Followers
Thursday, May 17, 2018
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 16)
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 16)
By:Competitors World
೧. ಕೆಳಗಿನವುಗಳಲ್ಲಿ ಸರಿಯಾದ ಜೋಡಣೆಯನ್ನು ಆಯ್ಕೆಮಾಡಿ .(೧). ಪೆಲಿಕಾನ್ ಹಬ್ಬ - ಕೊಲ್ಲೇರು ಸರೋವರ - ಆಟಪಾಕ ಪಕ್ಷಿಧಾಮ
(೨). ಫ್ಲೆಮಿಂಗೋ ಹಬ್ಬ - ಪುಲಿಕಾಟ್ ಸರೋವರ - ನೆಳಪಟ್ಟು ಪಕ್ಷಿಧಾಮ
ಅ . ೧ ಸರಿ ಆ . ೨ ಸರಿ ಇ . ೧ ಮತ್ತು ೨ ಸರಿ ಈ . ೧ ಮತ್ತು ೨ ತಪ್ಪು
೨. ಸೌರ ಶಕ್ತಿ ಬಳಕೆ ಮಾರುಕಟ್ಟೆಯ ಆದರದಲ್ಲಿ ಕೆಳಗಿನ ದೇಶಗಳನ್ನು ಏರಿಕೆ ಕ್ರಮದಲ್ಲಿ ಜೋಡಿಸಿ
(೧). ಚೀನಾ (೨). ಯು.ಎಸ್.ಎ (೩). ಭಾರತ
ಅ. ೧-೨-೩ ಆ. ೨-೩-೧ ಇ. ೩-೧-೨ ಈ. ೩- ೨-೧
೩. ಹೊಂದಿಸಿ ಬರೆಯಿರಿ . (ಬರೆದಿದೆ)
(೧). ಗ್ರೇಟ್ ಇಂಡಿಯನ್ ಬಸ್ಟರ್ಡ್ ಅಭಯಾರಣ್ಯ (ಅ). ಮಹಾರಾಷ್ತ್ರ
(೨). ಡೆಸರ್ಟ್ ರಾಷ್ತ್ರೀಯ ಉದ್ಯಾನವನ (ಆ). ರಾಜಸ್ತಾನ
(೩). ಕಛ್ ಬಸ್ಟರ್ಡ್ ಅಭಯಾರಣ್ಯ (ಇ). ಗುಜರಾತ್
(೪). ಕರೆರ ಅಭಯಾರಣ್ಯ (ಈ). ಮಧ್ಯಪ್ರದೇಶ
೪. ಮೆಮ್ ಜೈಮ್ (Memzyme) ಎಂದರೆ
ಅ . ಜಿವಕೋಶಗಳನ್ನು ಕಾರ್ಬನ್ ಡೈ ಆಕ್ಸೈಡ್ ತೊಂದರೆಗಳಿಂದ ರಕ್ಷಿಸುವ ಜೈವಿಕ ಕವಚ
ಆ. ವಾತಾವರಣದ ಕಾರ್ಬನ್ ಡೈ ಆಕ್ಸೈಡ್ ನ್ನು ಹೀರಿಕೊಳ್ಳುತ್ತದೆ
ಇ. ವಾತಾವರಣದ ಆಕ್ಸಿಜನ್ ನ್ನು ಹೆಚ್ಚಿಸುತ್ತದೆ
ಈ. ಜೀವಕೋಶಗಳಿಗೆ ಆಕ್ಸಿಜನ್ ನ್ನು ಒಡಗಿಸುತ್ತದೆ
೫. ಭೂಮಿಯ ಅಪರೂಪದ ಲೋಹಗಳು (Rare Earth Metals) ಗಳ ಕುರಿತಂತೆ
(೧). ಚೀನಾ ಅತೀ ಹೆಚ್ಚಾಗಿ ಉತ್ಪಾದಿಸುತ್ತದೆ
(೨). ಜಪಾನ್ ಎರಡನೇ ಸ್ಥಾನದಲ್ಲಿದೆ
(೩). ಮೊಬೈಲ್ ಫೋನ್, ರೇಡಾರ್, ಹೈಬ್ರಿಡ್ ವಾಹನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ
ಅ. ೧ ಮತ್ತು ೨ ಸರಿ ಆ. ೨ ಮತ್ತು ೩ ಸರಿ ಇ. ೩ ಸರಿ ಈ. ಎಲ್ಲವೂ ಸರಿ
೬. ಅಟಲ್ ಪಿಂಚಣಿ ಯೋಜನೆ
(೧). ೨೦೧೫ ರಲ್ಲಿ ಜಾರಿಗೆ ತರಲಾಯಿತು
(೨). ೧೮-೪೦ ವರ್ಷದೊಳಗಿನವರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು
(೩). ೧೦೦೦-೫೦೦೦ದವರೆಗೆ ಪಿಂಚಣಿಯನ್ನು ೬೦ ವರ್ಷಗಳ ನಂತರ ಪಡೆದುಕೊಳ್ಳಬಹುದು
ಅ. ೧ ಮತ್ತು ೨ ಸರಿ ಆ. ೧ ಮತ್ತು ೩ ಸರಿ ಇ . ೨ ಮತ್ತು ೩ ಸರಿ ಈ. ಎಲ್ಲವೂ ಸರಿ
೭. ಭಾರತ್ ಇನ್ಕ್ಲ್ಯೂಷನ್ ಇನಿಶಿಯೇಟಿವ್ ನ್ನು ಸಿಐಐಈ ಯವರು ಜಾರಿಗೆ ತಂದಿದ್ದಾರೆ. ಸಿಐಐಈ ಇರುವುದು
ಅ, IISC -Bangalore ಆ. IIM- Ahemadabad ಇ. IIT- Bambay ಈ. AIIMS- Delhi
೮. ಭಾರತದ ಮೊದಲ ಮಹಿಳಾ ಪಾಸ್ಪೊರ್ಟ್ ಸೇವಾ ಅಂಚೆ ಕಚೇರಿ ಪಗ್ವಾರ್ ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಪಗ್ವಾರ್ ಇರುವುದು
ಅ . ಬಿಹಾರ ಆ. ಹರಿಯಾಣ ಇ. ಪಂಜಾಬ್ ಈ. ಗೋವಾ
೯. ಮೌಂಟ್ ಭಾಗೀರಥಿ ೨ ಇರುವುದು
ಅ. ಗಂಗೋತ್ರಿ ರಾಷ್ಟ್ರೀಯ ಉದ್ಯಾನವನ
ಆ. ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ
ಇ. ಕಂಚನಜುಂಗಾ ರಾಷ್ಟ್ರೀಯ ಉದ್ಯಾನವನ
ಈ. ಅಂಶಿ ರಷ್ಟ್ರೀಯ ಉದ್ಯಾನವನ
೧೦. ರಾಷ್ಟೀಯ ಡೆಂಗ್ಯೂ ದಿನ
ಅ. ಮೇ ೧೧ ಆ. ಮೇ ೧೫ ಇ. ಮೇ ೧೬ ಈ. ಮೇ ೨೦
Subscribe to:
Comments (Atom)
