೆ
ಕಾವೇರಿ ನೀರಿನ ನಿರ್ವಹಣಾ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ
(1) ಕೇಂದ್ರ ಸಿದ್ದಪಡಿಸಿ, ಸುಪ್ರೀಂ ಕೋರ್ಟ್ ಅಂಗೀಕರಿಸಿದ್ದ ಕಾವೇರಿ ನೀರಿನ ನಿರ್ವಹಣಾ ಯೋಜನೆಯಡಿಯಲ್ಲಿ ರಚಿಸಲಾಗಿದೆ
(2) ಈ ಪ್ರಧಿಕಾರವು ಒಬ್ಬ ಅಧ್ಯಕ್ಷನನ್ನು, ಎಂಟು ಜನ ಸದಸ್ಯರನ್ನು( ನಾಲ್ಕು ಜನ ಕೇಂದ್ರ -ಇಬ್ಬರು ಶಾಶ್ವತ, ಇಬ್ಬರು ಅರೆಕಾಲಿತ ಹಾಗೂ ನಾಲ್ಕು ಜನ ರಾಜ್ಯಗಳಿಂದ) ಹೊಂದಿರುತ್ತದೆ.
(3) ನೀರಿನ ಬಳಕೆಯ ಗುಣಮಟ್ಟ ಹೆಚ್ಚಿಸಲು ಈ ಪ್ರಾಧಿಕಾರ ಗಮನವಹಿಸುತ್ತದೆ
ಸರಿಯಾದ ಹೇಳಿಕೆಗಳನ್ನು ಗುರುತಿಸಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಸಖಿ ಸುರಕ್ಷಾ ಆಧುನಿಕ DNA ಫೋರೆನ್ಸಿಕ್ ಪ್ರಯೋಗಾಲಯವನ್ನು ಕೇಂದ್ರ ಫೋರೆನ್ಸಿಕ್ ವಿಜ್ಞಾನ ಪ್ರಯೋಗಾಲಯದಲ್ಲಿ (CFSL) ನಿರ್ಮಿಸಲಾಗಿದೆ. CFSL ಇರುವುದು ?
ಬೆಂಗಳೂರು
ಚಂಡೀಗಡ್
ಮುಂಬೈ
ಗೌಹಾತಿ
ಭಾರತದ ಹೊಸ EPS ವ್ಯವಸ್ಥೆಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ
(1) EPS ವಿಸ್ತುತ ರೂಪ : Ensemble Prediction System
(2) ಐದು ದಿನಗಳ ಮುಂಚೆಯೇ ವಾತಾವರಣದ ಮುನ್ಸೂಚನೆ ನೀಡುವ ವ್ಯವಸ್ಥೆ ಇದಾಗಿದೆ
(3) ಭಾರತದ ಭೂ ವಿಜ್ಞಾನ ಸಚಿವಾಲಯದ IMD, NCMRWF ಮತ್ತು IITM ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿವೆ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಇದೆ ಮೊದಲ ಭಾರಿಗೆ ಸಂಗೀತಕ್ಕಾಗಿ 2018ರ ಪುಲಿಟ್ಜ್ಕರ್ ಪ್ರಶಸ್ತಿ ಪಡೆದವರು
ಗ್ರಾಗೆರ್
ಎ ಆರ್ ರೆಹಮಾನ್
ಅರ್ ಮಾರ್ ಮಲಿಕ್
ಕೇಂದ್ರಿಕ್ ಲೆಮೆರ್
ಸ್ಯಾಂಟೊಕ್ಬಾ (sabtokbaa) ಮಾನವೀಯತೆಯ ಪ್ರಶಸ್ತಿ 2018ನ್ನು ಪಡೆದವರು
ಕೈಲಾಶ್ ಸತ್ಯಾರ್ಥಿ ಮತ್ತು ಎ ಎಸ್ ಕಿರಣ್ ಕುಮಾರ್
ವಿರಾಟ್ ಕೊಹ್ಲಿ ಮತ್ತು ಲೆಯೋನಲ್ ಮೆಸ್ಸಿ
ನರೆಂದ್ರ ಮೋದಿ
ಕೈಲಾದ್ ಸತ್ಯಾರ್ಥಿ ಮತ್ತು ಯೂಸೆಫ್ ಜಾಯ್ ಮಾಲಾಲ
E-ಮೊಬಿಲಿಟಿ ಯನ್ನು ಹೆಚ್ಚಿಸಲು ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಸಂಸ್ಥೆ
BMW
Suzuki
Honda
Tata motors
ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
(1) ಸಂಸಿಲ ಆಣೆಕಟ್ಟು ಪೆನ್ನಾರ್ ನದಿಗೆ ಅಡ್ಡಲಾಗಿ ಅಂದ್ರ ಪ್ರದೇಶದಲ್ಲಿ ಇದೆ
(2) ದಾದಾಸಾಹೇಬ್ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ನೀಡುವ ಸಾಮಾಜಿಕ ಕಲ್ಯಾಣಕ್ಕಾಗಿ ಕೊಡುಗೆ ನೀಡಿರುವವರಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿ ಎಂಬ ಪ್ರಶಸ್ಥಿ ಗೆ ಪಾತ್ರರಾದವರು ಯುವರಾಜ್ ಸಿಂಗ್
(3) ಪೆರುಗ್ವೆಯ ಮೊದಲ ಮಹಿಳಾ ತಾತ್ಕಾಲಿಕ ಅಧ್ಯಕ್ಷೆಯಾಗಿ ಆಯ್ಕೆಯಾದವರು ಅಲಿಸಿಯಾ ಪೋಚೆಟಾ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಭಾರತವು ನರ್ಸಿಂಗ್ ಗೆ ಸಂಬಂಧಪಟ್ಟಂತೆ MRA(Mutual Recognition Agreement) ಒಪ್ಪಂದವನ್ನು ಯಾವ ರಾಷ್ಟ್ರದೊಂದಿಗೆ ಮಾಡಿಕೊಂಡಿದೆ ?
ಶ್ರೀಲಂಕಾ
ಮಲೇಷಿಯಾ
ಸಿಂಗಾಪುರ
ಅರ್ಮೇನಿಯ
ವಿಶ್ವದ ಮೊದಲ ಸೈಕಲ್ ದಿನ ಕ್ಕೆ ಸಂಬಂಧಿಸಿದಂತೆ , ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
(1) ಇದೆ ಮೊದಲ ಭಾರಿಗೆ ಜೂನ್ 3 ರಂದು ವಿಶ್ವ ಸಂಸ್ಥೆ ಸೈಕಲ್ ದಿನದ ಆಚರಣೆಯನ್ನು ಹಮ್ಮಿಕೊಂಡಿದೆ
(2) ಭಾರತದಲ್ಲಿ ಉಪರಾಷ್ಟ್ರಪತಿಯವರು ಈ ದಿನದ ಅಂಗವಾಗಿ ಕಣ್ಣಉಘಾಟ್ ಪ್ಲೇಸ್ (Connaught place) ನಲ್ಲಿ ಸೈಕ್ಲಿಂಗ್ ಪ್ರಚಾರವನ್ನು ಉದ್ಘಾಟಿಸಿದರು
(3) Connaught place ಇರುವುದು ನವ ದೆಹಲಿಯಲ್ಲಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
(1) ವಿಶ್ವ ಹಾಲಿನ ದಿನವನ್ನು ಪ್ರತಿವರ್ಷ ಜೂನ್ 1ರಂದು ಆಚರಿಸಲಾಗುತ್ತದೆ .
(2) 2018 ರ ದ್ಯೇಯವಾಕ್ಯ : Drink, move, be sharing
1 ಸರಿ
2 ಸರಿ
1 ಮತ್ತು 2 ಸರಿ
1 ಮತ್ತು 2 ತಪ್ಪು
ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ
FOLLOW
ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು
competitorsworld@gmail.com
ಗೆ ಈ-ಮೇಲ್ ಮಾಡಿ. ಧನ್ಯವಾದಗಳು
Newer Posts
Older Posts
Home
Subscribe to:
Comments (Atom)