Followers

Friday, June 1, 2018

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 30) ಕಿರು ಪರೀಕ್ಷೆ

ಪ್ರಚಲಿತ ಘಟನೆಗಳ ಆಧಾರಿತ ಪ್ರಶ್ನೆಗಳು (ಮೇ 30) ಕಿರು ಪರೀಕ್ಷೆ 

  1. ಮಿಷನ್ ರಾಫ್ ಥಾರ್ (Mission Raftaar) ಗೆ ಸಂಬಂಧಿಸಿದಂತೆ
    (1) ರೈಲ್ವೆ ಸಚಿವಾಲಯವು ಇದನ್ನು ಹಮ್ಮಿಕೊಂಡಿತ್ತು
    (2) ರೈಲಿನ ವೇಗಕ್ಕೆ ಸಂಬಂದಿಸಿದ ಒಂದು ದಿನದ ಕಾರ್ಯಗಾರ
    (3) ನವದೆಹಲಿಯಲ್ಲಿ ನಡೆಯಿತು
    ಸರಿಯಾದ ಹೇಳಿಕೆಗಳನ್ನು ಗುರುತಿಸಿ
  2. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  3.  ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಯುಷ್ ಸಚಿವಾಲಯ ಯಾವ ನಗರದಲ್ಲಿ ನಡೆಸಲು ನಿರ್ಧರಿಸಿದೆ   
  4.  ಬೆಂಗಳೂರು
     ಡೆಹ್ರಾಡೂನ್
     ಸಿಮ್ಲಾ
     ಪಣಜಿ

  5.  ಕೆಳಗಿನ ಕಲೆಗಳು ಪಶ್ಚಿಮ ಬಂಗಾಳಕ್ಕೆ ಸೇರಿವೆ. ಇವುಗಳಲ್ಲಿ ಇತ್ತೀಚೆಗೆ ಭೌಗೋಳಿಕ ಸೂಚಕಗಳ (Geographical Indicators) ಪಟ್ಟಿಯನ್ನು ಸೇರಿದ ಕಲೆ/ಕಲೆಗಳು ಯಾವುವು ?
    (1) ಚಾಉ ಮುಖವಾಡ (Chau Mask)
    (2) ಮರದ ಮುಖವಾಡ (Wooden Mask)
    (3) ಡಾಕ್ರಾಸ್ (Dokras)
  6. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  7. ಭಾರತದ ಚುನಾವಣಾ ಆಯೋಗವು ಮೊದಲ ಭಾರಿಗೆ ಬ್ರೈಲಿ(Braili) ಲಿಪಿಯನ್ನು ಹೊಂದಿರುವ ಮತದಾನದ ಯಂತ್ರಗಳನ್ನು ಮಹೇಸ್ಥಳ ಉಪಚುನಾವಣೆಯಲ್ಲಿ ಬಳಸುತ್ತಿದೆ. ಮಹೇಸ್ಥಳ ಇರುವುದು ?
  8.  ಕರ್ನಾಟಕ
     ಗೋವಾ
     ರಾಜಸ್ತಾನ್
     ಪಶ್ಚಿಮ ಬಂಗಾಳ

  9. ಪ್ರಾಪ್ತಿ ಅಪ್(PRAPTI App) ನ್ನು ಜಾರಿಗೆ ತಂದಿರುವವರು  
  10.  ವಿದ್ಯುತ್ ಇಲಾಖೆ
     ನೈಸರ್ಗಿಕ ಸಂಪಂನ್ಮೂಲಗಳ ಸಚಿವಾಲಯ
     ವಿತ್ತ  ಸಚಿವಾಲಯ
     ಕಾರ್ಮಿಕ ಇಲಾಖೆ

  11. ಸ್ವಿಜರ್ಲ್ಯಾಂಡ್ ನ ಜಿನಿವಾದಲ್ಲಿ ನಡೆದ 71ನೇ ವಿಶ್ವ ಅರೋಗ್ಯ ಅಸೆಂಬ್ಲಿಯಲ್ಲಿ ಯಾವ ದೇಶ ಮಂಡಿಸಿದ ಡಿಜಿಟಲ್ ಹೆಲ್ತ್ (Digital Health) ಯೋಜನೆಯನ್ನು ಅಸೆಂಬ್ಲಿ ಒಪ್ಪಿದೆ ?
  12.  ಚೀನಾ
     ಅಮೇರಿಕಾ
     ರಷ್ಯಾ
     ಭಾರತ

  13. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
    (1) ನೇಪಾಳದಲ್ಲಿ ರಸ್ತೆಗಳ ಅಭಿವೃದ್ದಿಗಾಗಿ ಭಾರತ ಸರ್ಕಾರವು 32.10 ಕೋಟಿ ಧನ ಸಹಾಯ ನೀಡಿದೆ.
    (2) ಆಪಲ್(Apple) ಸಂಸ್ಥೆಯು ವಿಶ್ವದ ಅತ್ಯಂತ ಬೆಲೆಬಾಳುವ(Valuable Firm) ಸಂಸ್ಥೆಯಾಗಿ ಹೊರಹೊಮ್ಮಿದೆ. 
    (3) ಇಬ್ರಾಹಿಂ ಕಾಸ್ಸೋರಿ ಫೊಫಾನ (Ibrahima kassory Fofana) ಗಿನಿಯಾದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. 
  14. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  15. ಇತ್ತೀಚೆಗೆ ಯಾವ ರಾಜ್ಯವು ವಿಶೇಷ ಸ್ಥಾನಮಾನಕ್ಕಾಗಿ ಕೇಂದ್ರದ ಮೊರೆ ಹೋಗಿದೆ ?   
  16.  ಕರ್ನಾಟಕ
     ಉತ್ತರ ಪ್ರದೇಶ
     ಬಿಹಾರ
     ಆಂಧ್ರ ಪ್ರದೇಶ

  17. ಮಲಬಾರ್ ಸಮರಾಭ್ಯಾಸಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಆಯ್ಕೆಮಾಡಿ
    (1) ಭಾರತ, ಜಪಾನ್ ಮತ್ತು U.S.A ಒಟ್ಟುಗೂಡಿ ನಡೆಸುವ ಸಮರಾಭ್ಯಾಸ
    (2) 2018ರ  22ನೇ ಮಲಬಾರ್ ಸಮರಾಭ್ಯಾಸ U.S.A ನ ಗುಯಾಮ್ ದ್ವೀಪದಲ್ಲಿ ನಡೆಯುತ್ತದೆ
    (3) ಗುಯಾಮ್ ದ್ವೀಪವು ಪೆಸಿಫಿಕ್ ಸಮುದ್ರದ ಮೈಕ್ರೋನೇಷ್ಯಾ ದ್ವೀಪ ಸಮೂಹಕ್ಕೆ ಸೇರಿದೆ.  
  18. 1 ಮತ್ತು 2 ಸರಿ
    2 ಮತ್ತು 3 ಸರಿ
     ಎಲ್ಲವು ಸರಿ
    1 ಮತ್ತು 3 ಸರಿ

  19.   ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
    (1)  ಮೇ 30, 1987ರಲ್ಲಿ ಗೋವಾ ರಾಜ್ಯ ರಚನೆಯಾಯಿತು.
    (2)  ಪ್ರಕೃತಿ ಖೇತೀ ಖುಶಾಲ್ ಕಿಸಾನ್  ಯೋಜನೆಯನ್ನು  ಹಿಮಾಚಲ ಪ್ರದೇಶವು  ಜಾರಿಗೆ ತಂದಿದೆ 
  20.  1 ಸರಿ
     2 ಸರಿ
     1 ಮತ್ತು 2 ಸರಿ
     1 ಮತ್ತು 2 ತಪ್ಪು 
    ಉತ್ತರಗಳನ್ನು ಪಿಡಿಎಫ್ ರೂಪದಲ್ಲಿ ಪಡೆಯಲು ಮೇಲಿನ FOLLOW ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, Whats up ಮೊಬೈಲ್ ನಂಬರ್ ಅನ್ನು competitorsworld@gmail.com ಗೆ ಈ-ಮೇಲ್ ಮಾಡಿ. ಧನ್ಯವಾದಗಳು 

No comments:

Post a Comment