Followers
Wednesday, May 16, 2018
ನಮ್ಮ Competitor's World ನ ಉದ್ದೇಶ
ನಮ್ಮ Competitor's World ನ ಉದ್ದೇಶ
We believe in sharing is caring...
ಕರ್ನಾಟಕದ ಪ್ರತಿಯೊಬ್ಬ ಸ್ಪರ್ಧಾರ್ಥಿಗೂ ಅನೂಕೂಲವಾಗುವಂತೆ ಉಚಿತವಾಗಿ ಕನ್ನಡ ಮಾದ್ಯಮದಲ್ಲಿ ಪರೀಕ್ಷಾ ಸಂಬಂಧಿತ ಮಾಹಿತಿಯನ್ನು ಒದಗಿಸುವುದು .
ನಮ್ಮ ಬ್ಲಾಗ್ ನಲ್ಲಿ ,
( ಕೆ.ಪಿ.ಎಸ್.ಸಿ ಪೂರ್ವಭಾವಿ ಪರೀಕ್ಷೆಗೆ ಉಪಯುಕ್ತವಾಗುವಂತೆ )
- ಪ್ರತಿದಿನ ಆ ದಿನಕ್ಕೆ ಸಂಬಂದಿಸಿದ ಪ್ರಚಲಿತ ಘಟನೆಗಳ ಆಧಾರಿತ ಹತ್ತು ಪ್ರಶ್ನೆಗಳನ್ನು ಪೋಸ್ಟ್ ಮಾಡಲಾಗುವುದು .
( ಕೆ.ಪಿ.ಎಸ್.ಸಿ ಮುಖ್ಯ ಪರೀಕ್ಷೆಗೆ ಉಪಯುಕ್ತವಾಗುವಂತೆ )
- ಪ್ರತಿದಿನ ಕೆ.ಪಿ.ಎಸ್.ಸಿ ಮುಖ್ಯ ಪರೀಕ್ಷೆಯ ಪಠ್ಯ ಆಧಾರಿತ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡ ಮಾದ್ಯಮದಲ್ಲಿ ಒಂದು ಅಂಕಣವನ್ನು ಪೋಸ್ಟ್ ಮಾಡಲಾಗುವುದು .
Enjoy the Learning - Share the Knowledge...
Subscribe to:
Comments (Atom)

