Competitor's World
Followers
Saturday, June 2, 2018
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 31) ಕಿರು ಪರೀಕ್ಷೆ
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 31) ಕಿರು ಪರೀಕ್ಷೆ
ಆಂಧ್ರ ಪ್ರದೇಶಕ್ಕೆ ಸಂಬಂಧಿಸಿದಂತೆ
(1) ರಾಜ್ಯ ಪ್ರಾಣಿ - ಕೃಷ್ಣ ಜಿಂಕೆ (Black Buck)
(2) ರಾಜ್ಯ ಪಕ್ಷಿ - ರಾಮ ಚಿಲುಕ(Rose ringed parakeet)
(3) ರಾಜ್ಯ ಮರ ಮತ್ತು ಹೂವು - ಬೇವಿನ ಮರ ಮತ್ತು ಮಲ್ಲಿಗೆ
ಸರಿಯಾದ ಹೇಳಿಕೆಗಳನ್ನು ಗುರುತಿಸಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
INDOPACOM ಎಂದರೆ
ಇಂಡಿಯಾ ಪಾಕಿಸ್ತಾನ ಕಂಮ್ಯುನಿಕೇಷನ್
US ಇಂಡಿಯಾ ಪೆಸಿಫಿಕ್ ಕಮಾಂಡ್
ಇಂಡಿಯಾ ಪೆಸಿಫಿಕ್ ಕೋ-ಆಪರೇಶನ್
ಇಂಡೋ ಪಾಕ್ ಕಲೆಕ್ಟಿವ್ ಆಕ್ಷನ್
ಕಾರ್ನಿಯಾ(Cornea)ಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ
(1) ಕಣ್ಣಿನ ಒಂದು ಪದರ
(2) ರಕ್ಷಣೆ ಮತ್ತು ವೀಕ್ಷಣೆಗೆ ಸಹಕರಿಸುತ್ತದೆ
(3) 3D-ಕಾರ್ನಿಯಾ ವನ್ನು U.K ನ ನ್ಯೂ ಕ್ಯಾಸ್ ಟಲ್ ವಿಶ್ವವಿದ್ಯಾಲಯದವರು ಅಭಿವೃದ್ಧಿಪಡಿಸಿದ್ದಾರೆ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಸಾಹಸ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಹೊಸ ನೀತಿಯನ್ನು ಭಾರತೀಯ ಪ್ರವಾಸೋದ್ಯಮ ಸಚಿವಾಲಯ ಜಾರಿಗೆತಂದಿದೆ. ಇದನ್ನು ಉದ್ಘಾಟಿಸಿದವರು
ನರೇಂದ್ರ ಮೋದಿ
ರಾಹುಲ್ ದ್ರಾವಿಡ್
ಅಮಿತಾಬ್ ಬಚ್ಚನ್
ಕೆ.ಜೆ ಅಲ್ಫಾನ್ಸೋ
ಭಾರತದಲ್ಲಿ ಡಿಜಿಟಲ್ ಸಾಕ್ಷರತಾ ಯೋಜನೆಯ ಅಭಿವೃದ್ದಿಗಾಗಿ NCWಯೊಂದಿಗೆ ಸಹಭಾಗಿತ್ವವನ್ನು ಪಡೆದ ಸಂಸ್ಥೆ
Facebook
What's up
Twitter
Instagram
ಭಾರತವು ಇತ್ತೀಚೆಗೆ ಯಾವ ದೇಶದೊಂದಿಗೆ ಹೊಸ ಸಾಗರ ನೀತಿ ಮತ್ತು ಸಾಗರ ಸಹಭಾಗಿತ್ವವನ್ನು ಘೋಷಿಸಿದೆ ?
ಚೀನಾ
ಅಮೇರಿಕಾ
ಮಲೇಷಿಯಾ
ಇಂಡೋನೇಷಿಯಾ
ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
(1) ಮೇ 29ನ್ನು ವಿಶ್ವ ಸಂಸ್ಥೆಯ ಶಾಂತಿಪಾಲಕರ ದಿನವನ್ನಾಗಿ ಆಚರಿಸಲಾಗುತ್ತದೆ
(2) ಮೇ 31ನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತದೆ
(3) ಎರಡನೇ SCO-ಅಫ್ಘಾನಿಸ್ತಾನ್ ಸಂಪರ್ಕ ಗುಂಪಿನ ಸಭೆ ಬೀಜಿಂಗ್ ನಲ್ಲಿ ನಡೆಯುತ್ತಿದೆ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ವಿಶ್ವ ಪತ್ರಿಕೋದ್ಯಮ ವ್ಯ೦ಗ್ಯ ಚಿತ್ರ ಪ್ರಶಸ್ತಿಗಳ ಉತ್ತಮ ವ್ಯ೦ಗ್ಯ ಚಿತ್ರಕಾರ ಬಹುಮಾನವನ್ನು ಪಡೆದ ಥಾಮಸ್ ಆಂಟೋನಿ ಯಾವ ರಾಜ್ಯಕ್ಕೆ ಸೇರಿದವರು ?
ಕರ್ನಾಟಕ
ಉತ್ತರ ಪ್ರದೇಶ
ಕೇರಳ
ಆಂಧ್ರ ಪ್ರದೇಶ
ಪಿನಾಕ IIಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
(1) ಪಿನಾಕ ಎಂದರೆ ಶಿವ ಧನಸ್ಸು ಎಂದರ್ಥ
(2) ಇದು ಬಹು ಬ್ಯಾರಲ್ ರಾಕೆಟ್ ಲಾಂಚರ್
(3) ಗುಂಡಿನ ವ್ಯಾಪ್ತಿ 70 ಕಿ.ಮೀ ಹಾಗು ತೀಕ್ಷ್ಣತೆ 50 ಮಿಟರ್
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
(1) ಹೌಸಿಂಗ್ ಫಾರ್ ಆಲ್ 2018 ಯೋಜನೆಯನ್ನು ಹರಿಯಾಣ ರಾಜ್ಯ ಜಾರಿಗೆ ತಂದಿದೆ
(2) FICCIನ ಸ್ಮಾರ್ಟ್ ಪಾಲಿಸಿಂಗ್ ಪ್ರಶಸ್ತಿ 2018 ವಿಜಯ್ ಗೋಯೆಲ್ ರವರಿಗೆ ಲಭಿಸಿದೆ
1 ಸರಿ
2 ಸರಿ
1 ಮತ್ತು 2 ಸರಿ
1 ಮತ್ತು 2 ತಪ್ಪು
ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ
FOLLOW
ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು
competitorsworld@gmail.com
ಗೆ ಈ-ಮೇಲ್ ಮಾಡಿ. ಧನ್ಯವಾದಗಳು
Newer Posts
Older Posts
Home
Subscribe to:
Comments (Atom)