Competitor's World
Followers
Wednesday, May 23, 2018
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 23) ಕಿರು ಪರೀಕ್ಷೆ
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 23) ಕಿರು ಪರೀಕ್ಷೆ
ರೀಜನಲ್ anti ಟೆರ್ರರಿಸಂ ಸ್ಟ್ರಕ್ಚರ್ (RATs) ನ ಕುರಿತಂತೆ
(1) RATs ಎಂಬುದು SCOನ ಎಂದು ಅಂಗ ಸಂಸ್ಥೆ
(2) ಕೇಂದ್ರ ಕಚೇರಿ ತಾಷ್ಕೆಂಟ್ (ಉಜ್ಬೇಕಿಸ್ತಾನ್) ನಲ್ಲಿದೆ
(3) SCO-RATs ನ ಸಮಾವೇಶ 2018ರಲ್ಲಿ ಇಸ್ಲಾಮಾಬಾದ್ ನಲ್ಲಿ ನಡೆಯಲಿದೆ
ಸರಿಯಾದ ಹೇಳಿಕೆಗಳನ್ನು ಗುರುತಿಸಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಸಭ್ಯತಾ ದ್ವಾರ್, 32 ಮಿಟರ್ ಉದ್ದದ ಗೇಟ್ ವೇ ಅನ್ನು ಅನಾವರಣ ಗೊಳಿಸಿದ ರಾಜ್ಯ
ಗೋವಾ
ಬಿಹಾರ್
ಕರ್ನಾಟಕ
ಗುಜರಾತ್
ಪಂಡಿತ್ ಮದನ್ ಮೋಹನ್ ಮಾಳವಿಯ ನ್ಯಾಷನಲ್ ಮಿಷನ್ ಆನ್ ಟೀಚರ್ಸ್ ಮತ್ತು ಟ್ರೇನಿಂಗ್ (PMMMNMTT) ಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ
(1) MHRD ಈ ಯೋಜನೆಯನ್ನು ಜಾರಿಗೆ ತಂದಿದೆ
(2) ಎಲ್ಲಾ ಹಂತಗಳಲ್ಲೂ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ
(3) ಈ ಯೋಜನೆಯಡಿಯಲ್ಲಿ NIEPAಯು, ರಾಷ್ಟೀಯ ಸಂಪನ್ಮೂಲ ಕೇಂದ್ರವನ್ನು ಸ್ಥಾಪಿಸುತ್ತಿದೆ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ರಾಷ್ಟೀಯ ವಿಪತ್ತು ನಿರ್ವಹಣಾ ಕೇಂದ್ರದ ದಕ್ಷಿಣದ ಕ್ಯಾಂಪಸ್ ನಿರ್ಮಾಣಕ್ಕಾಗಿ ಭಾರತದ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ರವರು ಗೋಂನವರಂ ಎಂಬಲ್ಲಿ ಅಡಿಪಾಯ ಪೂಜೆ ಸಲ್ಲಿಸಿದ್ದಾರೆ. ಗೋಂನವರಂ ಇರುವುದು
ಕರ್ನಾಟಕ
ತೆಲಂಗಾಣ
ತಮಿಳುನಾಡು
ಅಂದ್ರ ಪ್ರದೇಶ
ನಮ್ಮ ಸೌರಮಂಡಲಕ್ಕೆ ಸೇರಿರದ ಒಂದು ಹೊಸ ಕ್ಷುದ್ರಗ್ರಹ oumuamua 2015 B2509 (514107) ಎಂಬುದು, ಸೌರಮಂಡಲ ಪ್ರವೇಶಿಸಿ ಈ ಗ್ರಹದ ಸುತ್ತಾ ಸುತ್ತುತ್ತಿದೆ
ಗುರು
ಮಂಗಳ
ಭೂಮಿ
ನೆಪ್ಟ್ಯೂನ್
ಗುಡ್ ಹಾರ್ಟ್ಸ್ ನೀತಿ (Goodhart's law) ಇದಕ್ಕೆ ಸಂಬಂಧಿಸಿದೆ
ಕಾನೂನು ಪಾಲನೆ
ವಿಜ್ಞಾನ ಮತ್ತು ತಂತ್ರಜ್ಞಾನ
ಪರಿಸರ ಅಧ್ಯಯನ
ಆರ್ಥಿಕ ವ್ಯವಸ್ಥೆ
GRACE FO ಕುರಿತಂತೆ
(1) ಗ್ರಾವಿಟಿ ರಿಕಾವೇರಿ ಮತ್ತು ಕ್ಲೇಮೇಟ್ ಎಕ್ಸ್ಪರಿಮೆಂಟ್ ಎಂಬುದು ವಿಸ್ತೃತ ರೂಪ
(2) ನಾಸಾದ ಬಾಹ್ಯಾಕಾಶ ನೌಕೆ
(3) ಮುಖ್ಯವಾಗಿ ಭೂಮಿಯ ಮೇಲಿನ ನೀರಿನ ಮಟ್ಟದ ವೀಕ್ಷಣೆಗಾಗಿ ಇದನ್ನು ಸಿದ್ದಪಡಿಸಲಾಗಿದೆ
ಸರಿಯಾದ ಹೇಳಿಕೆಗಳನ್ನು ಗುರುತಿಸಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
Startup link ನ್ನು ಈ ಎರಡು ದೇಶಗಳ ನಡುವಿನ Startup ಮಾರುಕಟ್ಟೆ ಅಭಿವೃದ್ಧಿ ಮತ್ತು ಸಹಕಾರಕ್ಕಾಗಿ ಅಭಿವೃದ್ದಿಪಡಿಸಲಾಗಿದೆ
ಭಾರತ ಮತ್ತು ಬ್ರಿಟನ್
ಭಾರತ ಮತ್ತು ಅಮೇರಿಕಾ
ಭಾರತ ಮತ್ತು ನೆದರ್ಲ್ಯಾಂಡ್
ಭಾರತ ಮತ್ತು ಚೀನಾ
ಲ್ಯಾನ್ ಸೆಂಟ್ ಸ್ಟಡಿ ಯವರ ವರದಿಯ ಪ್ರಕಾರ, ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
(1) ಅರೋಗ್ಯ ವ್ಯವಸ್ಥೆ ದೊರೆಯುವಿಕೆ ಮತ್ತು ಗುಣಮಟ್ಟದ ವರಿದಿಯಲ್ಲಿ ಭಾರತಕ್ಕೆ 195 ರಾಷ್ಟ್ರಗಳ ಪೈಕಿ 145ನೇ ಸ್ಥಾನದೊರೆತಿದೆ
(2) ಗೋವಾ ಮತ್ತು ಕೇರಳ ರಾಜ್ಯಗಳು 60 ಪಾಯಿಂಟ್ಗಳೊಂದಿಗೆ ಮೊದಲ ಸ್ಥಾನದಲ್ಲಿವೆ
(3) ಅಸ್ಸಾಂ ಮತ್ತು ಉತ್ತರ ಪ್ರದೇಶ ರಾಜ್ಯಗಳು 40 ಪಾಯಿಂಟ್ಗಳೊಂದಿಗೆ ಕಡೆಯ ಸ್ಥಾನದಲ್ಲಿವೆ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
(1) 2018 ರ ಯುರೋಪಿಯನ್ ಗೋಲ್ಡನ್ ಶೂ ಬಹುಮಾನ ಪಬೇಡ ಆಟಗಾರ ಲಿಯೋನಾಲ್ ಮೆಸ್ಸಿ
(2) ಐದನೇ ಮಹಿಳಾ ಏಶಿಯನ್ ಹಾಕಿ ಚಾಂಪಿಯನ್ ಶಿಪ್ ಗೆದ್ದ ರಾಷ್ಟ್ರ ದಕ್ಷಿಣ ಕೊರಿಯಾ
1 ಸರಿ
2 ಸರಿ
1 ಮತ್ತು 2 ಸರಿ
1 ಮತ್ತು 2 ತಪ್ಪು
ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ
FOLLOW
ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು
competitorsworld@gmail.com
ಗೆ ಈ-ಮೇಲ್ ಮಾಡಿ. ಧನ್ಯವಾದಗಳು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment