Competitor's World
Followers
Thursday, June 7, 2018
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June 4)ರ ಕಿರು ಪರೀಕ್ಷೆ
ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June 4)ರ ಕಿರು ಪರೀಕ್ಷೆ
ಬ್ಲೂ ಫ್ಲಾಗ್(Blue Flag) ಯೋಜನೆಗೆ ಸಂಬಂಧಿಸಿದಂತೆ
(1) 2017ರಲ್ಲಿ ಭಾರತದ ಪರ್ಯಾವರಣ ಸಚಿವಾಲಯವು ಜಾರಿಗೆ ತಂದಿದೆ
(2) ಉದ್ದೇಶ: ತೀರಾ ಪ್ರದೇಶಗಳ ಸ್ವಚ್ಛತೆ ಹಾಗೂ ಬೀಚ್ ಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸುವುದು
(3) ಒಡಿಶಾದ ಕೋನಾರ್ಕ್ ಕಡಲ ತೀರದ ಚಂದ್ರಭಾಗ್ ಬೀಚ್ ಏಶಿಯಾದ ಮೊದಲ ಬ್ಲೂ ಫ್ಲಾಗ್ ಗುರುತನ್ನು ಪಡೆದ ಬೀಚ್ ಆಗಿದೆ
ಸರಿಯಾದ ಹೇಳಿಕೆಗಳನ್ನು ಗುರುತಿಸಿ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
1989 ರಲ್ಲಿ ಜೂನ್ 4 ಘಟನೆ(June fourth incident) ನಡೆದ Tiananman Sqare ಯಾವ ನಗರದಲ್ಲಿ ಇದೆ ?
ಬೆಂಗಳೂರು
ಬೀಜಿಂಗ್
ವಾಷಿಂಗ್ಟನ್
ಟೋಕಿಯೋ
ಬಾದಷಾಹಿ ಅಷುರ್ ಖಾನ ಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ
(1) ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಮಹಮ್ಮದ್ ಖ್ವಲಿ ಕುತುಬ್ ಷಾ ನಿರ್ಮಿಸಿದ್ದಾನೆ
(2) ಇದು ಹೈದೆರಾಬಾದ್ ನಲ್ಲಿದೆ
(3) ತೆಲಂಗಾಣ ಸರ್ಕಾರವು, ಆಗಾ ಖಾನ್ ಟ್ರಸ್ಟ್ ನೊಂದಿಗೆ ಸೇರಿ ಇದನ್ನು ಪುನರುತ್ಥಾನಗೊಳಿಸುತ್ತಿದೆ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ತಾಜ್ ಘೋಷಣೆ ಇದಕ್ಕೆ ಸಂಬಂಧಿಸಿದೆ
ಕಟ್ಟಡಗಳ ಪುನರುತ್ಥಾನ
ಪ್ರವಾಸೋದ್ಯಮ ಅಭಿವೃದ್ಧಿ
ಕಲೆ ಮತ್ತು ವಾಸ್ತುಶಿಲ್ಪಗಳ ಪ್ರಚಾರ
ಪರಿಸರ ಸಂರಕ್ಷಣೆ
Customer protection ಎಂಬ ದ್ಯೇಯವಾಕ್ಯದೊಂದಿಗೆ ಹಣಕಾಸು ಸಾಕ್ಷರತಾ ವಾರವನ್ನು ಜೂನ್ 4 ರಿಂದ 8 ರವರೆಗೆ ಆಚರಿಸುತ್ತಿರುವ ಬ್ಯಾಂಕ್
RBI
SBI
ICICI
HDFC
ಹೊಸ ಹಮ್ ಸಫರ್ ಎಕ್ಸ್ ಪ್ರೆಸ್ ರೈಲು ಈ ಎರಡು ನಗರಗಳ ನಡುವೆ ಸಂಚರಿಸಲಿದೆ
ದೆಹಲಿ - ಮುಂಬೈ
ಬಂದ್ರಾ - ಕೋಲ್ಕತ್ತಾ
ಬೆಂಗಳೂರು - ಚೆನ್ನೈ
ಜೋದ್ ಪುರ್ - ಬಂದ್ರಾ
ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
(1) ಭಾರತವು 5000 ಕಿ.ಮೀ ಸಾಮರ್ಥ್ಯವುಳ್ಳ ನೆಲದಿಂದ ನೆಲಕ್ಕೆ ಚಿಮ್ಮುವ ನ್ಯೂಕ್ಲಿಯರ್ ಸಾಮರ್ಥ್ಯದ ಕ್ಷಿಪಣಿಯ ಅಗ್ನಿ-5ನ ಯಶಸ್ವಿ ಪರೀಕ್ಷೆ ನಡೆಸಿದೆ.
(2) ಅಗ್ನಿ ಕ್ಷಿಪಣಿಗಳ ಯಶಸ್ವಿ ಪರೀಕ್ಷೆಗಳಿಂದ ಭಾರತವು ICBM ಹೊಂದಿರುವ ರಾಷ್ಟ್ರಗಳ ಗುಂಪಿಗೆ ಸೇರಿದೆ
(3) ಅಗ್ನಿ 1-700 ಕಿ.ಮೀ , ಅಗ್ನಿ 2-2000ಕಿ.ಮೀ, ಅಗ್ನಿ 3 ಮತ್ತು 4 -2500 ಇಂದ 3500 ಕಿ.ಮೀ ಸಾಮರ್ಥ್ಯವನ್ನು ಹೊಂದಿವೆ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಭಾರತಕ್ಕೆ ಅತ್ಯಂತ ಕಡಿಮೆ ಬೆಲೆಯಲ್ಲಿ LPGಯನ್ನು ರಫ್ತು ಮಾಡುತ್ತಿರುವ GAZPROM ಸಂಸ್ಥೆ ಯಾವ ದೇಶಕ್ಕೆ ಸೇರಿದೆ ?
ಇರಾನ್
ಸೌದಿ ಅರೇಬಿಯಾ
ರಷ್ಯಾ
ಯೆಮೆನ್
ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
(1) ಆಕ್ರಮಣಶೀಲತೆಯಿಂದ ಮುಗ್ಧ ಮಕ್ಕಳು ಬಲಿಪಶುಗಳ (Innocent children victims of aggression) ಅಂತಾರಾಷ್ಟ್ರೀಯ ದಿನವನ್ನು ಜೂನ್ 4ರಂದು ಆಚರಿಸಲಾಗುವುದು
(2) ಇಸ್ರೇಲ್, ಲೆಬನಾನ್ ಮತ್ತು ಪ್ಯಾಲಸ್ತೇನ್ ಮೇಲೆ ದಾಳಿ ಮಾಡಿದಾಗ ಅನೇಕ ಮುಗ್ದ ಮಕ್ಕಳ ಪ್ರಾಣ ಹಾನಿಯಾದ ನೆನಪಿನಲ್ಲಿ ಈ ದಿನವನ್ನು ಹಮ್ಮಿಕೊಳ್ಳಲಾಗುತ್ತದೆ
(3) ದುರ್ಬಲ ಮಕ್ಕಳಿಗಾಗಿ ಕ್ರೀಡಾ ಅಕಾಡೆಮಿಯನ್ನು ಸ್ಥಾಪಿಸಲು ಹಿಮಾಚಲ ಪ್ರದೇಶ ಸರ್ಕಾರ ನಿರ್ಧರಿಸಿದೆ
1 ಮತ್ತು 2 ಸರಿ
2 ಮತ್ತು 3 ಸರಿ
ಎಲ್ಲವು ಸರಿ
1 ಮತ್ತು 3 ಸರಿ
ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
(1) 49ನೇ ರಾಜ್ಯಪಾಲರ ಸಮ್ಮೇಳನ ನವ ದೆಹಲಿಯಲ್ಲಿ ನಡೆಯಿತು .
(2) ಸ್ಪೇನ್ ನ ನೂತನ ಪ್ರಧಾನಿಯಾಗಿ ಪೆಡ್ರೋ ಸಂಚೆಜ್ ಆಯ್ಕೆಯಾಗಿದ್ದಾರೆ
1 ಸರಿ
2 ಸರಿ
1 ಮತ್ತು 2 ಸರಿ
1 ಮತ್ತು 2 ತಪ್ಪು
ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ
FOLLOW
ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು
competitorsworld@gmail.com
ಗೆ ಈ-ಮೇಲ್ ಮಾಡಿ. ಧನ್ಯವಾದಗಳು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment