Competitor's World
Followers
Monday, May 21, 2018
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 21) ಕಿರು ಪರೀಕ್ಷೆ
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 21) ಕಿರು ಪರೀಕ್ಷೆ
ನಿಪಾಹ್ (Nipah) ವೈರಸ್ ಅಥವಾ NiV ಗೆ ಸಂಬಂಧಿಸದಂತೆ
(1) ಮನುಷ್ಯರಲ್ಲಿ ಮತ್ತು ಪ್ರಾಣಿಗಳಲ್ಲಿ ಸೋಂಕನ್ನುಂಟು ಮಾಡುತ್ತದೆ, ಇದರ ಸ್ವಾಭಾವಿಕ ಹೋಸ್ಟ್ ಹಣ್ಣು ಬಾವಲಿ.
(2) ಇತ್ತೀಚೆಗೆ ಭಾರತದ ಕೇರಳ ರಾಜ್ಯದಲ್ಲಿ ಪತ್ತೆಯಾಗಿದೆ.
(3) ಮೊದಲಿಗೆ 1998 ರಲ್ಲಿ ಪತ್ತೆಯಾಗಿದ್ದು ಮಲೇಶಿಯಾದ ಕುಪುಣ್ಗ್ ಸಂಗೈ ನಿಪಾಹ್ ಹಳ್ಳಿಯಲ್ಲಿ.
ಸರಿಯಾದ ಹೇಳಿಕೆಗಳನ್ನು ಗುರುತಿಸಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಕಿಶಾನ್ ಗಂಗಾ ಜಲವಿದ್ಯುತ್ ಸ್ಥಾವರ ಭಾರತದ ಜಮ್ಮು ಕಾಶ್ಮೀರ ರಾಜ್ಯದಲ್ಲಿದೆ. ಕಿಶಾನ್ ಗಂಗಾ ಯಾವ ನದಿಯ ಉಪನದಿ ಯಾಗಿದೆ ?
ಚಿನಾಬ್
ಜೀಲಂ
ಸಿಂಧೂ
ಸುಟ್ಲೆಜ್
ಸಾಧಾರಣ್ ಬ್ರಹ್ಮ ಸಮಾಜ್
(1) ಅಂದಿನ ಬಂಗಾಳದಲ್ಲಿ ಮೇ 1878ರಲ್ಲಿ ಸ್ಥಾಪಿಸಲಾಯಿತು
(2) ದೇವೇಂದ್ರನಾಥ್ ಠಾಗೂರ್ ರವರು ಆ ಸಂಸ್ಥೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು
(3) ದೇವರ ಮತ್ತು ಮನುಕುಲದ ನಡುವಿನ ಸಂಬಂಧಕ್ಕೆ ಯಾರ ಅವಶ್ಯಕತೆಯೂ ಇಲ್ಲ ಎಂಬುದರಲ್ಲಿ ನಂಬಿಕೆಯನ್ನಿಟ್ಟಿದ್ದರು
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಹಿಮಾಲಯ ಪರ್ವತವನ್ನು ಏರುವವರಿಗೆ ಗೈಡ್ ಗಳಂತೆ ಸಹಕರಿಸುವ ಮತ್ತು ಎತ್ತರದ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಹೀಗೆಂದು ಕರೆಯುತ್ತಾರೆ
ಗದ್ದಿಸ್
ಲೆಹೀಸ್
ಕುರ್ಬಾಸ್
ಶಾರ್ಪ್ಸ್
S.R ಬೊಮ್ಮಾಯಿ v/s ಯುನಿಯನ್ ಅಪ್ ಇಂಡಿಯಾ ಮೊಕದ್ದಮೆ, ಭಾರತದ ಸಂವಿಧಾನದ ಯಾವ ವಿಧಿಗೆ ಸಂಬಂಧಿಸಿದೆ ?
ವಿಧಿ 356
ವಿಧಿ 360
ವಿಧಿ 352
ವಿಧಿ 358
ಬೆಂಗಳೂರಿನ ಸಂಸ್ಥೆಯೊಂದು ಟೋನ್ ಟ್ಯಾಗ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನ ಇದಕ್ಕೆ ಸಂಬಂಧಿಸಿದೆ
ಅರೋಗ್ಯ ಮತ್ತು ಕ್ಯಾನ್ಸೆರ್ ಚಿಕಿತ್ಸೆ
ನ್ಯಾನೊಟೆಕ್ನಾಲಾಜಿ ರೇಡಾರ್
ವಾಯು ಮಾಲಿನ್ಯ ಪತ್ತೆಹಚ್ಚಲು
ಶಬ್ದ ತರಂಗಗಳ ಮೂಲಕ ಸಂಪರ್ಕ
ಶಾಶ್ವತ ನಿವಾಸಿ ಯೋಜನೆ (permanent residency status scheme)ಗೆ ಕುರಿತಂಟೆ
(1) ಭಾರತಲ್ಲಿ ಕನಿಷ್ಠ ಹತ್ತು ಕೋಟಿ ವಿದೇಶಿ ನೇರ ಬಂಡವಾಳ ಹೂಡಿದವರು ಅರ್ಹರು
(2) ಯೋಜನೆಯ ಮುಖ್ಯ ಉದ್ದೇಶ, ಮೇಕ್ ಇನ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡುವುದು
(3) PRS ಕಾರ್ಡ್ ಹೊಂದಿರುವವರು ಭಾರತದಲ್ಲಿ ವಸತಿಗಾಗಿ ಆಸ್ತಿಯನ್ನು ಕೊಳ್ಳುಲು ಅರ್ಹರಾಗುತ್ತಾರೆ
ಸರಿಯಾದ ಹೇಳಿಕೆಗಳನ್ನು ಗುರುತಿಸಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
UNFAO ಮತ್ತು EU ಒಟ್ಟುಗೂಡಿ ಗ್ಲೋಬಲ್ ಆಕ್ಷನ್ ಫಾರ್ ಬೀಸ್ (ಜೇನು ನೊಣಗಳ ರಕ್ಷಣೆಗಾಗಿ ) ನ್ನು ವಿಶ್ವ ಜೇನು ನೊಣಗಳ ದಿನದಂದು ಜಾರಿಗೆ ತಂದಿದ್ದಾರೆ. ವಿಶ್ವ ಜೇನು ನೊಣಗಳ ದಿನ
ಮೇ 21
ಏಪ್ರಿಲ್ 22
ಮೇ 20
ಏಪ್ರಿಲ್ 20
ಸಾಮಾನ್ಯ ಸೇವಾ ಕೇಂದ್ರಗಳಿಗೆ (ಕಾಮನ್ ಸರ್ವಿಸ್ ಸೆಂಟರ್ಸ್) ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ
(1) ಇವುಗಳನ್ನು ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಸ್ಥಾಪಿಸಲಾಗುತ್ತಿದೆ
(2) ಗ್ರಾಮೀಣ ಪ್ರದೇಶಗಲ್ಲಿ ಡಿಜಿಟಲ್ ಸೇವೆಗಳನ್ನು ಒದಗಿಸುವುದು ಇವುಗಳ ಮುಖ್ಯ ಉದ್ದೇಶ
(3) ಬ್ಯಾಂಕಿಂಗ್, ಅರೋಗ್ಯ ಮತ್ತು ಸಾಕ್ಷರತೆ ಗೆ ಸಂಬಂದಿಸಿದ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತವೆ.
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಅಪ್ರ ಏಷಿಯಾ ಬ್ಯಾಂಕ್ ಗ್ಲೋಬಲ್ ವೆಲ್ತ್ ಮೈಗ್ರೇಷನ್ ರಿವ್ಯೂ ಪ್ರಕಾರ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
(1) ಪ್ರಪಂಚದಲ್ಲಿ ಅತೀ ಹೆಚ್ಚು ಸಂಪತ್ತನ್ನು ಹೊಂದಿರುವ ರಾಷ್ಟ್ರ USA, ಎರಡನೇ ಸ್ಥಾನ ಚೀನಾ
(2) ಈ ಪಟ್ಟಿಯಲ್ಲಿ ಭಾರತವು ಆರನೇ ಸ್ಥಾನದಲ್ಲಿದೆ
1 ಸರಿ
2 ಸರಿ
1 ಮತ್ತು 2 ಸರಿ
1 ಮತ್ತು 2 ತಪ್ಪು
ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ
FOLLOW
ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು
competitorsworld@gmail.com
ಗೆ ಈ-ಮೇಲ್ ಮಾಡಿ. ಧನ್ಯವಾದಗಳು
ಕೆ.ಪಿ.ಎಸ್.ಸಿ ಮುಖ್ಯ ಪರೀಕ್ಷೆ ಸಾಮಾನ್ಯ ಅಧ್ಯಯನ 2(ಭಾಗ 1) ರ ಪಠ್ಯಕ್ರಮ (Mind Map)
ಕೆ.ಪಿ.ಎಸ್.ಸಿ ಮುಖ್ಯ ಪರೀಕ್ಷೆ ಸಾಮಾನ್ಯ ಅಧ್ಯಯನ 2(ಭಾಗ 1) ರ ಪಠ್ಯಕ್ರಮ (Mind Map)
Newer Posts
Older Posts
Home
Subscribe to:
Comments (Atom)