Competitor's World
Followers
Saturday, May 26, 2018
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 25) ಕಿರು ಪರೀಕ್ಷೆ
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 25) ಕಿರು ಪರೀಕ್ಷೆ
ಸಮಗ್ರ ಶಿಕ್ಷ ಯೋಜನೆ ಕುರಿತಂತೆ
(1) ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಜಾರಿಗೆತಂದಿದೆ
(2) ವಿದ್ಯಾಭ್ಯಾಸದಲ್ಲಿ ತಂತ್ರಜ್ಞಾನ ಮತ್ತು ಶಿಕ್ಷಕರನ್ನು ಒಂದುಗೂಡಿಸುವ ಮುಖ್ಯ ಉದ್ದೇಶ
(3) ಪ್ರಾಥಮಿಕ ಹಂತದಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ
ಸರಿಯಾದ ಹೇಳಿಕೆಗಳನ್ನು ಗುರುತಿಸಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಪತ್ರಾಟು ( patratu) ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ ಸ್ಥಾಪನೆಗೊಳ್ಳುತ್ತಿರುವುದು
ಉತ್ತರ ಪ್ರದೇಶ
ಝಾರ್ಖಂಡ್
ಕರ್ನಾಟಕ
ಹಿಮಾಚಲ್ ಪ್ರದೇಶ
ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
(1) ರಾಷ್ಟೀಯ ಸಂಸ್ಕೃತಿ ಮಹೋತ್ಸವ 2018 ತೆಹ್ರಿ(ಉತ್ತರ್ಖಂಡ್) ಯಲ್ಲಿ ನಡೆಯಿತು
(2) ಈ ಮಹೋತ್ಸವವನ್ನು ಸಾಂಸ್ಕೃತಿಕ ಸಚಿವಾಲಯ ನಡೆಸುತ್ತದೆ
(3) ಪ್ರತಿವರ್ಷ ಏಕ್ ಭಾರತ್ ಶ್ರೇಷ್ಠ ಭಾರತ್ ಯೋಜನೆ ಅಡಿಯಲ್ಲಿ ನಡೆಸಗುತ್ತದೆ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಕ್ಲೀನ್ ಏರ್ ಇಂಡಿಯಾ ಇನಿಶಿಯೇಟಿವ್ ನ್ನು ಉದ್ಘಾಟಿಸಿದವರು
ಭಾರತದ ಪ್ರದಾನ ಮಂತ್ರಿ ರವರು
ಭಾರತದ ಗೃಹ ಸಚಿವರು
ನೆದರ್ಲ್ಯಾಂಡ್ಸ್ ನ ಗೃಹ ಸಚಿವರು
ನೆದರ್ಲ್ಯಾಂಡ್ಸ್ ನ ಪ್ರದಾನ ಮಂತ್ರಿ ರವರು
ಕಾತ್ರ ಕಾಳ್ಗಿಚ್ಚು ಸಂಭವಿಸಿದ ತ್ರಿಕೂಟ ಬೆಟ್ಟಗಳು ಇರುವುದು
ಜಮ್ಮು ಕಾಶ್ಮೀರ
ಹಿಮಾಚಲಪ್ರದೇಶ
ಅರುಣಾಚಲ ಪ್ರದೇಶ
ಕರ್ನಾಟಕ
IMD's ನ ಕಾಂಪಿಟಿಟಿವ್ ನೆಸ್ಸ್ ರಾಂಕಿಂಗ್ ನಲ್ಲಿ ಭಾರತದ ಸ್ಥಾನ
45
100
104
44
ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
(1) WHO-2018ರ ರಷ್ಯಾ ಫುಟ್ಬಾಲ್ ವರ್ಲ್ಡ್ ಕಪ್ ನಲ್ಲಿ ಅರೋಗ್ಯ ಪ್ರಚಾರ ಕಾರ್ಯಕ್ರಮ ನಡೆಸಲಿದೆ
(2) UNICEF-ಡೇಟಾ ವಿಸುಯಾಲೈಜ್ಶ್ಡ್ ಅಪ್ಲಿಕೇಶನ್ ನ್ನು ಜಾರಿಗೆ ತಂದಿದೆ
(3) EU-ಹೊಸ ಡೇಟಾ ಪ್ರೊಟೆಕ್ಷನ್ ನೀತಿಯನ್ನು ಜಾರಿಗೆ ತಂದಿದೆ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಭಾರತ ಮತ್ತು ನೇಪಾಳದ ನಡುವೆ ನಡೆಯುವ ಸಮರಾಭ್ಯಾಸ ಸೂರ್ಯ ಕಿರಣ್ XIII- 2018ರಲ್ಲಿ ನಡೆಯಲಿರುವುದು
ಪುಣೆ
ಮಂಗಳೂರು
ಪಿಥೋರ್ಗರ್
ಖಟ್ಮಂಡು
ಭಾರತ -CLMV ಬಿಸೆನೆಸ್ ಸಮಾವೇಶದ ಕುರಿತಂತೆ , ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
(1) 2018ರಲ್ಲಿ ಫೋನೋಮ್ ಪೆನ್ಹ್ (ಕ್ಯಾಂಬೋಡಿಯ)ನಲ್ಲಿ ನಡೆಯಿತು
(2) CLMV ಅಂದರೆ ಕ್ಯಾಂಬೋಡಿಯ,ಲಾವೋಸ್, ಮಯನ್ಮಾರ್ ಮತ್ತು ವಿಯೆಟ್ನ್
(3) CLMV ಭಾರತದೊಂದಿಗೆ ಸುಮಾರು USD 10 ಬಿಲಿಯನ್ ಅಷ್ಟು ವ್ಯಾಪಾರ ಸಂಬಂಧವನ್ನು ಹೊಂದಿದೆ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
(1) ಪ್ರತಿವರ್ಷ ಮೇ 25 ರಂದು ವಿಶ್ವ ಥೈರಾಯ್ಡ್ ದಿನವನ್ನು ಆಚರಿಸಲಾಗುತ್ತದೆ
(2) ಪ್ರತಿವರ್ಷ ಮೇ 23 ರಂದು ವಿಶ್ವ ಆಮೆಗಳ ದಿನವನ್ನು ಆಚರಿಸಲಾಗುತ್ತದೆ
1 ಸರಿ
2 ಸರಿ
1 ಮತ್ತು 2 ಸರಿ
1 ಮತ್ತು 2 ತಪ್ಪು
ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ
FOLLOW
ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು
competitorsworld@gmail.com
ಗೆ ಈ-ಮೇಲ್ ಮಾಡಿ. ಧನ್ಯವಾದಗಳು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment