Followers

Friday, June 8, 2018

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June 6)ರ ಕಿರು ಪರೀಕ್ಷೆ

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June 6)ರ ಕಿರು ಪರೀಕ್ಷೆ

  1.  ಪುಷ್ಟಿಕರಿಸಿದ  ಅಕ್ಕಿ (Fortified rice) ಗೆ ಸಂಬಂಧಿಸಿದಂತೆ
    (1) ಹೆಚ್ಚಿನ ವಿಟಮಿನ್ A, B1, B12 ಮತ್ತು ಮಿನರಲ್ಸ್ ನ್ನು ಹೊಂದಿರುತ್ತದೆ
    (2) NFSAನ ಅಡಿಯಲ್ಲಿ ದೇಶದ 115 ಆಸ್ಪಿರೇಷನಲ್ ಜಿಲ್ಲೆಗಳಲ್ಲಿ ಈ ಅಕ್ಕಿಯನ್ನು ವಿತರಣೆ ಮಾಡಲು ನಿರ್ಧರಿಸಲಾಗಿದೆ
    (3) ಫೋಲಿಕ್ ಆಮ್ಲ ಮತ್ತು ಕಬ್ಬಿಣದ ಅಂಶ ಹೆಚ್ಚಾಗಿರುತ್ತದೆ
    ಸರಿಯಾದ ಹೇಳಿಕೆಗಳನ್ನು ಗುರುತಿಸಿ
  2. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  3. R.B.I ಯಾವ  ಸಮಿತಿಯ ಆಧಾರದ ಮೇಲೆ ಪಬ್ಲಿಕ್ ಕ್ರೆಡಿಟ್ ರಿಜಿಸ್ಟರ್ ನ್ನು ಪ್ರಾರಂಭಿಸಲು ನಿರ್ಧರಿಸಿದೆ ?    
  4.   ಬಿಮಲ್ ಜಲಾನ್
     Y.M ದೇವಸ್ಥಾಲೀ
     M K ಜೈನ್
     ವಿರೇಂದ್ರ ಪಾಟೀಲ್

  5. IBSA ಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) 2003 ರ ಬ್ರಾಸಿಲಾ ಘೋಷಣೆಯ ಪ್ರಕಾರ IBSA ಒಕ್ಕೂಟವನ್ನು ರಚಿಸಲಾಯಿತು
    (2) IBSA ಎಂದರೆ ಭಾರತ ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ
    (3) 2018ರ  IBSA ಸಚಿವರ ಸಮಾವೇಶ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ನಡೆಯುತ್ತಿದೆ 
  6. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  7. ಗ್ಲೋಬಲ್ ಇನಿಶಿಯೇಟಿವ್ ಆನ್ ಅಕಾಡೆಮಿಕ್ ನೆಟ್ ವರ್ಕ್ (GIAN)ಯೋಜನೆಯ ಅಡಿಯಲ್ಲಿ, ನೀತಿ ಅಯೋಗ್, ಈ ಕೆಳಗಿನ ಯಾವ  ಉನ್ನತ ಶಿಕ್ಷಣ ಕೇಂದ್ರದಲ್ಲಿ, ನಗರಗಳ ವಿಶ್ಲೇಷಣೆ - ಸುಸ್ಥಿರತೆಯ ಮೌಲ್ಯಮಾಪನ ಮತ್ತು ಅಳತೆ ಎಂಬ ಕೋರ್ಸ್ ನ್ನು  ಪ್ರಾರಂಭಿಸುತ್ತಿದೆ ? 
  8.  IISC-ಬೆಂಗಳೂರು
     IIT-ಬಾಂಬೆ
     AIIMS-ದೆಹಲಿ
     IIT-ಖರಗ್ ಪುರ್

  9. ವಿಶ್ವ ಸಂಸ್ಥೆ  ಸಾಮಾನ್ಯ ಸಭೆಯ 73ನೇ ಅಧ್ಯಕ್ಷ್ಯೆಯಾಗಿ ಆಯ್ಕೆಯಾಗಿರುವ ಮರಿಯಾ ಫೆರಾನಾ೦ಡ ರವರು ಯಾವ ರಾಷ್ಟ್ರಕ್ಕೆ ಸೇರಿದ್ದಾರೆ    ?
  10.  ಈಕ್ವೆಡಾರ್
     ಫಿಲಿಪೈನ್ಸ್
     ಕೊಲಂಬಿಯಾ
     ಆಸ್ಟ್ರಿಯಾ

  11. ಅಪ್ರೆಂಟಿಸ್ ಷಿಪ್  ಆಫ್ ಎ ಮಹಾತ್ಮಾ ಎಂಬ ಪುಸ್ತಕದ ಆಧಾರದ ಮೇಲೆ ಶ್ಯಾಮ್ ಬೆನೆಗಲ್ ರವರು ನಿರ್ದೇಶಿಸಿರುವ ಚಿತ್ರವನ್ನು ಗಾಂಧೀಜಿರವರ ಸತ್ಯಾಗ್ರಹದ 125ನೇ ವರ್ಷಿಕೋತ್ಸವದ ಅಂಗವಾಗಿ ದಕ್ಷಿಣ ಆಫ್ರಿಕಾದಲ್ಲಿ ಪ್ರದರ್ಶಿಸಲಾಯಿತು. ಅಪ್ರೆಂಟಿಸ್ ಷಿಪ್  ಆಫ್ ಎ ಮಹಾತ್ಮಾ ಪುಸ್ತಕವನ್ನು ರಚಿಸಿದವರು ಯಾರು ?
  12.  ಮಹಾತ್ಮಾ ಗಾಂಧಿ
     ಸರೋಜಿನಿ ನಾಯ್ಡು
     ಸುಭಾಷ್ ಚಂದ್ರ ಭೋಸ್
     ಫಾತಿಮಾ ಮೀರ್

  13. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ಭಾರತದ ಸಂವಿಧಾನದ ವಿಧಿ 35A- ಜಮ್ಮು ಕಾಶ್ಮೀರಕ್ಕೆ ತನ್ನ ರಾಜ್ಯದಲ್ಲಿ ಶಾಶ್ವತ ನಿವಾಸಿ ಎಂಬ ಪದಕ್ಕೆ ವ್ಯಾಖಾನ ನೀಡುವ ಸ್ವಾತಂತ್ರ್ಯವನ್ನು ನೀಡುತ್ತದೆ  .
    (2) ವಿಧಿ 35Aಯನ್ನು, ವಿಧಿ 370ರ ಅಡಿಯಲ್ಲಿ, 1954-ಸಂವಿಧಾನದ  ಆದೇಶದ ಮೇರೆಗೆ  ಸೇರಿಸಲಾಗಿದೆ
    (3) ಕೇಂದ್ರ ಸರ್ಕಾರ ವಿಧಿ 35Aರ ವಿರುದ್ದ ಕೌಂಟರ್ ಅಫಿಡಿವಿಟ್ ನೀಡಬಾರದೆಂದು ನಿರ್ಧರಿಸಿದೆ 
  14. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  15. ಭಾರತದಲ್ಲಿ ಪ್ರಸ್ತುತ ತಾಯಂದಿರ ಮರಣ ಪ್ರಮಾಣ (MMR)    
  16.  132
     126
     130
     120

  17.  ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
    (1) ಜಿಯೋ ಇಂಟೆಲಿಜೆನ್ಸ್ ಏಷ್ಯಾ 2018, ನವ ದೆಹಲಿಯ ಮನೆಕ್ಷೆವ್ ಕೇಂದ್ರದಲ್ಲಿ ನಡೆಯುತ್ತಿದೆ
    (2) ದ್ಯೇಯವಾಕ್ಯ: Geo spatial - A Force Multiplier for Defense and Industrial security
    (3) ಈ ಸಮಾವೇಶ ಭಾರತದ ಮಿಲಿಟರಿ, BSF, ಪೊಲೀಸ್ ಫೋರ್ಸ್, ಸರ್ಕಾರ ಹಾಗೂ ಕಾರ್ಖಾನೆಗಳನ್ನು ಒಗ್ಗೂಡಿಸುತ್ತದೆ 
  18. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  19.   ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
    (1) ಮೆಥೆನಾಲ್ ಸ್ವಚ್ಛವಾದ ಮತ್ತು ಕಡಿಮೆ ಬೆಳೆಯ ಇಂಧನವಾಗಿದೆ .
    (2) ಭಾರತದಲ್ಲಿ ಮೆಥೆನಾಲ್ ಎಕಾನಾಮಿಯನ್ನು ಅಳವಡಿಸಿಕೊಳ್ಳಲು ನೀತಿ ಆಯೋಗ ಯೋಜನೆ ರೂಪಿಸುತ್ತಿದೆ  . 
  20.  1 ಸರಿ
     2 ಸರಿ
     1 ಮತ್ತು 2 ಸರಿ
     1 ಮತ್ತು 2 ತಪ್ಪು 
    ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ FOLLOW ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು competitorsworld@gmail.com ಗೆ ಈ-ಮೇಲ್ ಮಾಡಿ. ಧನ್ಯವಾದಗಳು 

Thursday, June 7, 2018

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June 5)ರ ಕಿರು ಪರೀಕ್ಷೆ

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June  5)ರ ಕಿರು ಪರೀಕ್ಷೆ

  1. ಪ್ರಸ್ತುತ RBI ನ
    (1) ರೆಪೋ ರೇಟ್ - 6.25%
    (2) ರಿಸರ್ವ್ ರೆಪೋ ರೇಟ್ - 6.00%
    (3) ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ -  6.50%
    ಸರಿಯಾದ ಹೇಳಿಕೆಗಳನ್ನು ಗುರುತಿಸಿ
  2. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  3. ಕ್ಷೀರ ಉತ್ಪಾದನೆಗೆ ಸಂಬಂಧಿಸಿದಂತೆ ರಾಷ್ಟೀಯ ಗೋಪಾಲ ರತ್ನ ಪ್ರಶಸ್ತಿ ಪಡೆದವರು  ?    
  4.  ನಾರ್ಮನ್ ಬೋರ್ಲ್ಯಾಂಗ್
     ಧೀರಜ್ ರಾಮ್ ಕೃಷ್ಣ
     ಅಣ್ಣ ಹಜರೇ
     ವಿರೇಂದ್ರ ಪಾಟೀಲ್

  5.  AITUC ಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ಲಾಲಾಲಜಪತ್ ರಾಯ್ , N M ಜೋಶಿ ಹಾಗೂ ದಿವಾನ್ ಚಮನ್ ಲಾಲ್ ಇತರರು ಸೇರಿ 1920ರಲ್ಲಿ  ಸ್ಥಾಪಿಸಿದರು
    (2) ವರ್ಲ್ಡ್ ಫೆಡರೇಶನ್ ಆಫ್ ಟ್ರೇಡ್ ಯೂನಿಯನ್(WFTU )ನ ಸಂಸ್ಥಾಪಕ ಸದಸ್ಯತ್ವವನ್ನು ಪಡೆದಿದೆ
    (3)  AITUC ಯು, ಕೆಲಸಗಾರರ ವಿರುದ್ದದ ಸರ್ಕಾರ ಎಂಬ ಘೋಷಣೆಯೊಂದಿಗೆ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಿದೆ  
  6. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  7. ಹೈದರಾಬಾದಿನಲ್ಲಿರುವ ಮುಹಮ್ಮದ್ ಕ್ವಾಲೀ ಕುತುಬ್ ಶಾ ಸ್ಥಾಪಿಸಿರುವ ಯಾವ ಸ್ಮಾರಕವನ್ನು NTPC ಲಿಮಿಟೆಡ್ ರವರು  ಸ್ವಚ್ಛ ಸಾಂಪ್ರದಾಯಿಕ ಸ್ಥಳ (Swacha Iconic place) ಯೋಜನೆ ಅಡಿಯಲ್ಲಿ ದತ್ತು ಪಡೆದಿದ್ದರೆ ? 
  8.  ಕುತುಬ್ ಶಾಹಿ ಥೋಬ್
     ಗುಳ್ಜರ್ ಹೌಸ್
     ಗೋಲ್ಕೊಂಡ
     ಚಾರ್ಮಿನಾರ್

  9. ಭಾರತದ ಮೂವತ್ತೆಂಟು ಜನರನ್ನು ಸೊಕೊಟ್ರ ದ್ವೀಪದಲ್ಲಿ ಮೆಕೇನು ಚಂಡಮಾರುತದಿಂದ ರಕ್ಷಿಸಲು  ಆಪರೇಷನ್ ನಿಸ್ತರ್ ನ್ನು ಯಾವ ರಾಷ್ಟ್ರದಲ್ಲಿ ನಡೆಸಲಾಯಿತು ?
  10.  ಯೆಮೆನ್
     ಜಪಾನ್
     ಸೂಡಾನ್
     ಶ್ರೀಲಂಕಾ

  11. IATA-ಅಂತಾರಾಷ್ಟ್ರೀಯ ವಾಯು ಸಾರಿಗೆ ಅಸೋಸಿಯೇಷನ್ ನ ಕೇಂದ್ರ ಕಚೇರಿ ಮತ್ತು ಆಡಳಿತ ಕಛೇರಿಗಳು ಇರುವುದು ?
  12.  ನ್ಯೂಯಾರ್ಕ್ ಮತ್ತು ಲಂಡನ್
     ದೆಹಲಿ ಮತ್ತು ಬೀಜಿಂಗ್
     ಜಿನೇವಾ ಮತ್ತು ಕ್ಯುಬೆಕ್ (ಮಾಂಟ್ರಿಯಲ್ )
     ಕ್ಯುಬೆಕ್(ಮಾಂಟ್ರಿಯಲ್ ) ಮತ್ತು ಜಿನೇವಾ

  13. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ಬ್ರೆಜಿಲ್ ನ ನಂತರ, ಭಾರತ ಸಕ್ಕರೆ ಉತ್ಪಾದನೆಯಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. .
    (2) ಸಾಫ್ಟ್ ಲೋನ್ ಮುಖಾಂತರ ಸರ್ಕಾರವು ಭಾರತದಲ್ಲಿ  ಎಥೆನಾಲ್ ಉತ್ಪಾದನಾ ಸೌಕರ್ಯವನ್ನು ಹೆಚ್ಚಿಸಲು ಯೋಜನೆ ರೂಪಿಸಿದೆ
    (3)  ಸಕ್ಕರೆ ಕಾರ್ಖಾನೆಗಳು ಕಬ್ಬನ್ನು ರಾಜ್ಯ ನಿರ್ಧಾರಿತ ಬೆಲೆ (State Advised Price - SAP)  ಆಧಾರದ ಮೇಲೆ ರೈತರಿಂದ ಕೊಂಡುಕೊಳ್ಳಬೇಕು 
  14. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  15. ಬ್ರಾಣಿ ನೌಕಾನೆಲೆಗೆ ಬದಲಾಗಿ ನಿರ್ಮಿಸಿರುವ ಚಂಗೀ ನೌಕಾನೆಲೆ ಯಾವ ರಾಷ್ಟ್ರದಲ್ಲಿದೆ ?   
  16.  ಭಾರತ
     ಚೀನಾ
     ಸಿಂಗಾಪುರ್
     ಅಮೇರಿಕಾ

  17.  ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
    (1) ಬ್ಯುರೋ ಆಫ್ ಫಾರ್ಮ ಸಂಸ್ಥೆಯು PMBJP(ಪ್ರದಾನ್ ಮಂತ್ರಿ ಭಾರತೀಯ ಜನಔಷಧಿ) ಯೋಜನೆಯ ಸಾಕಾರಕ್ಕಾಗಿ ರಚಿಸಿರುವ ಏಜೆನ್ಸಿಯಾಗಿದೆ
    (2) ಜನಔಷಧಿ ಸುವಿಧಾ ಯೋಜನೆಯನ್ನು PMBJP ಅಡಿಯಲ್ಲಿ ಜಾರಿಗೆತರಲಾಗಿದೆ
    (3) ಸ್ವಚ್ಛ, ಸ್ವಾಸ್ತ್ಯ ಹಾಗೂ ಸುವಿಧಾ ಎಂಬುದು ಜನಔಷಧಿ ಸುವಿಧಾ ಯೋಜನೆಯ ಗುರಿ 
  18. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  19.   ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
    (1) ಭಾರತ ಸಂವಿಧಾನದ 16(4A) ವಿಧಿಯು ನೌಕರಿಯಲ್ಲಿ ಮೀಸಲಾತಿ ಆಧಾರಿತ ಬಡ್ತಿಗೆ ಸಂಬಂಧಿಸಿದೆ.
    (2) 2006ರ  M ನಾಗರಾಜ್ ಮೊಕದ್ದಮೆಯು ನೌಕರಿಯಲ್ಲಿ ಮೀಸಲಾತಿ ಆಧಾರಿತ ಬಡ್ತಿಗೆ ಸಂಬಂಧಿಸಿದ ಮೊಕದ್ದಮೆ . 
  20.  1 ಸರಿ
     2 ಸರಿ
     1 ಮತ್ತು 2 ಸರಿ
     1 ಮತ್ತು 2 ತಪ್ಪು 
    ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ FOLLOW ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು competitorsworld@gmail.com ಗೆ ಈ-ಮೇಲ್ ಮಾಡಿ. ಧನ್ಯವಾದಗಳು 

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June 4)ರ ಕಿರು ಪರೀಕ್ಷೆ

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June  4)ರ ಕಿರು ಪರೀಕ್ಷೆ

  1. ಬ್ಲೂ ಫ್ಲಾಗ್(Blue Flag) ಯೋಜನೆಗೆ ಸಂಬಂಧಿಸಿದಂತೆ
    (1) 2017ರಲ್ಲಿ ಭಾರತದ ಪರ್ಯಾವರಣ ಸಚಿವಾಲಯವು ಜಾರಿಗೆ ತಂದಿದೆ
    (2) ಉದ್ದೇಶ: ತೀರಾ ಪ್ರದೇಶಗಳ ಸ್ವಚ್ಛತೆ ಹಾಗೂ ಬೀಚ್ ಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸುವುದು
    (3) ಒಡಿಶಾದ ಕೋನಾರ್ಕ್ ಕಡಲ ತೀರದ ಚಂದ್ರಭಾಗ್ ಬೀಚ್ ಏಶಿಯಾದ ಮೊದಲ ಬ್ಲೂ ಫ್ಲಾಗ್ ಗುರುತನ್ನು ಪಡೆದ ಬೀಚ್ ಆಗಿದೆ
    ಸರಿಯಾದ ಹೇಳಿಕೆಗಳನ್ನು ಗುರುತಿಸಿ
  2. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  3. 1989 ರಲ್ಲಿ ಜೂನ್ 4 ಘಟನೆ(June fourth incident)  ನಡೆದ Tiananman Sqare  ಯಾವ ನಗರದಲ್ಲಿ ಇದೆ ?    
  4.  ಬೆಂಗಳೂರು
     ಬೀಜಿಂಗ್
     ವಾಷಿಂಗ್ಟನ್
     ಟೋಕಿಯೋ

  5.  ಬಾದಷಾಹಿ ಅಷುರ್ ಖಾನ ಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಮಹಮ್ಮದ್ ಖ್ವಲಿ ಕುತುಬ್ ಷಾ ನಿರ್ಮಿಸಿದ್ದಾನೆ
    (2) ಇದು ಹೈದೆರಾಬಾದ್ ನಲ್ಲಿದೆ
    (3) ತೆಲಂಗಾಣ ಸರ್ಕಾರವು, ಆಗಾ ಖಾನ್ ಟ್ರಸ್ಟ್ ನೊಂದಿಗೆ ಸೇರಿ ಇದನ್ನು ಪುನರುತ್ಥಾನಗೊಳಿಸುತ್ತಿದೆ  
  6. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  7. ತಾಜ್ ಘೋಷಣೆ ಇದಕ್ಕೆ ಸಂಬಂಧಿಸಿದೆ 
  8.  ಕಟ್ಟಡಗಳ ಪುನರುತ್ಥಾನ
     ಪ್ರವಾಸೋದ್ಯಮ ಅಭಿವೃದ್ಧಿ
     ಕಲೆ ಮತ್ತು ವಾಸ್ತುಶಿಲ್ಪಗಳ ಪ್ರಚಾರ
     ಪರಿಸರ ಸಂರಕ್ಷಣೆ

  9. Customer protection ಎಂಬ ದ್ಯೇಯವಾಕ್ಯದೊಂದಿಗೆ ಹಣಕಾಸು ಸಾಕ್ಷರತಾ ವಾರವನ್ನು ಜೂನ್ 4 ರಿಂದ 8 ರವರೆಗೆ ಆಚರಿಸುತ್ತಿರುವ ಬ್ಯಾಂಕ್ 
  10.  RBI
     SBI
     ICICI
     HDFC

  11. ಹೊಸ ಹಮ್ ಸಫರ್ ಎಕ್ಸ್ ಪ್ರೆಸ್ ರೈಲು ಈ ಎರಡು ನಗರಗಳ ನಡುವೆ ಸಂಚರಿಸಲಿದೆ 
  12.  ದೆಹಲಿ - ಮುಂಬೈ
     ಬಂದ್ರಾ - ಕೋಲ್ಕತ್ತಾ
     ಬೆಂಗಳೂರು - ಚೆನ್ನೈ
     ಜೋದ್ ಪುರ್ - ಬಂದ್ರಾ

  13. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ಭಾರತವು 5000 ಕಿ.ಮೀ ಸಾಮರ್ಥ್ಯವುಳ್ಳ ನೆಲದಿಂದ ನೆಲಕ್ಕೆ ಚಿಮ್ಮುವ ನ್ಯೂಕ್ಲಿಯರ್ ಸಾಮರ್ಥ್ಯದ ಕ್ಷಿಪಣಿಯ ಅಗ್ನಿ-5ನ ಯಶಸ್ವಿ ಪರೀಕ್ಷೆ ನಡೆಸಿದೆ.
    (2) ಅಗ್ನಿ ಕ್ಷಿಪಣಿಗಳ ಯಶಸ್ವಿ ಪರೀಕ್ಷೆಗಳಿಂದ ಭಾರತವು ICBM ಹೊಂದಿರುವ ರಾಷ್ಟ್ರಗಳ ಗುಂಪಿಗೆ ಸೇರಿದೆ
    (3)  ಅಗ್ನಿ 1-700 ಕಿ.ಮೀ ,  ಅಗ್ನಿ 2-2000ಕಿ.ಮೀ,  ಅಗ್ನಿ 3 ಮತ್ತು 4 -2500 ಇಂದ 3500 ಕಿ.ಮೀ ಸಾಮರ್ಥ್ಯವನ್ನು ಹೊಂದಿವೆ   
  14. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  15. ಭಾರತಕ್ಕೆ ಅತ್ಯಂತ ಕಡಿಮೆ ಬೆಲೆಯಲ್ಲಿ LPGಯನ್ನು ರಫ್ತು ಮಾಡುತ್ತಿರುವ GAZPROM ಸಂಸ್ಥೆ ಯಾವ ದೇಶಕ್ಕೆ ಸೇರಿದೆ ?   
  16.  ಇರಾನ್
     ಸೌದಿ ಅರೇಬಿಯಾ
     ರಷ್ಯಾ
     ಯೆಮೆನ್

  17.  ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
    (1) ಆಕ್ರಮಣಶೀಲತೆಯಿಂದ ಮುಗ್ಧ ಮಕ್ಕಳು ಬಲಿಪಶುಗಳ (Innocent children victims of aggression) ಅಂತಾರಾಷ್ಟ್ರೀಯ ದಿನವನ್ನು ಜೂನ್ 4ರಂದು ಆಚರಿಸಲಾಗುವುದು
    (2) ಇಸ್ರೇಲ್, ಲೆಬನಾನ್ ಮತ್ತು  ಪ್ಯಾಲಸ್ತೇನ್ ಮೇಲೆ ದಾಳಿ ಮಾಡಿದಾಗ  ಅನೇಕ ಮುಗ್ದ  ಮಕ್ಕಳ ಪ್ರಾಣ ಹಾನಿಯಾದ ನೆನಪಿನಲ್ಲಿ ಈ ದಿನವನ್ನು ಹಮ್ಮಿಕೊಳ್ಳಲಾಗುತ್ತದೆ
    (3) ದುರ್ಬಲ ಮಕ್ಕಳಿಗಾಗಿ ಕ್ರೀಡಾ ಅಕಾಡೆಮಿಯನ್ನು ಸ್ಥಾಪಿಸಲು ಹಿಮಾಚಲ ಪ್ರದೇಶ ಸರ್ಕಾರ ನಿರ್ಧರಿಸಿದೆ 
  18. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  19.   ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
    (1) 49ನೇ ರಾಜ್ಯಪಾಲರ ಸಮ್ಮೇಳನ ನವ ದೆಹಲಿಯಲ್ಲಿ ನಡೆಯಿತು .
    (2) ಸ್ಪೇನ್ ನ ನೂತನ ಪ್ರಧಾನಿಯಾಗಿ ಪೆಡ್ರೋ ಸಂಚೆಜ್ ಆಯ್ಕೆಯಾಗಿದ್ದಾರೆ 
  20.  1 ಸರಿ
     2 ಸರಿ
     1 ಮತ್ತು 2 ಸರಿ
     1 ಮತ್ತು 2 ತಪ್ಪು 
    ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ FOLLOW ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು competitorsworld@gmail.com ಗೆ ಈ-ಮೇಲ್ ಮಾಡಿ. ಧನ್ಯವಾದಗಳು 

Tuesday, June 5, 2018

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June 2 ಮತ್ತು 3) ಕಿರು ಪರೀಕ್ಷೆ

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June 2 ಮತ್ತು 3)ರ ಕಿರು ಪರೀಕ್ಷೆ

  1. ಕಾವೇರಿ ನೀರಿನ ನಿರ್ವಹಣಾ ಪ್ರಾಧಿಕಾರಕ್ಕೆ  ಸಂಬಂಧಿಸಿದಂತೆ
    (1) ಕೇಂದ್ರ ಸಿದ್ದಪಡಿಸಿ, ಸುಪ್ರೀಂ ಕೋರ್ಟ್ ಅಂಗೀಕರಿಸಿದ್ದ ಕಾವೇರಿ ನೀರಿನ ನಿರ್ವಹಣಾ ಯೋಜನೆಯಡಿಯಲ್ಲಿ ರಚಿಸಲಾಗಿದೆ
    (2) ಈ ಪ್ರಧಿಕಾರವು ಒಬ್ಬ ಅಧ್ಯಕ್ಷನನ್ನು, ಎಂಟು ಜನ ಸದಸ್ಯರನ್ನು( ನಾಲ್ಕು ಜನ ಕೇಂದ್ರ -ಇಬ್ಬರು ಶಾಶ್ವತ, ಇಬ್ಬರು ಅರೆಕಾಲಿತ ಹಾಗೂ ನಾಲ್ಕು ಜನ ರಾಜ್ಯಗಳಿಂದ) ಹೊಂದಿರುತ್ತದೆ.
    (3) ನೀರಿನ ಬಳಕೆಯ ಗುಣಮಟ್ಟ ಹೆಚ್ಚಿಸಲು ಈ ಪ್ರಾಧಿಕಾರ ಗಮನವಹಿಸುತ್ತದೆ
    ಸರಿಯಾದ ಹೇಳಿಕೆಗಳನ್ನು ಗುರುತಿಸಿ
  2. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  3.  ಸಖಿ ಸುರಕ್ಷಾ ಆಧುನಿಕ DNA ಫೋರೆನ್ಸಿಕ್ ಪ್ರಯೋಗಾಲಯವನ್ನು ಕೇಂದ್ರ ಫೋರೆನ್ಸಿಕ್ ವಿಜ್ಞಾನ ಪ್ರಯೋಗಾಲಯದಲ್ಲಿ (CFSL) ನಿರ್ಮಿಸಲಾಗಿದೆ. CFSL ಇರುವುದು ?    
  4.  ಬೆಂಗಳೂರು
     ಚಂಡೀಗಡ್
     ಮುಂಬೈ
     ಗೌಹಾತಿ

  5.  ಭಾರತದ ಹೊಸ EPS ವ್ಯವಸ್ಥೆಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) EPS ವಿಸ್ತುತ ರೂಪ : Ensemble Prediction System
    (2) ಐದು ದಿನಗಳ ಮುಂಚೆಯೇ ವಾತಾವರಣದ ಮುನ್ಸೂಚನೆ ನೀಡುವ ವ್ಯವಸ್ಥೆ ಇದಾಗಿದೆ
    (3) ಭಾರತದ ಭೂ ವಿಜ್ಞಾನ ಸಚಿವಾಲಯದ IMD, NCMRWF ಮತ್ತು  IITM ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿವೆ 
  6. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  7. ಇದೆ ಮೊದಲ ಭಾರಿಗೆ ಸಂಗೀತಕ್ಕಾಗಿ 2018ರ ಪುಲಿಟ್ಜ್ಕರ್ ಪ್ರಶಸ್ತಿ ಪಡೆದವರು 
  8.  ಗ್ರಾಗೆರ್
     ಎ ಆರ್ ರೆಹಮಾನ್
     ಅರ್ ಮಾರ್ ಮಲಿಕ್
     ಕೇಂದ್ರಿಕ್ ಲೆಮೆರ್

  9. ಸ್ಯಾಂಟೊಕ್ಬಾ (sabtokbaa) ಮಾನವೀಯತೆಯ ಪ್ರಶಸ್ತಿ  2018ನ್ನು ಪಡೆದವರು 
  10.  ಕೈಲಾಶ್ ಸತ್ಯಾರ್ಥಿ ಮತ್ತು ಎ ಎಸ್ ಕಿರಣ್ ಕುಮಾರ್
     ವಿರಾಟ್ ಕೊಹ್ಲಿ ಮತ್ತು ಲೆಯೋನಲ್ ಮೆಸ್ಸಿ
     ನರೆಂದ್ರ ಮೋದಿ
     ಕೈಲಾದ್ ಸತ್ಯಾರ್ಥಿ ಮತ್ತು ಯೂಸೆಫ್ ಜಾಯ್ ಮಾಲಾಲ

  11. E-ಮೊಬಿಲಿಟಿ ಯನ್ನು ಹೆಚ್ಚಿಸಲು ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಸಂಸ್ಥೆ 
  12.  BMW 
     Suzuki 
     Honda 
     Tata motors

  13. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ಸಂಸಿಲ ಆಣೆಕಟ್ಟು ಪೆನ್ನಾರ್ ನದಿಗೆ ಅಡ್ಡಲಾಗಿ ಅಂದ್ರ ಪ್ರದೇಶದಲ್ಲಿ ಇದೆ
    (2) ದಾದಾಸಾಹೇಬ್ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ನೀಡುವ ಸಾಮಾಜಿಕ ಕಲ್ಯಾಣಕ್ಕಾಗಿ ಕೊಡುಗೆ ನೀಡಿರುವವರಲ್ಲಿ  ಅತ್ಯಂತ ಪ್ರಭಾವಿ  ವ್ಯಕ್ತಿ ಎಂಬ ಪ್ರಶಸ್ಥಿ ಗೆ ಪಾತ್ರರಾದವರು ಯುವರಾಜ್ ಸಿಂಗ್
    (3)  ಪೆರುಗ್ವೆಯ ಮೊದಲ ಮಹಿಳಾ ತಾತ್ಕಾಲಿಕ ಅಧ್ಯಕ್ಷೆಯಾಗಿ ಆಯ್ಕೆಯಾದವರು ಅಲಿಸಿಯಾ ಪೋಚೆಟಾ  
  14. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  15. ಭಾರತವು ನರ್ಸಿಂಗ್ ಗೆ ಸಂಬಂಧಪಟ್ಟಂತೆ  MRA(Mutual Recognition Agreement) ಒಪ್ಪಂದವನ್ನು ಯಾವ  ರಾಷ್ಟ್ರದೊಂದಿಗೆ ಮಾಡಿಕೊಂಡಿದೆ   ?   
  16.  ಶ್ರೀಲಂಕಾ
     ಮಲೇಷಿಯಾ
     ಸಿಂಗಾಪುರ
     ಅರ್ಮೇನಿಯ

  17. ವಿಶ್ವದ ಮೊದಲ ಸೈಕಲ್ ದಿನ ಕ್ಕೆ ಸಂಬಂಧಿಸಿದಂತೆ , ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
    (1) ಇದೆ ಮೊದಲ ಭಾರಿಗೆ  ಜೂನ್ 3 ರಂದು ವಿಶ್ವ ಸಂಸ್ಥೆ  ಸೈಕಲ್ ದಿನದ ಆಚರಣೆಯನ್ನು ಹಮ್ಮಿಕೊಂಡಿದೆ
    (2) ಭಾರತದಲ್ಲಿ ಉಪರಾಷ್ಟ್ರಪತಿಯವರು ಈ ದಿನದ ಅಂಗವಾಗಿ ಕಣ್ಣಉಘಾಟ್ ಪ್ಲೇಸ್ (Connaught place) ನಲ್ಲಿ ಸೈಕ್ಲಿಂಗ್ ಪ್ರಚಾರವನ್ನು ಉದ್ಘಾಟಿಸಿದರು
    (3) Connaught place ಇರುವುದು ನವ ದೆಹಲಿಯಲ್ಲಿ  
  18. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  19.   ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
    (1)  ವಿಶ್ವ ಹಾಲಿನ ದಿನವನ್ನು ಪ್ರತಿವರ್ಷ ಜೂನ್ 1ರಂದು ಆಚರಿಸಲಾಗುತ್ತದೆ  .
    (2) 2018 ರ ದ್ಯೇಯವಾಕ್ಯ :   Drink, move, be sharing
  20.  1 ಸರಿ
     2 ಸರಿ
     1 ಮತ್ತು 2 ಸರಿ
     1 ಮತ್ತು 2 ತಪ್ಪು 
    ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ FOLLOW ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು competitorsworld@gmail.com ಗೆ ಈ-ಮೇಲ್ ಮಾಡಿ. ಧನ್ಯವಾದಗಳು 

Sunday, June 3, 2018

Answers for daily current Affairs quiz(ಉತ್ತರಗಳು)

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June 1) ಕಿರು ಪರೀಕ್ಷೆ

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (June 1) ಕಿರು ಪರೀಕ್ಷೆ

  1. RIMPAC 2018ಗೆ ಸಂಬಂಧಿಸಿದಂತೆ
    (1) 26 ರಾಷ್ಟ್ರಗಳು ಪಾಲ್ಗೊಳ್ಳುವ ಎರಡು ವರ್ಷಗಳಿಗೊಮ್ಮೊ ನಡೆಯುವ ವಿಶ್ವದ ದೊಡ್ಡ ಸಮರಾಭ್ಯಾಸ
    (2) ಹವಾಯ್ ದ್ವೀಪ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾ ದಲ್ಲಿ ನಡೆಯಲಿದೆ
    (3) ದ್ಯೇಯ ವಾಕ್ಯ : Capable,Adaptive,Partners
    ಸರಿಯಾದ ಹೇಳಿಕೆಗಳನ್ನು ಗುರುತಿಸಿ
  2. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  3.  ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ರವರು ಮೂರು ಹೊಸ ಸಮುದ್ರ ಅಥವಾ ಜಲ ಅಂಬ್ಯುಲೆನ್ಸ್ ಗಳನ್ನು  ನಿರ್ಮಿಸಲು ಯಾವ ರಾಜ್ಯದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ?    
  4.  ಕರ್ನಾಟಕ
     ಕೇರಳ
     ತಮಿಳುನಾಡು
     ಗುಜರಾತ್

  5.  SFDR ಗೆ  ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ವಿಸ್ತುತ ರೂಪ : Solid fuel ducted rampej
    (2) ಭಾರತ ಮತ್ತು ರಷ್ಯಾ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿವೆ
    (3) ಗಾಳಿ ಯಿಂದ ಗಾಳಿಗೆ ಚಿಮ್ಮುವ ಮಿಸ್ಸೇಲ್   
  6. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  7. 2018ರ ಪೇಟಾ (PETA) ಹೀರೋ ಟು ಅನಿಮಲ್ಸ್ ಪ್ರಶಸ್ತಿ ಪಡೆದವರು 
  8.  ಶ್ರೇಯ ಘೋಷಾಲ್
     ಎ ಆರ್ ರೆಹಮಾನ್
     ಅರ್ ಮಾರ್ ಮಲಿಕ್
     ಜಬೀನ್ ಗಾರ್ಗ್

  9. ಒಡಿಶಾ ಜಾರಿಗೆ ತಂದಿರುವ ಗೋಪಬಂದು ಸ್ವಾಸ್ಥ್ಯ ಭೀಮ ಯೋಜನೆ ಇವರಿಗಾಗಿ    
  10.  ಪತ್ರಕರ್ತರು
     ಕ್ರೀಡಾಪಟುಗಳು
     ವಯೋವೃದ್ಧರು
     ಮಹಿಳೆಯರು

  11. 2018ರ TRIPS- CBD ಲಿಂಕೇಜ್ ನಡೆದದ್ದು 
  12.  ಪಿನ್ ಲ್ಯಾಂಡ್
     ಅರ್ಮೇನಿಯ
     ಮಲೇಷಿಯಾ
     ಸ್ವಿಜರ್ಲ್ಯಾಂಡ್

  13. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ಬಿಸಿನೆಸ್ ಇನ್ನೋವೆಟಿವ್ ಮತ್ತು ಕಮ್ಯುನಿಟಿ ಈವೆಂಟ್  2018 ಸಿಂಗಾಪುರ್ ನಲ್ಲಿ ನಡೆಯಿತು
    (2) ಭಾರತದ ಪ್ರಧಾನಿಯವರು ಪಾಲ್ಗೊಂಡು ಭೀಮ್,ರುಪಯ್ ಮತ್ತು SBI UPI ರೆಮಿಟೆನ್ಸ್ ಅಪ್ ಗಳನ್ನೂ ಬಿಡುಗಡೆ ಮಾಡಿದರು
    (3) RuPay ಕಾರ್ಡನ್ನು ಸಿಂಗಾಪುರ್ ನ NETS ನೊಂದಿಗೆ ಲಿಂಕ್ ಮಾಡಲಾಗಿದೆ  
  14. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  15.  FCRA 2010ರ ಅಡಿಯಲ್ಲಿ ನೋಂದಾಯಿಸಿಕೊಂಡಿರುವ ಸಂಸ್ಥೆ ಗಳಿಗೆ ವಿದೇಶಗಳಿಂದ ಬರುವ ಧನ ಸಹಾಯವನ್ನು ಆ ಸಂಸ್ಥೆಗಳು ಹೇಗೆ ಬಳಸಿಕೊಳ್ಳತ್ತಿವೆ ಎಂದು ತಿಳಿಯಲು ಅಂತರ್ಜಾಲದ ವಿಶ್ಲೇಣಾತ್ಮಕ ಸಾಧನವನ್ನು, ಜಾರಿಗೆ  ತಂದಿರುವ ಸಚಿವಾಲಯ  ?   
  16.  ವಿತ್ತ ಸಚಿವಾಲಯ
     ವಿದೇಶಾ೦ಗ ಸಚಿವಾಲಯ
     ಗೃಹ ಸಚಿವಾಲಯ
     ಕಾಮರ್ಸ್ ಸಚಿವಾಲಯ

  17. PM ಆವಾಸ್ ಯೋಜನೆ(ನಗರ ) ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
    (1) 2015ರಲ್ಲಿ ಜಾರಿಗೆ ಬಂದಿದೆ
    (2) 2022 ರೊಳಗಾಗಿ ನಗರದ ಎಲ್ಲಾ ಬಡವರಿಗೂ ಎರಡು ಕೋಟಿ ಮನೆ ನಿರ್ಮಿಸುವುದು ಈ ಯೋಜನೆಯ ಗುರಿ
    (3) ಇದುವರೆಗೆ ನಲವತ್ತ ಐದು ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ 
  18. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  19.   ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
    (1)  stright talk ಪುಸ್ತಕವನ್ನು ರಚಿಸಿರುವವರು ಅಭಿಷೇಕ್ ಮನು ಸಿಂಗ್ವಿ, ರಾಜ್ಯ ಸಭಾ ಸದಸ್ಯರು.
    (2)  ವಿಕಾಸ್ ಗೌಡ, ಡಿಸ್ಕಸ್ ತ್ರೋ ಆಟಗಾರರರು ನಿವೃತ್ತಿಯನ್ನು ಘೋಷಿಸಿದ್ದಾರೆ 
  20.  1 ಸರಿ
     2 ಸರಿ
     1 ಮತ್ತು 2 ಸರಿ
     1 ಮತ್ತು 2 ತಪ್ಪು 
    ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ FOLLOW ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು competitorsworld@gmail.com ಗೆ ಈ-ಮೇಲ್ ಮಾಡಿ. ಧನ್ಯವಾದಗಳು