Competitor's World
Followers
Thursday, June 7, 2018
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June 5)ರ ಕಿರು ಪರೀಕ್ಷೆ
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June 5)ರ ಕಿರು ಪರೀಕ್ಷೆ
ಪ್ರಸ್ತುತ RBI ನ
(1) ರೆಪೋ ರೇಟ್ - 6.25%
(2) ರಿಸರ್ವ್ ರೆಪೋ ರೇಟ್ - 6.00%
(3) ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ - 6.50%
ಸರಿಯಾದ ಹೇಳಿಕೆಗಳನ್ನು ಗುರುತಿಸಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಕ್ಷೀರ ಉತ್ಪಾದನೆಗೆ ಸಂಬಂಧಿಸಿದಂತೆ ರಾಷ್ಟೀಯ ಗೋಪಾಲ ರತ್ನ ಪ್ರಶಸ್ತಿ ಪಡೆದವರು ?
ನಾರ್ಮನ್ ಬೋರ್ಲ್ಯಾಂಗ್
ಧೀರಜ್ ರಾಮ್ ಕೃಷ್ಣ
ಅಣ್ಣ ಹಜರೇ
ವಿರೇಂದ್ರ ಪಾಟೀಲ್
AITUC
ಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ
(1) ಲಾಲಾಲಜಪತ್ ರಾಯ್ , N M ಜೋಶಿ ಹಾಗೂ ದಿವಾನ್ ಚಮನ್ ಲಾಲ್ ಇತರರು ಸೇರಿ 1920ರಲ್ಲಿ ಸ್ಥಾಪಿಸಿದರು
(2) ವರ್ಲ್ಡ್ ಫೆಡರೇಶನ್ ಆಫ್ ಟ್ರೇಡ್ ಯೂನಿಯನ್(WFTU )ನ ಸಂಸ್ಥಾಪಕ ಸದಸ್ಯತ್ವವನ್ನು ಪಡೆದಿದೆ
(3) AITUC ಯು, ಕೆಲಸಗಾರರ ವಿರುದ್ದದ ಸರ್ಕಾರ ಎಂಬ ಘೋಷಣೆಯೊಂದಿಗೆ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಿದೆ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಹೈದರಾಬಾದಿನಲ್ಲಿರುವ ಮುಹಮ್ಮದ್ ಕ್ವಾಲೀ ಕುತುಬ್ ಶಾ ಸ್ಥಾಪಿಸಿರುವ ಯಾವ ಸ್ಮಾರಕವನ್ನು NTPC ಲಿಮಿಟೆಡ್ ರವರು ಸ್ವಚ್ಛ ಸಾಂಪ್ರದಾಯಿಕ ಸ್ಥಳ (Swacha Iconic place) ಯೋಜನೆ ಅಡಿಯಲ್ಲಿ ದತ್ತು ಪಡೆದಿದ್ದರೆ ?
ಕುತುಬ್ ಶಾಹಿ ಥೋಬ್
ಗುಳ್ಜರ್ ಹೌಸ್
ಗೋಲ್ಕೊಂಡ
ಚಾರ್ಮಿನಾರ್
ಭಾರತದ ಮೂವತ್ತೆಂಟು ಜನರನ್ನು ಸೊಕೊಟ್ರ ದ್ವೀಪದಲ್ಲಿ ಮೆಕೇನು ಚಂಡಮಾರುತದಿಂದ ರಕ್ಷಿಸಲು ಆಪರೇಷನ್ ನಿಸ್ತರ್ ನ್ನು ಯಾವ ರಾಷ್ಟ್ರದಲ್ಲಿ ನಡೆಸಲಾಯಿತು ?
ಯೆಮೆನ್
ಜಪಾನ್
ಸೂಡಾನ್
ಶ್ರೀಲಂಕಾ
IATA-ಅಂತಾರಾಷ್ಟ್ರೀಯ ವಾಯು ಸಾರಿಗೆ ಅಸೋಸಿಯೇಷನ್ ನ ಕೇಂದ್ರ ಕಚೇರಿ ಮತ್ತು ಆಡಳಿತ ಕಛೇರಿಗಳು ಇರುವುದು ?
ನ್ಯೂಯಾರ್ಕ್ ಮತ್ತು ಲಂಡನ್
ದೆಹಲಿ ಮತ್ತು ಬೀಜಿಂಗ್
ಜಿನೇವಾ ಮತ್ತು ಕ್ಯುಬೆಕ್ (ಮಾಂಟ್ರಿಯಲ್ )
ಕ್ಯುಬೆಕ್(ಮಾಂಟ್ರಿಯಲ್ ) ಮತ್ತು ಜಿನೇವಾ
ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
(1) ಬ್ರೆಜಿಲ್ ನ ನಂತರ, ಭಾರತ ಸಕ್ಕರೆ ಉತ್ಪಾದನೆಯಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. .
(2) ಸಾಫ್ಟ್ ಲೋನ್ ಮುಖಾಂತರ ಸರ್ಕಾರವು ಭಾರತದಲ್ಲಿ ಎಥೆನಾಲ್ ಉತ್ಪಾದನಾ ಸೌಕರ್ಯವನ್ನು ಹೆಚ್ಚಿಸಲು ಯೋಜನೆ ರೂಪಿಸಿದೆ
(3) ಸಕ್ಕರೆ ಕಾರ್ಖಾನೆಗಳು ಕಬ್ಬನ್ನು ರಾಜ್ಯ ನಿರ್ಧಾರಿತ ಬೆಲೆ (State Advised Price - SAP) ಆಧಾರದ ಮೇಲೆ ರೈತರಿಂದ ಕೊಂಡುಕೊಳ್ಳಬೇಕು
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಬ್ರಾಣಿ ನೌಕಾನೆಲೆಗೆ ಬದಲಾಗಿ ನಿರ್ಮಿಸಿರುವ ಚಂಗೀ ನೌಕಾನೆಲೆ ಯಾವ ರಾಷ್ಟ್ರದಲ್ಲಿದೆ ?
ಭಾರತ
ಚೀನಾ
ಸಿಂಗಾಪುರ್
ಅಮೇರಿಕಾ
ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
(1) ಬ್ಯುರೋ ಆಫ್ ಫಾರ್ಮ ಸಂಸ್ಥೆಯು PMBJP(ಪ್ರದಾನ್ ಮಂತ್ರಿ ಭಾರತೀಯ ಜನಔಷಧಿ) ಯೋಜನೆಯ ಸಾಕಾರಕ್ಕಾಗಿ ರಚಿಸಿರುವ ಏಜೆನ್ಸಿಯಾಗಿದೆ
(2) ಜನಔಷಧಿ ಸುವಿಧಾ ಯೋಜನೆಯನ್ನು PMBJP ಅಡಿಯಲ್ಲಿ ಜಾರಿಗೆತರಲಾಗಿದೆ
(3) ಸ್ವಚ್ಛ, ಸ್ವಾಸ್ತ್ಯ ಹಾಗೂ ಸುವಿಧಾ ಎಂಬುದು ಜನಔಷಧಿ ಸುವಿಧಾ ಯೋಜನೆಯ ಗುರಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
(1) ಭಾರತ ಸಂವಿಧಾನದ 16(4A) ವಿಧಿಯು ನೌಕರಿಯಲ್ಲಿ ಮೀಸಲಾತಿ ಆಧಾರಿತ ಬಡ್ತಿಗೆ ಸಂಬಂಧಿಸಿದೆ.
(2) 2006ರ M ನಾಗರಾಜ್ ಮೊಕದ್ದಮೆಯು ನೌಕರಿಯಲ್ಲಿ ಮೀಸಲಾತಿ ಆಧಾರಿತ ಬಡ್ತಿಗೆ ಸಂಬಂಧಿಸಿದ ಮೊಕದ್ದಮೆ .
1 ಸರಿ
2 ಸರಿ
1 ಮತ್ತು 2 ಸರಿ
1 ಮತ್ತು 2 ತಪ್ಪು
ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ
FOLLOW
ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು
competitorsworld@gmail.com
ಗೆ ಈ-ಮೇಲ್ ಮಾಡಿ. ಧನ್ಯವಾದಗಳು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment