Followers

Friday, June 8, 2018

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June 6)ರ ಕಿರು ಪರೀಕ್ಷೆ

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June 6)ರ ಕಿರು ಪರೀಕ್ಷೆ

  1.  ಪುಷ್ಟಿಕರಿಸಿದ  ಅಕ್ಕಿ (Fortified rice) ಗೆ ಸಂಬಂಧಿಸಿದಂತೆ
    (1) ಹೆಚ್ಚಿನ ವಿಟಮಿನ್ A, B1, B12 ಮತ್ತು ಮಿನರಲ್ಸ್ ನ್ನು ಹೊಂದಿರುತ್ತದೆ
    (2) NFSAನ ಅಡಿಯಲ್ಲಿ ದೇಶದ 115 ಆಸ್ಪಿರೇಷನಲ್ ಜಿಲ್ಲೆಗಳಲ್ಲಿ ಈ ಅಕ್ಕಿಯನ್ನು ವಿತರಣೆ ಮಾಡಲು ನಿರ್ಧರಿಸಲಾಗಿದೆ
    (3) ಫೋಲಿಕ್ ಆಮ್ಲ ಮತ್ತು ಕಬ್ಬಿಣದ ಅಂಶ ಹೆಚ್ಚಾಗಿರುತ್ತದೆ
    ಸರಿಯಾದ ಹೇಳಿಕೆಗಳನ್ನು ಗುರುತಿಸಿ
  2. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  3. R.B.I ಯಾವ  ಸಮಿತಿಯ ಆಧಾರದ ಮೇಲೆ ಪಬ್ಲಿಕ್ ಕ್ರೆಡಿಟ್ ರಿಜಿಸ್ಟರ್ ನ್ನು ಪ್ರಾರಂಭಿಸಲು ನಿರ್ಧರಿಸಿದೆ ?    
  4.   ಬಿಮಲ್ ಜಲಾನ್
     Y.M ದೇವಸ್ಥಾಲೀ
     M K ಜೈನ್
     ವಿರೇಂದ್ರ ಪಾಟೀಲ್

  5. IBSA ಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) 2003 ರ ಬ್ರಾಸಿಲಾ ಘೋಷಣೆಯ ಪ್ರಕಾರ IBSA ಒಕ್ಕೂಟವನ್ನು ರಚಿಸಲಾಯಿತು
    (2) IBSA ಎಂದರೆ ಭಾರತ ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ
    (3) 2018ರ  IBSA ಸಚಿವರ ಸಮಾವೇಶ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ನಡೆಯುತ್ತಿದೆ 
  6. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  7. ಗ್ಲೋಬಲ್ ಇನಿಶಿಯೇಟಿವ್ ಆನ್ ಅಕಾಡೆಮಿಕ್ ನೆಟ್ ವರ್ಕ್ (GIAN)ಯೋಜನೆಯ ಅಡಿಯಲ್ಲಿ, ನೀತಿ ಅಯೋಗ್, ಈ ಕೆಳಗಿನ ಯಾವ  ಉನ್ನತ ಶಿಕ್ಷಣ ಕೇಂದ್ರದಲ್ಲಿ, ನಗರಗಳ ವಿಶ್ಲೇಷಣೆ - ಸುಸ್ಥಿರತೆಯ ಮೌಲ್ಯಮಾಪನ ಮತ್ತು ಅಳತೆ ಎಂಬ ಕೋರ್ಸ್ ನ್ನು  ಪ್ರಾರಂಭಿಸುತ್ತಿದೆ ? 
  8.  IISC-ಬೆಂಗಳೂರು
     IIT-ಬಾಂಬೆ
     AIIMS-ದೆಹಲಿ
     IIT-ಖರಗ್ ಪುರ್

  9. ವಿಶ್ವ ಸಂಸ್ಥೆ  ಸಾಮಾನ್ಯ ಸಭೆಯ 73ನೇ ಅಧ್ಯಕ್ಷ್ಯೆಯಾಗಿ ಆಯ್ಕೆಯಾಗಿರುವ ಮರಿಯಾ ಫೆರಾನಾ೦ಡ ರವರು ಯಾವ ರಾಷ್ಟ್ರಕ್ಕೆ ಸೇರಿದ್ದಾರೆ    ?
  10.  ಈಕ್ವೆಡಾರ್
     ಫಿಲಿಪೈನ್ಸ್
     ಕೊಲಂಬಿಯಾ
     ಆಸ್ಟ್ರಿಯಾ

  11. ಅಪ್ರೆಂಟಿಸ್ ಷಿಪ್  ಆಫ್ ಎ ಮಹಾತ್ಮಾ ಎಂಬ ಪುಸ್ತಕದ ಆಧಾರದ ಮೇಲೆ ಶ್ಯಾಮ್ ಬೆನೆಗಲ್ ರವರು ನಿರ್ದೇಶಿಸಿರುವ ಚಿತ್ರವನ್ನು ಗಾಂಧೀಜಿರವರ ಸತ್ಯಾಗ್ರಹದ 125ನೇ ವರ್ಷಿಕೋತ್ಸವದ ಅಂಗವಾಗಿ ದಕ್ಷಿಣ ಆಫ್ರಿಕಾದಲ್ಲಿ ಪ್ರದರ್ಶಿಸಲಾಯಿತು. ಅಪ್ರೆಂಟಿಸ್ ಷಿಪ್  ಆಫ್ ಎ ಮಹಾತ್ಮಾ ಪುಸ್ತಕವನ್ನು ರಚಿಸಿದವರು ಯಾರು ?
  12.  ಮಹಾತ್ಮಾ ಗಾಂಧಿ
     ಸರೋಜಿನಿ ನಾಯ್ಡು
     ಸುಭಾಷ್ ಚಂದ್ರ ಭೋಸ್
     ಫಾತಿಮಾ ಮೀರ್

  13. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ಭಾರತದ ಸಂವಿಧಾನದ ವಿಧಿ 35A- ಜಮ್ಮು ಕಾಶ್ಮೀರಕ್ಕೆ ತನ್ನ ರಾಜ್ಯದಲ್ಲಿ ಶಾಶ್ವತ ನಿವಾಸಿ ಎಂಬ ಪದಕ್ಕೆ ವ್ಯಾಖಾನ ನೀಡುವ ಸ್ವಾತಂತ್ರ್ಯವನ್ನು ನೀಡುತ್ತದೆ  .
    (2) ವಿಧಿ 35Aಯನ್ನು, ವಿಧಿ 370ರ ಅಡಿಯಲ್ಲಿ, 1954-ಸಂವಿಧಾನದ  ಆದೇಶದ ಮೇರೆಗೆ  ಸೇರಿಸಲಾಗಿದೆ
    (3) ಕೇಂದ್ರ ಸರ್ಕಾರ ವಿಧಿ 35Aರ ವಿರುದ್ದ ಕೌಂಟರ್ ಅಫಿಡಿವಿಟ್ ನೀಡಬಾರದೆಂದು ನಿರ್ಧರಿಸಿದೆ 
  14. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  15. ಭಾರತದಲ್ಲಿ ಪ್ರಸ್ತುತ ತಾಯಂದಿರ ಮರಣ ಪ್ರಮಾಣ (MMR)    
  16.  132
     126
     130
     120

  17.  ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
    (1) ಜಿಯೋ ಇಂಟೆಲಿಜೆನ್ಸ್ ಏಷ್ಯಾ 2018, ನವ ದೆಹಲಿಯ ಮನೆಕ್ಷೆವ್ ಕೇಂದ್ರದಲ್ಲಿ ನಡೆಯುತ್ತಿದೆ
    (2) ದ್ಯೇಯವಾಕ್ಯ: Geo spatial - A Force Multiplier for Defense and Industrial security
    (3) ಈ ಸಮಾವೇಶ ಭಾರತದ ಮಿಲಿಟರಿ, BSF, ಪೊಲೀಸ್ ಫೋರ್ಸ್, ಸರ್ಕಾರ ಹಾಗೂ ಕಾರ್ಖಾನೆಗಳನ್ನು ಒಗ್ಗೂಡಿಸುತ್ತದೆ 
  18. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  19.   ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
    (1) ಮೆಥೆನಾಲ್ ಸ್ವಚ್ಛವಾದ ಮತ್ತು ಕಡಿಮೆ ಬೆಳೆಯ ಇಂಧನವಾಗಿದೆ .
    (2) ಭಾರತದಲ್ಲಿ ಮೆಥೆನಾಲ್ ಎಕಾನಾಮಿಯನ್ನು ಅಳವಡಿಸಿಕೊಳ್ಳಲು ನೀತಿ ಆಯೋಗ ಯೋಜನೆ ರೂಪಿಸುತ್ತಿದೆ  . 
  20.  1 ಸರಿ
     2 ಸರಿ
     1 ಮತ್ತು 2 ಸರಿ
     1 ಮತ್ತು 2 ತಪ್ಪು 
    ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ FOLLOW ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು competitorsworld@gmail.com ಗೆ ಈ-ಮೇಲ್ ಮಾಡಿ. ಧನ್ಯವಾದಗಳು