Competitor's World
Followers
Sunday, May 20, 2018
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 20) ಕಿರು ಪರೀಕ್ಷೆ
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 20) ಕಿರು ಪರೀಕ್ಷೆ
ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆ (CIIL) ಕುರಿತಂತೆ
(1) ಕೇಂದ್ರ ಕಛೆರಿ ಮೈಸೂರಿನಲ್ಲಿದೆ
(2) 1969ರಲ್ಲಿ ಸ್ಥಾಪಿಸಲಾಯಿತು
(3) ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ
ಸರಿಯಾದ ಹೇಳಿಕೆಗಳನ್ನು ಗುರುತಿಸಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿಯನ್ನು ವಿಶ್ವ ದರ್ಜೆಯಲ್ಲಿ ನಿರ್ಮಾಣಮಾಡಲು ಸು. 2000 ಕೋಟಿ ಬೆಲೆಯ ಅಮರಾವತಿ ಬಾಂಡ್ ಗಳನ್ನು ಪರಿಚಯಿಸಲಿದೆ. ಇದಕ್ಕೆ ಯಾವ ಸಂಸ್ಥೆಯ ವಿದ್ಯಾರ್ಥಿಗಳು ಸಹಕರಿಸಲಿದ್ದಾರೆ ?
ಭಾರತೀಯ ವಿಜ್ಞಾನ ಸಂಸ್ಥೆ - ಬೆಂಗಳೂರು
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್
ಆಕ್ಸ್ಫರ್ಡ್ ಯೂನಿವರ್ಸಿಟಿ
ಉಸ್ಮಾನಿಯಾ ಯೂನಿವರ್ಸಿಟಿ
ಪ್ರಾಜೆಕ್ಟ್ ಅಸಿಟಾ (Project Asita) ಎಂಬುದು ಯಮುನಾ ನದಿಯ ಮುಖಜ ಭೂಮಿಯನ್ನು ಅಭಿವೃದ್ಧಿ ಪಡಿಸುವ ಯೊಜನೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ
(1) ಈ ಕಾರ್ಯಕ್ರಮವನ್ನು ಕೈಗೊಳ್ಳುತ್ತಿರುವವರು DDA
(2) ಅಸಿಟಾ - ಯಮುನಾ ನದಿಯ ಮತ್ತೊಂದು ಹೆಸರು
(3) ನದಿಯ ದಡಗಳಲ್ಲಿ ಕನಿಷ್ಠ 300ಮೀ ಗಳವರೆಗೆ ಜಲಪರಿಸರಕ್ಕೆ ಸಂಬಂದಿಸಿದ ಜಿವಿಗಳನ್ನು ಬೆಳೆಸುವುದು
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಐಚಿ ಜೀವವೈವಿಧ್ಯತೆಯ ಗುರಿಗಳು - 11 ರ ಮುಖ್ಯ ಉದ್ದೇಶ
ಪರಿಸರ ಮಾಲಿನ್ಯವನ್ನು ತಡೆಯುವುದು
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನಿಷ್ಠ 17% ಭೂಮಿಯನ್ನು ಸಂರಕ್ಷಿತ ತಾಣವನ್ನಾಗಿ ಮಾಡುವುದು
ಒಂದು ದೇಶದ ಭೂ ಪ್ರದೇಶದಲ್ಲಿ ಕನಿಷ್ಟ 17% ಭೂಮಿಯನ್ನು 2030ಸಂರಕ್ಷಿತ ತಾಣವನ್ನಾಗಿ ಮಾಡುವುದು
ಒಂದು ದೇಶದ ಭೂ ಪ್ರದೇಶದಲ್ಲಿ ಕನಿಷ್ಟ 17% ಭೂಮಿಯನ್ನು 2020 ಸಂರಕ್ಷಿತ ತಾಣವನ್ನಾಗಿ ಮಾಡುವುದು
ನಿಕ್ಕಿ ಏಷಿಯಾ ಅವಾರ್ಡ್-2018(Nikkei Asia Award) ನ್ನು ಪಡೆದ ಭಾರತೀಯ
ಬಿಂದೇಶ್ವರ್ ಪಾಠಕ್
ಹರ್ಗೋವಿಂದ ಕುರಾನ
ಕೈಲಾಶ್ ಸತ್ಯಾರ್ಥಿ
ಕಿರಣ್ ಬೇಡಿ
RBI ಇತ್ತೀಚೆಗೆ ಯಾವ ಬ್ಯಾಂಕ್ ಗೆ ಯಾವುದೇ ರೀತಿಯ ಹೊಸ ಸಾಲಗಳನ್ನು ನೀಡಬಾರದೆಂದು ಸೂಚಿಸಿದೆ
ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್
ಕೆನರಾ ಬ್ಯಾಂಕ್
ಕರ್ನಾಟಕ ಬ್ಯಾಂಕ್
ದೇನಾ ಬ್ಯಾಂಕ್
ಕೇಂದ್ರಿಯ ಕುರಿ ಮತ್ತು ಉಣ್ಣೆ ಸಂಶೋಧನಾ ಸಂಸ್ಥೆ
(1) ಅವಿಕನಗರ್ (ಮಾಲ್ಪುರ್ ) ರಾಜಸ್ತಾನ ದಲ್ಲಿದೆ
(2) 1962 ರಲ್ಲಿ ICAR ನ ಅಡಿಯಲ್ಲಿ ಸ್ಥಾಪಿಸಲಾಯಿತು
(3) ಅವಿಕಾಲಿನ್ ಎಂಬ್ ಉಣ್ಣೆಯನ್ನು ಮತ್ತು ಭಾರತ್ ಮರಿನೋ ಎಂಬ ಕುರಿಯ ಜಾತಿಯನ್ನು ಅಭಿವೃದ್ಧಿಪಡಿಸಿದೆ
ಸರಿಯಾದ ಹೇಳಿಕೆಗಳನ್ನು ಗುರುತಿಸಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಭಾರತವು ಯಾವ ದೇಶದೊಟ್ಟಿಗೆ ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ ವಿಧಿಸಿರುವ ಆಮದು ಸುಂಕ ಕುರಿತು ಚರ್ಚಿಸಲು W.T.O ಮೊರೆಹೋಗಿದೆ
ಸ್ಪೇನ್
ಫ್ರಾನ್ಸ್
ಅಮೇರಿಕಾ ಸಂಯುಕ್ತ ಸಂಸ್ಥಾನ
ಜರ್ಮನಿ
ಅಕಾಡೆಮಿಕ ಲೋಮೋನೋಸೋವ್ ಎಂಬುದು
(1) ವಿಶ್ವದ ಮೊದಲ ತೇಲುವ ನ್ಯೂಕ್ಲಿಯರ್ ಪವರ್ ಪ್ಲಾಂಟ್ ರಷ್ಯಾ ದೇಶದಲ್ಲಿದೆ
(2) ಇದನ್ನು ನ್ಯೂಕ್ಲಿಯರ್ ಟೈಟಾನಿಕ್ ಎಂತಲೂ ಕರೆಯುತ್ತಾರೆ
(3) ಮಿಖೈಲ್ ಲೋಮೋನೋಸೋವ್ ರಷ್ಯಾದ ಶಿಕ್ಷಣತಜ್ಞ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಭಾರತದ ಮೊದಲ ಶಕ್ತಿ ಸಂಬಂದಿತ ಸಲಹಾ ಕೇಂದ್ರ ಅಥವಾ ಶಕ್ತಿ ನಿಯಂತ್ರಣ ಕೇಂದ್ರವನ್ನು
(1) IIT - ಕಾನ್ಪುರ ದಲ್ಲಿ ಸ್ಥಾಪಿಸಲಾಗುತ್ತಿದೆ
(2) DFID - U.K ಸಹಯೋಗದೊಂದಿಗೆ
1 ಸರಿ
2 ಸರಿ
1 ಮತ್ತು 2 ಸರಿ
1 ಮತ್ತು 2 ತಪ್ಪು
ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ
FOLLOW
ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು
competitorsworld@gmail.com
ಗೆ ಈ-ಮೇಲ್ ಮಾಡಿ. ಧನ್ಯವಾದಗಳು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment