Competitor's World
Followers
Sunday, June 3, 2018
Answers for daily current Affairs quiz(ಉತ್ತರಗಳು)
ಪ್ರತಿ ದಿನದ ಪ್ರಚಲಿತ ಘಟನೆಗಳ ಕಿರು ಪರೀಕ್ಷೆಯ ಉತ್ತರಗಳು
ಮೇ 17 ರ ಕಿರು ಪರೀಕ್ಷೆಯ ಉತ್ತರಗಳ PDF ಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೇ 18 ರ ಕಿರು ಪರೀಕ್ಷೆಯ ಉತ್ತರಗಳ PDF ಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June 1) ಕಿರು ಪರೀಕ್ಷೆ
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June 1) ಕಿರು ಪರೀಕ್ಷೆ
RIMPAC 2018ಗೆ ಸಂಬಂಧಿಸಿದಂತೆ
(1) 26 ರಾಷ್ಟ್ರಗಳು ಪಾಲ್ಗೊಳ್ಳುವ ಎರಡು ವರ್ಷಗಳಿಗೊಮ್ಮೊ ನಡೆಯುವ ವಿಶ್ವದ ದೊಡ್ಡ ಸಮರಾಭ್ಯಾಸ
(2) ಹವಾಯ್ ದ್ವೀಪ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾ ದಲ್ಲಿ ನಡೆಯಲಿದೆ
(3) ದ್ಯೇಯ ವಾಕ್ಯ : Capable,Adaptive,Partners
ಸರಿಯಾದ ಹೇಳಿಕೆಗಳನ್ನು ಗುರುತಿಸಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ರವರು ಮೂರು ಹೊಸ ಸಮುದ್ರ ಅಥವಾ ಜಲ ಅಂಬ್ಯುಲೆನ್ಸ್ ಗಳನ್ನು ನಿರ್ಮಿಸಲು ಯಾವ ರಾಜ್ಯದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ?
ಕರ್ನಾಟಕ
ಕೇರಳ
ತಮಿಳುನಾಡು
ಗುಜರಾತ್
SFDR ಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ
(1) ವಿಸ್ತುತ ರೂಪ : Solid fuel ducted rampej
(2) ಭಾರತ ಮತ್ತು ರಷ್ಯಾ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿವೆ
(3) ಗಾಳಿ ಯಿಂದ ಗಾಳಿಗೆ ಚಿಮ್ಮುವ ಮಿಸ್ಸೇಲ್
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
2018ರ ಪೇಟಾ (PETA) ಹೀರೋ ಟು ಅನಿಮಲ್ಸ್ ಪ್ರಶಸ್ತಿ ಪಡೆದವರು
ಶ್ರೇಯ ಘೋಷಾಲ್
ಎ ಆರ್ ರೆಹಮಾನ್
ಅರ್ ಮಾರ್ ಮಲಿಕ್
ಜಬೀನ್ ಗಾರ್ಗ್
ಒಡಿಶಾ ಜಾರಿಗೆ ತಂದಿರುವ ಗೋಪಬಂದು ಸ್ವಾಸ್ಥ್ಯ ಭೀಮ ಯೋಜನೆ ಇವರಿಗಾಗಿ
ಪತ್ರಕರ್ತರು
ಕ್ರೀಡಾಪಟುಗಳು
ವಯೋವೃದ್ಧರು
ಮಹಿಳೆಯರು
2018ರ TRIPS- CBD ಲಿಂಕೇಜ್ ನಡೆದದ್ದು
ಪಿನ್ ಲ್ಯಾಂಡ್
ಅರ್ಮೇನಿಯ
ಮಲೇಷಿಯಾ
ಸ್ವಿಜರ್ಲ್ಯಾಂಡ್
ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
(1) ಬಿಸಿನೆಸ್ ಇನ್ನೋವೆಟಿವ್ ಮತ್ತು ಕಮ್ಯುನಿಟಿ ಈವೆಂಟ್ 2018 ಸಿಂಗಾಪುರ್ ನಲ್ಲಿ ನಡೆಯಿತು
(2) ಭಾರತದ ಪ್ರಧಾನಿಯವರು ಪಾಲ್ಗೊಂಡು ಭೀಮ್,ರುಪಯ್ ಮತ್ತು SBI UPI ರೆಮಿಟೆನ್ಸ್ ಅಪ್ ಗಳನ್ನೂ ಬಿಡುಗಡೆ ಮಾಡಿದರು
(3) RuPay ಕಾರ್ಡನ್ನು ಸಿಂಗಾಪುರ್ ನ NETS ನೊಂದಿಗೆ ಲಿಂಕ್ ಮಾಡಲಾಗಿದೆ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
FCRA 2010ರ ಅಡಿಯಲ್ಲಿ ನೋಂದಾಯಿಸಿಕೊಂಡಿರುವ ಸಂಸ್ಥೆ ಗಳಿಗೆ ವಿದೇಶಗಳಿಂದ ಬರುವ ಧನ ಸಹಾಯವನ್ನು ಆ ಸಂಸ್ಥೆಗಳು ಹೇಗೆ ಬಳಸಿಕೊಳ್ಳತ್ತಿವೆ ಎಂದು ತಿಳಿಯಲು ಅಂತರ್ಜಾಲದ ವಿಶ್ಲೇಣಾತ್ಮಕ ಸಾಧನವನ್ನು, ಜಾರಿಗೆ ತಂದಿರುವ ಸಚಿವಾಲಯ ?
ವಿತ್ತ ಸಚಿವಾಲಯ
ವಿದೇಶಾ೦ಗ ಸಚಿವಾಲಯ
ಗೃಹ ಸಚಿವಾಲಯ
ಕಾಮರ್ಸ್ ಸಚಿವಾಲಯ
PM ಆವಾಸ್ ಯೋಜನೆ(ನಗರ ) ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
(1) 2015ರಲ್ಲಿ ಜಾರಿಗೆ ಬಂದಿದೆ
(2) 2022 ರೊಳಗಾಗಿ ನಗರದ ಎಲ್ಲಾ ಬಡವರಿಗೂ ಎರಡು ಕೋಟಿ ಮನೆ ನಿರ್ಮಿಸುವುದು ಈ ಯೋಜನೆಯ ಗುರಿ
(3) ಇದುವರೆಗೆ ನಲವತ್ತ ಐದು ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
(1) stright talk ಪುಸ್ತಕವನ್ನು ರಚಿಸಿರುವವರು ಅಭಿಷೇಕ್ ಮನು ಸಿಂಗ್ವಿ, ರಾಜ್ಯ ಸಭಾ ಸದಸ್ಯರು.
(2) ವಿಕಾಸ್ ಗೌಡ, ಡಿಸ್ಕಸ್ ತ್ರೋ ಆಟಗಾರರರು ನಿವೃತ್ತಿಯನ್ನು ಘೋಷಿಸಿದ್ದಾರೆ
1 ಸರಿ
2 ಸರಿ
1 ಮತ್ತು 2 ಸರಿ
1 ಮತ್ತು 2 ತಪ್ಪು
ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ
FOLLOW
ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು
competitorsworld@gmail.com
ಗೆ ಈ-ಮೇಲ್ ಮಾಡಿ. ಧನ್ಯವಾದಗಳು
Newer Posts
Older Posts
Home
Subscribe to:
Comments (Atom)